BEL ಹೊಸ ನೇಮಕಾತಿ 2023: BEL Latest Recruitment 2023 Online

BEL Latest Recruitment 2023 Online :

BEL Latest Recruitment 2023 Online: ಭಾರತದ ರಕ್ಷಣಾ ಸಚಿವಾಲಯದಡಿಯಲ್ಲಿ ಬರುವಂತಹ “ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್” (BEL) ಕಂಪನಿಯು ಭಾರತದ ಎಲ್ಲಾ ರಾಜ್ಯದ ಅಭ್ಯರ್ಥಿಗಳಿಂದ ಹೈದರಾಬಾದ್ ಘಟಕದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತರು ಈ ಹುದ್ದೆಗೆ ಅರ್ಜಿಯನ್ನ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಸಲ್ಲಿಬೇಕ.

BEL ಹೊಸ ನೇಮಕಾತಿ 2023: BEL Latest Recruitment 2023 Online

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ವಿವರಗಳು: BEL Latest Recruitment 2023 Online

ಇಲಾಖೆ ಹೆಸರುಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಉದ್ಯೋಗ ಸ್ಥಳಹೈದರಾಬಾದ್ ವಿಭಾಗ

ಹುದ್ದೆಯ ವಿವರ:

ಪ್ರಾಜೆಕ್ಟ್ ಇಂಜಿನಿಯರ್-1 (ಎಲೆಕ್ಟ್ರಾನಿಕ್ಸ್)27 ಹುದ್ದೆ
ಪ್ರಾಜೆಕ್ಟ್ ಇಂಜಿನಿಯರ್-1 (ಮೆಕ್ಯಾನಿಕಲ್)01 ಹುದ್ದೆ
ಒಟ್ಟು ಹುದ್ದೆಗಳು28 ಹುದ್ದೆ

ಖಾಲಿ ಇರುವ ಹುದ್ದೆಯ ಸ್ಥಳ & ಹುದ್ದೆಯ ಸಂಖ್ಯೆ:

  • ವಿಶಾಖಪಟ್ಟಣಂ – 07
  • ಮುಂಬೈ – 10
  • ಕೊಚ್ಚಿನ್ – 01
  • ಕಾರ್ವಾರ್ – 04
  • ಪೋರ್ಟ್ ಬ್ಲೇರ್ – 06

ವಯೋಮಿತಿ ವಿವರ:
BEL ಅಧಿಸೂಚನೆಯಂತೆ ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನದ ವಿವರ:
ಅಭ್ಯರ್ಥಿಗಳಿಗೆ 1ನೇ ವರ್ಷಕ್ಕೆ ರೂ.40,000/-, 2ನೇ ವರ್ಷಕ್ಕೆ ರೂ. 45,000/-, 3ನೇ ವರ್ಷಕ್ಕೆ 50,000/-, 4ನೇ ವರ್ಷಕ್ಕೆ 55,000/- ವೆತನವಾಗಿ ನೀಡಲಾಗುವುದು.

ಅರ್ಜಿ ಶುಲ್ಕ & ಪಾವತಿ ವಿಧಾನ:
ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ, PwBD, ಮಹಿಳಾ & ಮಾಜಿ ಸೈನಿಕ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರೆ ವರ್ಗದ ಎಲ್ಲ ಅಭ್ಯರ್ಥಿಗಳಿಗೆ ರೂ.100/- ಪಾವತಿಸಬೇಕಾಗುತ್ತದೆ. ಹಾಗೂ ಶುಲ್ಕವನ್ನು ಆನ್ಲೈನ್ (ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್) ಮೂಲಕ ಪಾವತಿಸಬೇಕು.

ಮೇಲ್ ಮೋಟಾರ್ ಸರ್ವಿಸ್ ಅಂಚೆ ಇಲಾಖೆ ನೇಮಕಾತಿ 2023.. ಅರ್ಜಿ ಸಲ್ಲಿಸಲು ಕ್ಲಿಕ್. .

ಶೈಕ್ಷಣಿಕ ವಿದ್ಯಾರ್ಹತೆ : (BEL Latest Recruitment 2023 Online)

  1. ಪ್ರಾಜೆಕ್ಟ್ ಇಂಜಿನಿಯರ್-1 (ಎಲೆಕ್ಟ್ರಾನಿಕ್ಸ್) – ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್/ ಎಲೆಕ್ಟ್ರಾನಿಕ್ಸ್ ಟೆಲಿಕಾಮ್ಯುನಿಕೇಷನ್/ ಟೆಲಿಕಾಮ್ಯುನಿಕೇಷನ್ ಯಾವುದಾದರೂ ಒಂದರಲ್ಲಿ ಬಿ.ಇ/ಬಿ.ಟೆಕ್/ಬಿ.ಎಸ್ಸಿ ಇಂಜಿನಿಯರಿಂಗ್ ವಿದ್ಯಾರ್ಹತೆಯನ್ನು ಪೂರ್ತಿ ಗೊಳಿಸಿರಬೇಕು.
  2. ಪ್ರಾಜೆಕ್ಟ್ ಇಂಜಿನಿಯರ್-1 (ಮೆಕ್ಯಾನಿಕಲ್) – ಮೆಕ್ಯಾನಿಕಲ್ ನಲ್ಲಿ ಬಿ.ಇ/ಬಿ.ಟೆಕ್/ಬಿ.ಎಸ್ಸಿ ಇಂಜಿನಿಯರಿಂಗ್ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು.
  3. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಪಾಸ್ ಆಗಿರಬೇಕು & SC/ST/PwBD ಅಭ್ಯರ್ಥಿಗಳಿಗೆ ಕನಿಷ್ಠ ಜಸ್ಟ್ ಪಾಸ್ ಆಗಿರಬೇಕು.

ಅನುಭವದ ಅರ್ಹತೆ:
ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯನ್ನು ಪೂರ್ತಿ ಗೊಳಿಸಿದ ಬಳಿಕ ಸಂಬಂಧಿತ ಹುದ್ದೆಯಲ್ಲಿ ಕನಿಷ್ಠ 02 ವರ್ಷದ ಅನುಭವವನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆಯ ವಿವರ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೆಳಗೆ ನೀಡಿರುವ ದಿನಾಂಕ & ವಿಳಾಸಕ್ಕೆ ಭೇಟಿ ನೀಡಿ, ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ಹುದೆಗೆ ಆಯ್ಕೆ ಮಾಡಲಾಗುವುದು.

SSC- ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ|ಒಟ್ಟು 1324 ಹುದ್ದೆಗಳು..ಕ್ಲಿಕ್

ಅರ್ಜಿ ಸಲ್ಲಿಕೆ ವಿಧಾನ: BEL Latest Recruitment 2023 Online

  • ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ಹಂತ 1: ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿದಂತೆ ಆನ್ಲೈನ್ “Google Form” ಅನ್ನು ತೆರೆದು ಭರ್ತಿ ಮಾಡಿ ಪೂರ್ವ ನೋಂದಣಿ ಮಾಡಿಕೊಳ್ಳಿರಿ. ಲಿಂಕ್ ಕೆಳಗೆ ನೀಡಲಾಗಿದೆ.
  • ಹಂತ 2: ಬಳಿಕ ಕೆಳಗೆ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದು ಭರ್ತಿ ಮಾಡಿರಿ.
  • ಹಂತ 3: ಭರ್ತಿ ಮಾಡಿದ ಅರ್ಜಿ & ಅಗತ್ಯ ದಾಖಲೆಗಳೊಂದಿಗೆ (ಎಲ್ಲಾ ದಾಖಲೆಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ) ಮೇಲೆ ಪಟ್ಟಿಯಲ್ಲಿ ನೀಡಲಾಗಿರುವ ದಿನಾಂಕ & ವಿಳಾಸಕ್ಕೆ ಭೇಟಿ ನೀಡಿ ಲಿಖಿತ ಪರೀಕ್ಷೆಗೆ ಹಾಜರಾಗಬೇಕು.
  • ಅರ್ಜಿ ಸಲ್ಲಿಕೆ & ಇತರೆ ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.
ಅರ್ಜಿ ಶುಲ್ಕಪಾವತಿ ವಿಧಾನ
ರೂ. 472/- SBI ಕಲೆಕ್ಟ್ ಆನ್ಲೈನ್ ಮೂಲಕ ಪಾವತಿ
SC/ST/PwBD ಅಭ್ಯರ್ಥಿಗಳಿಗೆ ಶುಲ್ಕವಿಲ್ಲ

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ15/08/2023
ಅಧಿಸೂಚನೆ ಪ್ರಕಟಣೆ/NotificationClick/ಕ್ಲಿಕ್
ಅರ್ಜಿ ಸಲ್ಲಿಸಿ/ApplyClick/ಕ್ಲಿಕ್
ಅರ್ಜಿ ನಮೂನೆ/Application FormClick/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

BEL Latest Recruitment 2023 Online

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

1 thought on “BEL ಹೊಸ ನೇಮಕಾತಿ 2023: BEL Latest Recruitment 2023 Online”

Leave a Comment