ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ:Karnataka Grameena Bank Recruitment 2023

Karnataka Grameena Bank Recruitment 2023 Notification.

Karnataka Grameena Bank Recruitment 2023: ಭಾರತೀಯ ಐಬಿಪಿಎಸ್(IBPS) ನೇಮಕಾತಿ ಸಂಸ್ಥೆಯು ಕರ್ನಾಟಕ ಗ್ರಾಮೀಣ ಬ್ಯಾಂಕ್ & ಗ್ರಾಮೀಣಾ ವಿಕಾಸ್ ಬ್ಯಾಂಕ್ ಗಳಲ್ಲಿ ಖಾಲಿ ಇರುವಂತಹ ಹಲವು ಹುದ್ದೆಗಳ ಭರ್ತಿಗೆ ಕರ್ನಾಟಕ & ಭಾರತದೆಲ್ಲೆಡೆ ರಾಜ್ಯಗಳಿಂದ ನೇಮಕಾತಿ ಕರೆಯಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ:Karnataka Grameena Bank Recruitment 2023

ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಬ್ಯಾಂಕಿಂಗ್ ವಿಭಾಗದಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗಳ ಮಾಹಿತಿಯ ಅಧಿಕೃತ ಅಧಿಸೂಚನೆಯು(ನೋಟಿಫಿಕೇಶನ್) ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಈ ಹೊಸದಾಗಿ ಸೃಜಿಸಲಾಗಿರುವ ಹುದ್ದೆಗಳ ಹೆಸರು, ಸಂಖ್ಯೆ & ವೇತನದ ವಿವರಗಳು ಕೆಳಗೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಹುದ್ದೆಯ ವಿವರಗಳು:

ನೇಮಕಾತಿ ಇಲಾಖೆ ಹೆಸರುIBPS (ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್)
ಒಟ್ಟು ಹುದ್ದೆಗಳುಕರ್ನಾಟಕದಲ್ಲಿ ಒಟ್ಟು 806
ಉದ್ಯೋಗ ಸ್ಥಳಕರ್ನಾಟಕ & ಭಾರತದೆಲ್ಲೆಡೆ
ಬ್ಯಾಂಕ್ಹುದ್ದೆಗಳ ಸಂಖ್ಯೆ
ಕರ್ನಾಟಕ ಗ್ರಾಮೀಣ ಬ್ಯಾಂಕ್606
ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್200

ಕರ್ನಾಟಕದಲ್ಲಿರುವ ಹುದ್ದೆಯ ವಿವರಗಳು:

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್
ಹುದ್ದೆಯ ಹೆಸರುಕರ್ನಾಟಕ ಗ್ರಾಮೀಣ ಬ್ಯಾಂಕ್ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್
ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್)40050
ಆಫೀಸರ್ ಸ್ಕೇಲ್ -1 (ಅಸಿಸ್ಟೆಂಟ್ ಮ್ಯಾನೇಜರ್)200150
ಆಫೀಸರ್ ಸ್ಕೇಲ್ -1 ಮ್ಯಾನೇಜರ್ (ಸಿಎ)0200
ಆಫೀಸರ್ ಸ್ಕೇಲ್ -2 ಮ್ಯಾನೇಜರ್ (ಲಾ)0400

ವಯೋಮಿತಿ ವಿವರ:

  • ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) – ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
  • ಆಫೀಸರ್ ಸ್ಕೇಲ್ 1 (ಅಸಿಸ್ಟೆಂಟ್ ಮ್ಯಾನೇಜರ್)- ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ.
  • ಆಫೀಸರ್ ಸ್ಕೇಲ್ 2 ಮ್ಯಾನೇಜರ್ (ಸಿಎ) – ಕನಿಷ್ಠ 21 ವರ್ಷ ಮತ್ತು ಗರಿಷ್ಠ 32 ವರ್ಷ.
  • ಆಫೀಸರ್ ಸ್ಕೇಲ್ -2 ಮ್ಯಾನೇಜರ್ (ಲಾ) – ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ.

ವಯೋಮಿತಿ ಸಡಿಲಿಕೆ:

  • ಒಬಿಸಿ ವರ್ಗ – 03 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
  • SC/ST ವರ್ಗ – 05 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
  • ಪಿಡಬ್ಲ್ಯೂಡಿ(PwBD) – 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

10th ಪಾಸ್ ಹಲವು ಟ್ರೇಡ್ ಕಾನ್ಸ್ಟೆಬಲ್ ಹುದ್ದೆಗಳು 2023|ಅರ್ಜಿ ಸಲ್ಲಿಕೆ…

ನೇಮಕಾತಿ/ಆಯ್ಕೆ ಪ್ರಕ್ರಿಯೆ:
ಮುಖ ಪರೀಕ್ಷೆ , ಪೂರ್ವಭಾವಿ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯಾ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.

ವಿದ್ಯಾರ್ಹತೆ, ವಯೋಮಿತಿ & ಇತರೆ ವಿವರಗಳು: (ibps recruitment 2023)

  • ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) – ಅಭ್ಯರ್ಥಿಯು ಬ್ಯಾಚುಲರ್ಸ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
  • ಆಫೀಸರ್ ಸ್ಕೇಲ್ 1(ಅಸಿಸ್ಟೆಂಟ್ ಮ್ಯಾನೇಜರ್) – ಕನಿಷ್ಠ 50% ಅಂಕಗಳೊಂದಿಗೆ ಬ್ಯಾಚುಲರ್ ಪದವಿ ವಿದ್ಯಾರ್ಥಿಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಬ್ಯಾಂಕಿಂಗ್ ಅಥವಾ ಫೈನಾನ್ಸ್ ವಿಭಾಗದಲ್ಲಿ 02 ವರ್ಷದ ಅನುಭವವನ್ನು ಹೊಂದಿರಬೇಕು.
  • ಆಫೀಸರ್ ಸ್ಕೇಲ್ -1 (ಸಿಎ) – ಚಾರ್ಟೆಡ್ ಅಕಂಟೆಂಟ್ (ಸಿಎ) ಪದವಿ ವಿದ್ಯಾ ಅರ್ಹತೆ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.
  • ಆಫೀಸರ್ ಸ್ಕೇಲ್ -2 (ಲಾ) – ಲಾ (Law) ಪದವಿ ವಿದ್ಯಾರ್ಹತೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

NTPC ಸರ್ಕಾರಿ ಉದ್ಯಮ ನೇಮಕಾತಿ 2023|ಅರ್ಜಿ ಸಲ್ಲಿಕೆ ಲಿಂಕ್

ಅರ್ಜಿ ಶುಲ್ಕ & ಪಾವತಿ ವಿಧಾನ:

SC/ST/ಪಿಡಬ್ಲ್ಯೂಡಿ/ಮಾಜಿ ಸೈನಿಕ175/-
ಉಳಿದ ವರ್ಗ850/-
ಶುಲ್ಕ ಪಾವತಿ ವಿಧಾನಆನ್ಲೈನ್/ಡೆಬಿಟ್/ಕ್ರೆಡಿಟ್ ಕಾರ್ಡ್

ಅರ್ಜಿ ಸಲ್ಲಿಕೆ ವಿಧಾನ & ಅರ್ಜಿ ಸಲ್ಲಿಕೆ ದಿನಾಂಕ: Karnataka Grameena Bank Recruitment 2023

  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿರಿ..
  • ಆಯಾ ಹುದ್ದೆಗಳ ಅರ್ಜಿ ಸಲ್ಲಿಕೆ (Apply) ಲಿಂಕ್ ಕೆಳಗೆ ನೀಡಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.
  • ಹೆಚ್ಚಿನ ವಿವರಗಳು ಕೆಳಗಿನ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ದಿನಾಂಕ:Karnataka Grameena Bank Recruitment 2023

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01/06/2023
  • ಅರ್ಜಿ ಸಲ್ಲಿಸಲು & ಶುಲ್ಕ ಪಾವತಿ ಕೊನೆಯ ದಿನಾಂಕ : 21/06/2023
ಅಧಿಸೂಚನೆ /Notificationಕ್ಲಿಕ್/Click
ಅರ್ಜಿ ಸಲ್ಲಿಸಿ/Apply (ಆಫೀಸ್ ಅಸಿಸ್ಟೆಂಟ್)ಕ್ಲಿಕ್/Click
ಅರ್ಜಿ ಸಲ್ಲಿಸಿ/Apply (ಆಫೀಸರ್ ಸ್ಕೇಲ್-1)ಕ್ಲಿಕ್/Click
ಅರ್ಜಿ ಸಲ್ಲಿಸಿ/Apply (ಆಫೀಸರ್ ಸ್ಕೇಲ್ 2 & 3)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Karnataka Grameena Bank Recruitment 2023

ibps recruitment 2023

People also ask:

  • Is Karnataka gramin bank is a government bank?
  • What is the salary of assistant manager in Karnataka gramin bank recruitment 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment