ಮಂಗಳೂರು MRPL ನೇಮಕಾತಿ 2023:MRPL Recruitment 2023 Karnataka

MRPL Recruitment 2023 Karnataka:

MRPL Recruitment 2023 Karnataka: ತೈಲ & ನೈಸರ್ಗಿಕ ಅನಿಲದ ಉತ್ಪಾದನೆಗಳಲ್ಲಿ MRPL (ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್) ಕಂಪನಿಯು ಒಂದಾಗಿದ್ದು, ಇಲ್ಲಿ ಖಾಲಿ ಇರುವಂತಹ ಹಲವು ತಾಂತ್ರಿಕ & ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಕಂಪನಿಯು ಆನ್ಲೈನ್ ಅಪ್ಲಿಕೇಶನ್ ಅನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತರು ಈ ಹುದ್ದೆಗೆ ಅರ್ಜಿಯನ್ನ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಮಂಗಳೂರು MRPL ನೇಮಕಾತಿ 2023:MRPL Recruitment 2023 Karnataka

MRPL ಕಂಪನಿಯು ನೇರವಾಗಿ ಭಾರತದ ಸರ್ಕಾರದ ತೈಲ & ನೈಸರ್ಗಿಕ ಅನಿಲದ ಸಚಿವಾಲಯದಡಿಯಲ್ಲಿ ಬರುತ್ತದೆ. ಈ ಅಪ್ರೆಂಟಿಸ್ ತರಬೇತಿಯು 01 ವರ್ಷದ ಅವಧಿ ಇರಲಿದ್ದು ಆಸಕ್ತ & ಅರ್ಹ ಇರುವ ಮಂಗಳೂರು & ಕರ್ನಾಟಕ ರಾಜ್ಯದ ಎಲ್ಲಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಉತ್ತಮ ಅವಕಾಶವಾಗಿದೆ. ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ವಿವರಗಳು: MRPL Recruitment 2023 Karnataka

ಇಲಾಖೆ ಹೆಸರುMRPL ಮಂಗಳೂರು ರಿಫೈನರಿ & ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್
ಉದ್ಯೋಗ ಸ್ಥಳಕರ್ನಾಟಕ – ಮಂಗಳೂರು

MRPL ಹುದ್ದೆಯ ವಿವರಗಳು ಈ ಕೆಳಗಿನಂತಿವೆ:

1. ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ (GAT) –

ಹುದ್ದೆಯ ಹೆಸರುು(ಗ್ರಾಜುಯೇಟ್) ಖಾಲಿ ಇರುವ ಹುದ್ದೆಯ ಸಂಖ್ಯೆ
ಮೆಕ್ಯಾನಿಕಲ್ ಇಂಜಿನಿ.10
ಸಿವಿಲ್ ಇಂಜಿನಿ.02
ಕೆಮಿಕಲ್ ಇಂಜಿನಿ.12
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿ.03
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿ.04
ಇನ್ಸ್ಟ್ರುಮೆಂಟೇಶನ್ ಇಂಜಿನಿ.04

2. ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ (TAT) –

ಹುದ್ದೆಯ ಹೆಸರು (ಟೆಕ್ನಿಷಿಯನ್)ಖಾಲಿ ಇರುವ ಹುದ್ದೆಯ ಸಂಖ್ಯೆ
ಕಮರ್ಶಿಯಲ ಪ್ರಾಕ್ಟೀಸ್02
ಮೆಕ್ಯಾನಿಕಲ್ ಇಂಜಿನಿ.10
ಸಿವಿಲ್ ಇಂಜಿನಿ.02
ಕೆಮಿಕಲ್ ಇಂಜಿನಿ.12
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿ.03
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿ.03
ಇನ್ಸ್ಟ್ರುಮೆಂಟೇಶನ್ ಇಂಜಿನಿ.03

ಮೇಲ್ ಮೋಟಾರ್ ಸರ್ವಿಸ್ ಅಂಚೆ ಇಲಾಖೆ ನೇಮಕಾತಿ 2023.. ಅರ್ಜಿ ಸಲ್ಲಿಸಲು ಕ್ಲಿಕ್. .

ವೇತನದ ವಿವರ:
ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ (GAT) – ಅಭ್ಯರ್ಥಿಗಳಿಗೆ ತರಬೇತಿ ಭತ್ಯೆಯಾಗಿ ಮಾಸಿಕ ರೂ. 10,000/- ನೀಡಲಾಗುವುದು.
ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ (TAT) – ತರಬೇತಿ ಭತ್ಯೆಯಾಗಿ ಮಾಸಿಕ ರೂ. 08,000/- ನೀಡಲಾಗುವುದು.

ವಯೋಮಿತಿ ವಿವರ:
ಅಪ್ರೆಂಟಿಶಿಪ್ ನಿಯಮಗಳ(Apprenticeship Rules) ಪ್ರಕಾರ ಇರಲಾಗುವುದು.

ಅಪ್ರೆಂಟಿಸ್ ನೇಮಕಾತಿ ವಿಧಾನ:
ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ದಾಖಲಾತಿ ಪರಿಶೀಲನೆ ನಡೆಸಲಾಗುವುದು, ಆ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಶೈಕ್ಷಣಿಕ ವಿದ್ಯಾರ್ಹತೆ : (MRPL Recruitment 2023 Karnataka)

  1. ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ (GAT) – ಇಂಜಿನೀಯರಿಂಗ್ ನಲ್ಲಿ ಪದವಿ (Degree) ಯೊಂದಿಗೆ & ಕನಿಷ್ಠ 55% ಅಂಕಗಳೊಂದಿಗೆ UR & EWS ಅಭ್ಯರ್ಥಿಗಳು, ಕನಿಷ್ಠ 45% ಅಂಕಗಳೊಂದಿಗೆ OBC ಅಭ್ಯರ್ಥಿಗಳು ಮತ್ತು ಕನಿಷ್ಠ 40% ಅಂಕಗಳೊಂದಿಗೆ SC/ST/PwBD ಅಭ್ಯರ್ಥಿಗಳು ಪಾಸ್ ಆಗಿರಬೇಕು.
  2. ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ (TAT) – ಡಿಪ್ಲೋಮಾ ಇನ್ ಇಂಜಿನೀಯರಿಂಗ್ ವಿದ್ಯಾರ್ಹತೆ ಜೊತೆಗೆ, ಕನಿಷ್ಠ 55% ಅಂಕಗಳೊಂದಿಗೆ UR & EWS ಅಭ್ಯರ್ಥಿಗಳು, ಕನಿಷ್ಠ 45% ಅಂಕಗಳೊಂದಿಗೆ OBC ಅಭ್ಯರ್ಥಿಗಳು ಮತ್ತು ಕನಿಷ್ಠ 40% ಅಂಕಗಳೊಂದಿಗೆ SC/ST/PwBD ಅಭ್ಯರ್ಥಿಗಳು ಪಾಸ್ ಆಗಿರಬೇಕು.

BEL ಕಂಪನಿ ನೇಮಕಾತಿ 2023|ವೇತನ ರೂ. 40,000 -55,000/-.. ವಿವರ ಕ್ಲಿಕ್

ಅರ್ಜಿ ಸಲ್ಲಿಕೆ ವಿಧಾನ: MRPL Recruitment 2023 Karnataka

  • ಆಸಕ್ತ ಅಭ್ಯರ್ಥಿಗಳು ಮೊದಲು MRPL ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಟಣೆಯನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು. ಲಿಂಕ್ ಕೆಳಗೆ ನೀಡಲಾಗಿದೆ.
  • ಮೊದಲನೇ ಹಂತ : ಅಭ್ಯರ್ಥಿಗಳು ಮೊದಲು ಕೆಳಗೆ “ನೊಂದಣಿ(Registration)” ಲಿಂಕ್ ನೀಡಲಾಗಿದೆ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿ, ರಿಜಿಸ್ಟ್ರೇಷನ್ ಮಾಡಿಕೊಳ್ಳಿರಿ.
  • ಎರಡನೇ ಹಂತ : ರಿಜಿಸ್ಟ್ರೇಷನ್ ಮಾಡಿದ ಬಳಿಕ, ಕೆಳಗೆ “ಅರ್ಜಿ ಸಲ್ಲಿಕೆ(Online Apply)” ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ಪೇಜ್ ಅನ್ನು ತೆರೆದುಕೊಳ್ಳಿರಿ.
  • ಅಪ್ಲಿಕೇಶನ್ ನಲ್ಲಿ ಕೆಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳು ಕೆಳಿದ್ದಲ್ಲಿ ಅಪ್ಲೋಡ್ ಮಾಡಿ, ಅರ್ಜಿಯನ್ನು ಸಲ್ಲಿಸಿ.
  • ಅರ್ಜಿ ಸಲ್ಲಿಕೆ & ಇತರೆ ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ10/08/2023
ಅಧಿಸೂಚನೆ ಪ್ರಕಟಣೆ & ಅರ್ಜಿ ಫಾರಂClick/ಕ್ಲಿಕ್
ನೋಂದಣಿ (Registration)ಲಿಂಕ್ Click/ಕ್ಲಿಕ್
ಅರ್ಜಿ ಸಲ್ಲಿಸಿ/Apply Click/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

MRPL Recruitment 2023 Karnataka

ಮಂಗಳೂರು MRPL ನೇಮಕಾತಿ 2023:MRPL Recruitment 2023 Karnataka

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

Leave a Comment