10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024

10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024 ಜಿಲ್ಲಾ ನ್ಯಾಯಾಲಯ ನೇಮಕಾತಿ ಸರ್ಕಾರವು ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಸಕ್ತ ಸಾಲಿನವಿವಿಧ ಬಗೆಯ ಜವಾನ ಮತ್ತು typist  ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಮೇಲೆ ನೀಡಿರುವ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಆಗಿದೆ. ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ ಆದ್ದರಿಂದ ಕೊನೆಯ ವರೆಗೆ ಓದಿ.

ಸಂಸ್ಥೆ : ಜಿಲ್ಲಾ ನ್ಯಾಯಾಲಯ ನೇಮಕಾತಿ

ಹುದ್ದೆಗಳ ವಿವರಗಳು – post information ;

  • ಜವಾನ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗುತ್ತದೆ.

ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification

  • ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಜಿಲ್ಲಾ ನ್ಯಾಯಾಲಯ ನೇಮಕಾತಿಗೆ ಅರ್ಜಿ ಸಲ್ಲಿಸಲು, ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ, 12ನೇ, ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
  • ಜವಾನ (ಉಳಿದ ಪೋಷಕ ವರ್ಗ) – 10ನೇ ಪಾಸ್ ಆಗಿರಬೇಕು
  • ಬೆರಳಚ್ಚುಗಾರ –  12th, Diploma plus typist certificate ಹೊಂದಿರಬೇಕು.

ವಯಸ್ಸಿನ ಮಾಹಿತಿಗಳು – Age limit information :

ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಕನಿಷ್ಟ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ 38 ವರ್ಷ.

ವೇತನದ ಮಾಹಿತಿ –  Salary information :

  • 10th pass government jobs in karnataka 2024 ಅಧಿಸೂಚನೆಯಲ್ಲಿ ತಿಳಿಸಿದಂತೆ  ನಿಯಮಗಳ ಪ್ರಕಾರ ಅಭ್ಯರ್ಥಿಯ ವೇತನ ಶ್ರೇಣಿ ಈ ಕೆಳಗೆ ನೀಡಿದ್ದೇವೆ ನೋಡಿ.
  • ಜವಾನ (ಉಳಿದ ಪೋಷಕ ವರ್ಗ) – ರೂ. 17,000 – 28,950/- ಇರುತ್ತದೆ.
  • ಜವಾನ (ಕಲ್ಯಾಣ ಕರ್ನಾಟಕ ಸ್ಥಳೀಯ ಕೇಡರ್) – ರೂ. 17,000 – 28,950/- ಇರುತ್ತದೆ.
  • ಬೆರಳಚ್ಚುಗಾರ (ಉಳಿದ ಪೋಷಕ ವರ್ಗ) – ರೂ. 21,400 –  42,000/- ಇರುತ್ತದೆ.
  • ಬೆರಳಚ್ಚುಗಾರ (ಕಲ್ಯಾಣ ಕರ್ನಾಟಕ ಸ್ಥಳೀಯ ಕೇಡರ್) – ರೂ. 21,400 –  42,000/- ಇರುತ್ತದೆ.
  • ಸ್ಟೆನೋಗ್ರಾಫರ್ – ರೂ. 27,650 – 52,650/- ಇರುತ್ತದೆ

ಅರ್ಜಿ ಶುಲ್ಕದ ಮಾಹಿತಿಗಳು – Application fees information : 

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ/ ವರ್ಗ – 1 / ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ ಇವರು ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
  • ವರ್ಗ -I/ವರ್ಗ-2A/2B/3A & 3B ಅಭ್ಯರ್ಥಿಗಳಿಗೆ: ರೂ.100/- ಅರ್ಜಿ ಶುಲ್ಕ ಇರುತ್ತದೆ.
  • ಸಾಮಾನ್ಯ ಅಭ್ಯರ್ಥಿಗಳಿಗೆ: ರೂ.200/- ಅರ್ಜಿ ಶುಲ್ಕ ಇರುತ್ತದೆ.
  • ಪಾವತಿ ವಿಧಾನ: ಆನ್‌ಲೈನ್ ಆಗಿರುತ್ತದೆ.

ಕರ್ನಾಟಕ ಕಂದಾಯ ಇಲಾಖೆ  ನೇಮಕಾತಿ – Revenue department recruitment 2024

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :

ಇದರ ಸಂಪೂರ್ಣ ಮಾಹಿತಿಗೆ ಅಧಿಕೃತ ಅಧಿಸೂಚನೆ ನೋಡಿ.

ಅರ್ಜಿ ಸಲ್ಲಿಸುವ ಕ್ರಮಗಳು – 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024

  • ಜಿಲ್ಲಾ ನ್ಯಾಯಾಲಯ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇರುತ್ತದೆ.
  • ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದುವುದು ಮುಖ್ಯ.
  • ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅರ್ಹತಾ ಮಾನದಂಡಗಳನ್ನು ಪೂರೈಸುವಿರ ಎಂದು ಖಚಿತಪಡಿಸಿಕೊಳ್ಳಿ ನಂತರ ಅರ್ಜಿಯನ್ನು ಭರ್ತಿ ಮಾಡಬೇಕು.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು ಆಗಿದೆ.
  • ಅಧಿಕೃತ ವೆಬ್ಸೈಟ್ ಇಲ್ಲಿದೆ ನೋಡಿ https://bengaluru.dcourts.gov.in

ಅರ್ಜಿ ಸಲ್ಲಿಕೆಯ ದಿನಾಂಕ : 10th pass government jobs in karnataka 2024

ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ : 16-02-2024 ಆಗಿದೆ.

ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ : 20 -march-2024 ಆಗಿದೆ.

Official ನೋಟಿಫಿಕೇಷನ್ 

Download pdf 

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.

Leave a Comment