India Post Recruitment 2023: India Post ನೇಮಕಾತಿ 2023

India Post Recruitment 2023 :

India Post Recruitment 2023: ಭಾರತದ ಎಲ್ಲಾ ಅರ್ಹ ನಾಗರಿಕರಿಂದ ಭಾರತೀಯ ಅಂಚೆ(India Post) ಇಲಾಖೆಯು “ಮೇಲ್ ಮೋಟಾರ್ ಸರ್ವಿಸ್” ದೆಹಲಿಯಲ್ಲಿ ಖಾಲಿ ಇರುವ ಹುದ್ದೆಗೆ ಅಧಿಕೃತ ಅಧಿಸೂಚನೆಯ ಜೊತೆ ಅರ್ಜಿ ಫಾರಂ ಅನ್ನು ಬಿಡುಗಡೆ ಮಾಡುವುದರ ಮೂಲಕ ನೇಮಕಾತಿಗೆ ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತರು ಈ ಹುದ್ದೆಗೆ ಅರ್ಜಿಯನ್ನ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

India Post Recruitment 2023: India Post ನೇಮಕಾತಿ 2023

ಈ ಹಿಂದೆ ಮೇಲ್ ಮೋಟರ್ ಸರ್ವಿಸ್ ಬೆಂಗಳೂರಿನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಬಿಡುಗಡೆ ಮಾಡಿತ್ತು, ಇದೀಗ ಮತ್ತೊಂದು ನೇಮಕಾತಿಯನ್ನು ಬಿಡುಗಡೆ ಮಾಡಿದ್ದು, ಆಸಕ್ತ & ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಭಾರತೀಯ ಅಂಚೆ ಇಲಾಖೆ, ಮೇಲ್ ಮೋಟಾರ್ ಸರ್ವಿಸ್ ನೇಮಕಾತಿ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ವಿವರಗಳು: India Post Recruitment 2023

ಇಲಾಖೆ ಹೆಸರುಭಾರತೀಯ ಅಂಚೆ (Indian Post)- ಮೇಲ್ ಮೋಟಾರ್ ಸರ್ವಿಸ್
ಉದ್ಯೋಗ ಸ್ಥಳದೆಹಲಿ

ಹುದ್ದೆಯ ವಿವರ:

ಟೆಕ್ನಿಕಲ್ ಸೂಪರ್ವೈಸರ್ (Technical Supervisor)01 ಹುದ್ದೆ

ವೇತನದ ವಿವರ:
ಈ ಹುದ್ದೆಗೆ 7th CPC ಪೇ ಸ್ಕೇಲ್ Level 6 ಆಧರದಲ್ಲಿ ರೂ. 35,400 – 112,400/- ವೇತನವಾಗಿ ನೀಡಲಾಗುವುದು.

ವಯೋಮಿತಿ ವಿವರ:
ಕನಿಷ್ಠ 22 ವರ್ಷ & ದಿನಾಂಕ 1/07/2023ಕ್ಕೆ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. (ಕೇಂದ್ರ ಸರ್ಕಾರಿ ಸೇವಕರುಗಳಿಗೆ ಗರಿಷ್ಠ 35ವರ್ಷ ವರೆಗೂ ವಯೋಮಿತಿ ಸಡಿಲಿಕೆ ನೀಡಲಾಗುವುದು.)

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ (Competitive Trade Test) ನಡೆಸಿ ಹುದ್ದೆಗೆ ಆಯ್ಕೆ ಮಾಡಲಾಗುವುದು.

BEL ಕಂಪನಿ ಹೊಸ ನೇಮಕಾತಿ 2023|ವೇತನ ರೂ. 40,000 – 55,000/- ..ಕ್ಲಿಕ್

ಶೈಕ್ಷಣಿಕ ವಿದ್ಯಾರ್ಹತೆ : (India Post Recruitment 2023)

  1. ಮೆಕ್ಯಾನಿಕಲ್ /ಆಟೋಮೊಬೈಲ್ ಇಂಜಿನಿಯರಿಂಗ್ ನಲ್ಲಿ ಪದವಿ/ಡಿಪ್ಲೋಮಾ ವಿದ್ಯಾರ್ಹತೆ ಹಾಗೂ ಆಟೋಮೊಬೈಲ್ ಸಂಸ್ಥೆಯಲ್ಲಿ ಅಥವಾ ಸರ್ಕಾರಿ ಕಾರ್ಯಗಾರದಲ್ಲಿ ಕನಿಷ್ಠ 02 ವರ್ಷದ ಪ್ರಾಯೋಗಿಕ ಅನುಭಅವ ಹೊಂದಿರಬೇಕು. ಅಥವಾ
  2. 10ನೇ ತರಗತಿ ಪಾಸ್ ವಿದ್ಯಾರ್ಹತೆ ಜೊತೆಗೆ ಫ್ಯಾಕ್ಟರಿ/ ವರ್ಕ್ ಶಾಪ್/ರಿಪೇರ್ ಶಾಪ್ ಗಳಲ್ಲಿ ಕನಿಷ್ಠ 05 ವರ್ಷದ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ ವಿಧಾನ: India Post Recruitment 2023

  • ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ಅಧಿಸೂಚನೆಯ ಜೊತೆ ಲಗತ್ತಿಸಲಾಗಿರುವ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
  • ಪ್ರಿಂಟ್ ಔಟ್ ತೆಗೆದ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ, ಸ್ವಯಂ ದೃಢೀಕರಿಸಲಾದ ದಾಖಲೆಗಳೊಂದಿಗೆ ಕೆಳಗ ನೀಡಲಾಗಿರುವ ವಿಳಾಸಕ್ಕೆ ಅಂಚೆ/ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.
  • ಅರ್ಜಿ ಸಲ್ಲಿಕೆ ವಿಳಾಸ “Senior Manager, Mail Motor Service, C-121, Narayana Industrial Area Phase- 1, Naraina, New Delhi – 110028” ಈ ವಿಳಾಸಕ್ಕೆ ಕಳಹಿಸಬೇಕು.
  • ಅರ್ಜಿ ಸಲ್ಲಿಕೆ & ಇತರೆ ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.

SSC- ಸ್ಟಾಫ್ ಸೆಲೆಕ್ಷನ್ ಕಮಿಷನ್ ಭರ್ಜರಿ ನೇಮಕಾತಿ|1324 ಹುದ್ದೆಗಳು.ಕ್ಲಿಕ್

ಸ್ವಯಂ ದೃಢೀಕೃತ ದಾಖಲೆಗಳು:

  • ವಯಸ್ಸಿನ ಪುರಾವೆ ಹೊಂದಿರುವ ಯಾವುದೇ ದಾಖಲೆ
  • ಶೈಕ್ಷಣಿಕ ವಿದ್ಯಾರ್ಹತೆಯ ದಾಖಲೆಗಳು
  • ಟೆಕ್ನಿಕಲ್ ಅರ್ಹತೆಯ ದಾಖಲೆಗಳು
  • ಅನುಭವದ ಪ್ರಮಾಣ ಪತ್ರ (ಸರಟಿಫಿಕೇಟ್)
  • ಆಧಾರ್ ಕಾರ್ಡ್/ಪಾನ್ ಕಾರ್ಡ್/ರೇಷನ್ ಕಾರ್ಡ್
  • ಇತ್ತೀಚಿಗೆ ತೆಗೆದ ಎರಡು ಪಾಸ್ಪೋರ್ಟ್ ಸೈಜ್ ಫೋಟೋ (ಒಂದನ್ನು ಅರ್ಜಿ ಫಾರಂ ಮೇಲೆ ಅಂಟಿಸಿ & ಇನ್ನೊಂದು ಫೋಟೋವನ್ನು ಲಗತ್ತಿಸಿ)

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ16/09/2023 5:00PM
ಅಧಿಸೂಚನೆ ಪ್ರಕಟಣೆ & ಅರ್ಜಿ ಫಾರಂClick/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

India Post Recruitment 2023

India Post Recruitment 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

1 thought on “India Post Recruitment 2023: India Post ನೇಮಕಾತಿ 2023”

Leave a Comment