ಕರ್ನಾಟಕ ಪವರ್ ಗ್ರಿಡ್ ಅಪ್ರೆಂಟಿಸ್ ನೇಮಕಾತಿ:PGCIL Recruitment 2023 in karnataka

PGCIL Recruitment 2023 in karnataka Details in Kannada:

PGCIL Recruitment 2023 in karnataka: ಭಾರತದ ಸರ್ಕಾರ ಉದ್ಯಮಗಳಲ್ಲಿ ಒಂದಾದ ಪವರ್ ಗ್ರಿಡ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ ಉದ್ಯಮವು ಕರ್ನಾಟಕ, ತಮಿಳುನಾಡು & ಕೇರಳ ರಾಜ್ಯಗಳಲ್ಲಿ ಖಾಲಿ ಇರುವ ಅಪ್ರೆಂಟಿಶಿಪ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕರ್ನಾಟಕ ಪವರ್ ಗ್ರಿಡ್ ಅಪ್ರೆಂಟಿಸ್ ನೇಮಕಾತಿ:PGCIL Recruitment 2023 in karnataka

ಹೊಸ ಅಪ್ರೆಂಟಿಶಿಪ್ ಹುದ್ದೆಗಳನ್ನು ಹುಡುಕುತ್ತಿರುವ ಕರ್ನಾಟಕ ರಾಜ್ಯ ಅಲ್ಲದೆ ಇತರೆ ರಾಜ್ಯದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಯಾ ರಾಜ್ಯಗಳಲ್ಲಿನ ತರಬೇತಿ ಕೇಂದ್ರಗಳ ವಿವರಗಳು ಕೆಳಗಡೆ ನೀಡಲಾಗಿದೆ ಮತ್ತು ಹುದ್ದೆಗೆ ಎಲ್ಲಾ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿಯ ವಿವರಗಳು: PGCIL Recruitment 2023 in karnataka

ನೇಮಕಾತಿ ಇಲಾಖೆ ಹೆಸರುಪವರ್ ಗ್ರಿಡ್ ಕಾರ್ಪೊರೇಷನ್ ಲಿಮಿಟೆಡ್ (PGCIL)
ಒಟ್ಟು ಹುದ್ದೆಗಳು105+
ಉದ್ಯೋಗ ಸ್ಥಳಕರ್ನಾಟಕ, ತಮಿಳುನಾಡು & ಕೇರಳ ರಾಜ್ಯ

ಪವರ್ ಗ್ರಿಡ್ ಹುದ್ದೆಯ ವಿವರ :

  • ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳು:
ಅಪ್ರೆಂಟಿಸ್ ಟ್ರೇಡ್ ಹೆಸರುಹುದ್ದೆಗಳ ಸಂಖ್ಯೆ
ಐಟಿಐ (ಎಲೆಕ್ಟ್ರಿಷಿಯನ್)02
ಡಿಪ್ಲೋಮಾ (ಸಿವಿಲ್)03
ಡಿಪ್ಲೋಮಾ (ಎಲೆಕ್ಟ್ರಿಕಲ್)05
ಗ್ರಾಜುಯೇಟ್ (ಸಿವಿಲ್)02
ಗ್ರಾಜುಯೇಟ್ (ಎಲೆಕ್ಟ್ರಿಕಲ್)12
ಲಾ ಎಕ್ಸಿಕ್ಯೂಟಿವ್01
CSR ಎಕ್ಸಿಕ್ಯೂಟಿವ್01
ಪಿಆರ್(PR) ಅಸಿಸ್ಟೆಂಟ್01
ಎಚ್ಆರ್(HR) ಎಕ್ಸಿಕ್ಯೂಟಿವ್02
ಒಟ್ಟು ಹುದ್ದೆಗಳು29
  • ತಮಿಳುನಾಡು & ಪುದುಚೇರಿ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳ:
ಅಪ್ರೆಂಟಿಸ್ ಟ್ರೇಡ್ ಹೆಸರುಹುದ್ದೆಗಳ ಸಂಖ್ಯೆ
ಐಟಿಐ (ಎಲೆಕ್ಟ್ರಿಷಿಯನ್)07
ಡಿಪ್ಲೋಮಾ (ಸಿವಿಲ್)09
ಡಿಪ್ಲೋಮಾ (ಎಲೆಕ್ಟ್ರಿಕಲ್)19
ಗ್ರಾಜುಯೇಟ್ (ಸಿವಿಲ್)03
ಗ್ರಾಜುಯೇಟ್ (ಎಲೆಕ್ಟ್ರಿಕಲ್)18
ಒಟ್ಟು ಹುದ್ದೆಗಳು56
  • ಕೇರಳ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳ:
ಅಪ್ರೆಂಟಿಸ್ ಟ್ರೇಡ್ ಹೆಸರುಹುದ್ದೆಗಳ ಸಂಖ್ಯೆ
ಐಟಿಐ (ಎಲೆಕ್ಟ್ರಿಷಿಯನ್)03
ಡಿಪ್ಲೋಮಾ (ಸಿವಿಲ್)02
ಡಿಪ್ಲೋಮಾ (ಎಲೆಕ್ಟ್ರಿಕಲ್)06
ಗ್ರಾಜುಯೇಟ್ (ಸಿವಿಲ್)02
ಗ್ರಾಜುಯೇಟ್ (ಎಲೆಕ್ಟ್ರಿಕಲ್)07
ಒಟ್ಟು ಹುದ್ದೆಗಳು20
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ವಯೋಮಿತಿ ವಿವರ:
ಈ ಅಪ್ರೆಂಟಿಶಿಪ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸನ್ನು ತುಂಬಿರಬೇಕು.

ಆಯ್ಕೆ ವಿಧಾನ:
ಅಭ್ಯರ್ಥಿಗಳು ಆಯಾ ಹುದ್ದೆಗಳ ವಿದ್ಯಾರ್ಹತೆಗಳಲ್ಲಿ ಗಳಿಸಿದ ಅಂಕಗಳ ಶೇಕಡವಾರು ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ತಿಳಿಸಲಾಗುವುದು. ಬಳಿಕ, ದಾಖಲಾತಿ ಮತ್ತು ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.

ಅಪ್ರೆಂಟಿಸ್ ಟ್ರೇಡ್ ಹೆಸರುವೇತನ (Stipend)
ಐಟಿಐ (ಎಲೆಕ್ಟ್ರಿಷಿಯನ್)ರೂ.13,000/-
ಡಿಪ್ಲೋಮಾ (ಸಿವಿಲ್)ರೂ. 15,000/-
ಡಿಪ್ಲೋಮಾ (ಎಲೆಕ್ಟ್ರಿಕಲ್)ರೂ. 15,000/-
ಗ್ರಾಜುಯೇಟ್ (ಸಿವಿಲ್)ರೂ. 17,500/-
ಗ್ರಾಜುಯೇಟ್ (ಎಲೆಕ್ಟ್ರಿಕಲ್)ರೂ. 17,500/-
ಲಾ ಎಕ್ಸಿಕ್ಯೂಟಿವ್ರೂ. 17,500/-
CSR ಎಕ್ಸಿಕ್ಯೂಟಿವ್ರೂ. 17,500/-
ಪಿಆರ್(PR) ಅಸಿಸ್ಟೆಂಟ್ರೂ. 17,500/-
ಎಚ್ಆರ್(HR) ಎಕ್ಸಿಕ್ಯೂಟಿವ್ರೂ. 17,500/-

ತರಬೇತಿ ಕೇಂದ್ರಗಳು:
ಕರ್ನಾಟಕ ರಾಜ್ಯ – ಬೆಂಗಳೂರು, ಹಾಸನ, ಬಿಡದಿ, ಮೈಸೂರು, ಹಿರಿಯೂರು, ಕೋಲಾರ್, ಕುಡಗಿ, ನರೇಂದ್ರ, ಪಾವಗಡ, ಸೋಮನಹಳ್ಳಿ, ತುಮಕೂರು, ಯಲಹಂಕ. ತಮಿಳುನಾಡು & ಕೇರಳ ರಾಜ್ಯದ ತರಬೇತಿ ಕೇಂದ್ರಗಳ ವಿವರ ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ಶೈಕ್ಷಣಿಕ ವಿವರ: (PGCIL Recruitment 2023 in karnataka)

  • ಐಟಿಐ (ಎಲೆಕ್ಟ್ರಿಷಿಯನ್) – ಎಲೆಕ್ಟ್ರಿಷಿಯನ್ ನಲ್ಲಿ ಐಟಿಐ ಕೋರ್ಸ್ ಮಾಡಿರಬೇಕು.
  • ಡಿಪ್ಲೋಮಾ (ಸಿವಿಲ್) – ಸಿವಿಲ್ ಇಂಜಿನಿಯರಿಂಗ್ ನಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಡಿಪ್ಲೋಮಾ (ಎಲೆಕ್ಟ್ರಿಕಲ್) – ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಗ್ರಾಜುಯೇಟ್ (ಸಿವಿಲ್) – ಬಿ.ಇ/ಬಿ.ಟೆಕ್/ಬಿ.ಎಸ್ಸಿ ನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿರಬೇಕು.
  • ಗ್ರಾಜುಯೇಟ್ (ಎಲೆಕ್ಟ್ರಿಕಲ್) – ಬಿ.ಇ/ಬಿ.ಟೆಕ್/ಬಿ.ಎಸ್ಸಿ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿರಬೇಕು.
  • ಲಾ ಎಕ್ಸಿಕ್ಯೂಟಿವ್ – ಲಾ(Law) ನಲ್ಲಿ ಗ್ರಾಜುಯೇಟ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. (ಕನಿಷ್ಠ 03 ವರ್ಷದ ಪ್ರೊಫೆಷನಲ್ ಕೋರ್ಸ್ ಮಾಡಿರಬೇಕು) ಅಥವಾ ಐದು ವರ್ಷದ LLB ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • CSR ಎಕ್ಸಿಕ್ಯೂಟಿವ್ – MSW ಸೋಶಿಯಲ್ ವರ್ಕ್/ ರೂರಲ್ ಡೆವಲಪ್ಮೆಂಟ್/ ಮ್ಯಾನೇಜ್ಮೆಂಟ್ ನಲ್ಲಿ 02 ವರ್ಷದ ಮಾಸ್ಟರ್(Master) ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • ಪಿಆರ್(PR) ಅಸಿಸ್ಟೆಂಟ್ – ಬ್ಯಾಚುಲರ್ ಆಫ್ ಮಾಸ್ ಕಮ್ಯುನಿಕೇಶನ್ (BMC)/ ಬ್ಯಾಚುಲರ್ ಆಫ್ ಜರ್ನಲಿಸಂ & ಮಾಸ್ ಕಮ್ಯುನಿಕೇಷನ್(BJMC)/ ಬಿ.ಎ(BA) ವಿದ್ಯಾರ್ಹತೆ ಹೊಂದಿರಬೇಕು.
  • ಎಚ್ಆರ್(HR) ಎಕ್ಸಿಕ್ಯೂಟಿವ್ – ಪರ್ಸನಲ್ ಮ್ಯಾನೇಜ್ಮೆಂಟ್ ನಲ್ಲಿ ಎಂ.ಬಿ.ಎ (HR)/ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ :PGCIL Recruitment 2023 in karnataka

  • ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ಹಂತ-1 Online Registration – ಆಯಾ ಸಂಬಂಧಿತ ಹುದ್ದೆಯ ಅರ್ಜಿ ಸಲ್ಲಿಕೆ ಲಿಂಕ್ ಕೆಳಗಡೆ ನೀಡಲಾಗಿದೆ, ಆ ಮೂಲಕ ಲಿಂಕ್ ಕ್ಲಿಕ್ ಮಾಡಿ, ಮೊದಲು ಆನ್ಲೈನ್ ರಿಜಿಸ್ಟ್ರೇಷನ್ ಅಡಿಕೊಳ್ಳಿರಿ.
  • ಹಂತ-2 Online Application – ರಿಜಿಸ್ಟ್ರೇಷನ್ ಮಾಡಿದ ಬಳಿಕ ಪವರ್ ಗ್ರಿಡ್ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಬೇಕು, ಅಲ್ಲಿ “Careers” ಮೇಲೆ ಕ್ಲಿಕ್ ಮಾಡಿ, ನಂತರ ಅಲ್ಲಿ ” Engagement Of Apprentice s” ಮೇಲೆ ಕ್ಲಿಕ್ ಮಾಡಿ, ಬಳಿಕ ಅಲ್ಲಿ ” Apply Online” ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.
  • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ದಿನಾಂಕ:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 01/07/2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31/07/2023

ರಿಜಿಸ್ಟರೇಷನ್ & ಅರ್ಜಿ ಸಲ್ಲಿಕೆಯ ಪ್ರಮುಖ ಲಿಂಕ್ ಗಳು:

ಅಧಿಸೂಚನೆ/Notification – Click/ಕ್ಲಿಕ್
ಐಟಿಐ (ಎಲೆಕ್ಟ್ರಿಷಿಯನ್), ಲಾ ಎಕ್ಸಿಕ್ಯೂಟಿವ್, CSR ಎಕ್ಸಿಕ್ಯೂಟಿವ್, ಪಿಆರ್(PR) ಅಸಿಸ್ಟೆಂಟ್, HR ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ರಿಜಿಸ್ಟ್ರೇಷನ್ ಲಿಂಕ್ – Click/ಕ್ಲಿಕ್
ಡಿಪ್ಲೊಮಾ (ಸಿವಿಲ್ ,ಎಲೆಕ್ಟ್ರಿಕಲ್) & ಗ್ರಾಜುಯೇಟ್ (ಸಿವಿಲ್ ,ಎಲೆಕ್ಟ್ರಿಕಲ್) ಹುದ್ದೆಗಳ ರಿಜಿಸ್ಟ್ರೇಷನ್ ಲಿಂಕ್ – Click/ಕ್ಲಿಕ್
ಅರ್ಜಿ ಸಲ್ಲಿಸಿ/Apply Online – Click/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

PGCIL Recruitment 2023 in karnataka|PGCIL Recruitment 2023 in karnataka

People also ask

  • What is the last date of Powergrid apprenticeship 2023?
  • What is the age limit for PGCIL Recruitment 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

Leave a Comment