ಕೆ.ಎಸ್.ಆರ್.ಟಿ.ಸಿ ನೇಮಕಾತಿ ಕರೆ ಪತ್ರ 2023:KSRTC Recruitment Admit Card 2023

KSRTC Recruitment Admit Card 2023 Details in Kannada:

KSRTC Recruitment Admit Card 2023: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಈ ಹಿಂದೆ ಅಂದರೆ ದಿನಾಂಕ 03/01/2020ರಲ್ಲಿ ಚಾಲಕ ಮತ್ತು ಚಾಲಕ ಕಂ- ನಿರ್ವಾಹಕ ಹುದ್ದೆಗಳಿಗೆ ನೇಮಕಾತಿಯ ಜಾಹೀರಾತನ್ನು ಬಿಡುಗಡೆ ಮಾಡಿತ್ತು. ಈ ನೇಮಕಾತಿಗೆ ಅರ್ಜಿ ಸಲ್ಲಿಸಿ ಮತ್ತು ಮೂಲ ದಾಖಲಾತಿಗಳ ಪರಿಶೀಲನೆಯಲ್ಲಿ ಅರ್ಹಗೊಂಡು, ಚಾಲನೆ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಮಾತ್ರ ನೀಡಲಾಗಿರುವ ದಿನಾಂಕಕ್ಕೆ ಈ “ಚಾಲನಾ ಪರೀಕ್ಷೆಗೆ” ಪರೀಕ್ಷೆಯ ಕರೆ ಪತ್ರವನ್ನು(Call letter) ಡೌನ್ಲೋಡ್ ಮಾಡಿ ಹಾಜರಾಗಬೇಕು. ಹೆಚ್ಚಿನ ವಿವರಗಳನ್ನು ಓದುವುದಕ್ಕಿಂತ ಮೊದಲು, ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕೆ.ಎಸ್.ಆರ್.ಟಿ.ಸಿ ನೇಮಕಾತಿ ಕರೆ ಪತ್ರ 2023:KSRTC Recruitment Admit Card 2023

ಈ ದಿನಾಂಕ 03.07.2023 ರಿಂದ ಚಾಲನಾ ಪರೀಕ್ಷೆಯನ್ನು ಕಕರಸಾ ನಿಗಮದ “ಪ್ರಾದೇಶಿಕ ತರಬೇತಿ ಕೇಂದ್ರ – ಹುಮನಾಬಾದ್” ನಲ್ಲಿ ಆರಂಭಿಸಲಾಗುತ್ತಿದೆ ಎಂದು ಹೊಸ ನೋಟಿಸ್(ಸೂಚನೆ) ಯನ್ನು ಬಿಡುಗಡೆ ಮಾಡುವ ಮೂಲಕ ತಿಳಿಸಿದೆ. ಅಭ್ಯರ್ಥಿಗಳು ನಿಗಮದ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ (ನಿಗಮದ ವೆಬ್ಸೈಟ್ ವಿಳಾಸ ಲಿಂಕ್ ಕೆಳಗಡೆ ನೀಡಲಾಗಿದೆ) , ನಮ್ಮ ಕರೆ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಕರೆಪತ್ರದಲ್ಲಿ ನಮೂದಿಸಲಾದ ದಿನಾಂಕದಂದು, ಮೂಲ ಭಾರಿ ವಾಹನ ಚಾಲನಾ ಪರಾವಣಿಗೆ (Heavy Driving License), ಆಧಾರ್ ಕಾರ್ಡ್ ಮತ್ತು ಸರ್ಕಾರದಿಂದ ವಿತರಿಸಲಾದ ಅಭ್ಯರ್ಥಿಯ ಭಾವಚಿತ್ರವುಳ್ಳ ಅಧಿಕೃತ ದಾಖಲೆಗಳೊಂದಿಗೆ ಚಾಲನ ಪರೀಕ್ಷೆಗೆ ಪೂರ್ವ ತಯಾರಿ ಮಾಡಿಕೊಂಡು ತಪ್ಪದೆ ಹಾಜರಾಗಲು ಸೂಚಿಸಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಕರೆ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳ ಮೊದಲು ರಸ್ತೆ ಸಾರಿಗೆ ನಿಗಮ ಬಿಡುಗಡೆ ಮಾಡಿರುವ ನೋಟಿಸ್ ಅನ್ನು ಓದಿರಿ.

ನೇಮಕಾತಿಯ ಕರೆ ಪತ್ರ & ಪರೀಕ್ಷೆಯ ವಿವರಗಳು:KSRTC Recruitment Admit Card 2023

ಚಾಲನಾ ಪರೀಕ್ಷೆಯ ಅಂಕಗಳು :

 • ಚಾಲನಾ ಪರೀಕ್ಷೆಯು ಒಟ್ಟು 05 ಪರೀಕ್ಷೆಗಳನ್ನು ಹೊಂದಿರುತ್ತದೆ.
 • ಒಟ್ಟು 50 ಅಂಕಗಳ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯಲಿದ್ದು ಮೊದಲ ಹಂತದಲ್ಲಿ ಈ ಕೆಳಗಿನ ಮೂರು ಟ್ರ್ಯಾಕ್ ಗಳನ್ನು ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
  • S ಆಕಾರದ ಪಥ (Reverse-S) (ಗರಿಷ್ಠ 07 ಅಂಕಗಳು)
  • ಹಿಮ್ಮುಖ ನಿಲುಗಡೆ (Reverse Parking) ( ಗರಿಷ್ಠ 06 ಅಂಕಗಳು)
  • ಏರು ದಿನ್ನೆಯಲ್ಲಿ ಚಾಲನೆ (Up Gradient) (ಗರಿಷ್ಠ 05 ಅಂಕಗಳು)
 • ಈ ಮೇಲಿನ ಮೂರು ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳು, ಈ ಕೆಳಗಿನ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.
  • 08 ಆಕಾರದ ವಧ (08 Track) ( ಗರಿಷ್ಠ 05 ಅಂಕಗಳು)
  • ಸಿಗ್ನಲ್ ಗುರುತಿಸುವಿಕೆ (ಗರಿಷ್ಠ 02 ಅಂಕಗಳು)

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ಕರೆ ಪತ್ರವನ್ನು ಡೌನ್ಲೋಡ್ ಮಾಡುವ ವಿಧಾನ:
ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ನೇರ ಲಿಂಕ್ ಮುಖಾಂತರ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಅಲ್ಲಿ “ಅಪ್ಲಿಕೇಶನ್ ನಂಬರ್”(Application No.) ಅನ್ನು ನಮೂದಿಸಿ & ಇತರೆ ವಿವರಗಳನ್ನು ನೀಡಿ ತಮ್ಮ ಕರೆ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

KSRTC Recruitment Admit Card 2023|KSRTC exam date 2023 karnatak

People also ask

 • How can i download ksrtc admit card 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment