Karnataka 10th Pass Govt Jobs 2022-23:10ನೇ ತರಗತಿ ಪಾಸ್ ನೇಮಕಾತಿ 2022-23

Karnataka 10th Pass Govt Jobs 2022-23:

Karnataka 10th Pass Govt Jobs 2022-23: ಕಂಟೋನ್ಮೆಂಟ್ ಬೋರ್ಡ್ ಬೆಳಗಾಮ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಿಸಿಕೊಳ್ಳುವ ಬಗ್ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳು ಖಾಲಿ ಇರುವ ಆಯಾ ಹುದ್ದೆಯ ಸ್ಥಳ, ನೇಮಕಾತಿ ವಿಧಾನ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

Karnataka 10th Pass Govt Jobs 2022-23:10ನೇ ತರಗತಿ ಪಾಸ್ ನೇಮಕಾತಿ 2022-23

Karnataka 10th Pass Govt Jobs 2022-23: ಕರ್ನಾಟಕ &ಬೆಳಗಾಮ್ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಹುದ್ದೆಯ ಬಗೆಗಿನ ಸಂಪೂರ್ಣ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಗದಗ ಜಿಲ್ಲಾ ಪಂಚಾಯಿತಿಯ ಆನ್ಲೈನ್ ಅರ್ಜಿ ಮುಖಾಂತರ ಸಲ್ಲಿಸಬೇಕಾಗುತ್ತದೆ.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: Karnataka 10th Pass Govt Jobs 2022-23

  • ಶೀಘ್ರಲಿಪಿಗಾರ – 01 ಹುದ್ದೆ
  • ಮಾಲಿ (Mali) – 01 ಹುದ್ದೆ
  • ದಾಯಿ (Dai) – 01ಹುದ್ದೆ
  • ಕ್ಲೀನರ್ (Cleaner) – 01 ಹುದ್ದೆ
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವೇತನದ ವಿವರ- Cantonment board recruitment 2022-23

  • ಶೀಘ್ರಲಿಪಿಗಾರ – ಶೀಘ್ರಲಿಪಿಗಾರ ಹುದ್ದೆಗೆ ಮಾಸಿಕ ರೂ. 27,650 – 52,650/- ವರೆಗೂ ವೇತನವನ್ನು ನೀಡಲಾಗುವುದು.
  • ಮಾಲಿ (Mali) – ಮಾಸಿಕ ರೂ. 17,000 – 28,950/- ವರೆಗೂ ವೇತನವನ್ನು ನೀಡಲಾಗುವುದು.
  • ದಾಯಿ(Dai) – ಮಾಸಿಕ ರೂ. 17,000 – 28,950/- ವರೆಗೂ ವೇತನವನ್ನು ನೀಡಲಾಗುವುದು
  • ಕ್ಲೀನರ್ – ಮಾಸಿಕ ರೂ. 17,000 – 28,950/- ವರೆಗೂ ವೇತನವನ್ನು ನೀಡಲಾಗುವುದು

ಕರ್ನಾಟಕ ಮತ್ತೊಂದು ಜಿಲ್ಲಾ ಪಂಚಾಯಿತಿ ಹೊಸ ನೇಮಕಾತಿ 2023|ಹಲವು ಹುದ್ದೆಗಳು ಅರ್ಜಿ ಸಲ್ಲಿಸಿ.ಕ್ಲಿಕ್..

ವಯೋಮಿತಿ:

  • ಸಾಮಾನ್ಯ ವರ್ಗ ಅಭ್ಯರ್ಥಿಗಳು – ಕನಿಷ್ಠ 21 & ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
  • ಒಬಿಸಿ ವರ್ಗ ಅಭ್ಯರ್ಥಿಗಳು – ಕನಿಷ್ಠ 21 & ಗರಿಷ್ಠ 33 ವರ್ಷ.
  • SC/ST ವರ್ಗ – ಕನಿಷ್ಠ 21 & ಗರಿಷ್ಠ 35 ವರ್ಷ.

ವಿದ್ಯಾರ್ಹತೆ: 10th pass latest jobs Karnataka 2022-23

https://mahithiguru.in/karnataka-railway-recruitment/

  • ಶೀಘ್ರಲಿಪಿಗಾರ – ಅಭ್ಯರ್ಥಿಯು ದ್ವಿತೀಯ ಪಿಯುಸಿ(12th) ವಿದ್ಯಾರ್ಹತೆ ಮತ್ತು ಹಿರಿಯ ಟೈಪ್ ರೈಟಿಂಗ್ (45wpm) & ಹಿರಿಯ ಶಾರ್ಟ್ ಹ್ಯಾಂಡ್ (120 wpm) ಇನ್ ಇಂಗ್ಲಿಷ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಅಥವಾ 10th ಮತ್ತು ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು
  • ಮಾಲಿ (Mali) – ಅಭ್ಯರ್ಥಿಯು ಎಸ್.ಎಸ್.ಎಲ್.ಸಿ(10th) ಪಾಸ್ ಮತ್ತು ತೋಟಗಾರಿಕೆಯಲ್ಲಿ ತರಬೇತಿ ಪ್ರಮಾಣ ಪತ್ರವನ್ನು ಹೊಂದಿರಬೇಕು.
  • ದಾಯಿ(Dai) – ಅಭ್ಯರ್ಥಿಯು ಎಸ್.ಎಸ್.ಎಲ್.ಸಿ(10th) ವಿದ್ಯಾರ್ಹತೆ ಹೊಂದಿರಬೇಕು.
  • ಕ್ಲೀನರ್ – ಅಭ್ಯರ್ಥಿಯು ಎಸ್.ಎಸ್.ಎಲ್.ಸಿ(10th) ವಿದ್ಯಾರ್ಹತೆ ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ: Karnataka 10th Pass Govt Jobs 2022-23

  • ಅಭ್ಯರ್ಥಿಯು ಮೊದಲು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ ಅಧಿಸೂಚನೆ ಪ್ರಕಟಣೆಯನ್ನು ಓದಿರಿ.
  • ಬಳಿಕ, ಕೆಳಗೆ ನೀಡಲಾಗಿರುವ “ಅರ್ಜಿ ನಮೂನೆಯನ್ನು ” ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ. ಪ್
  • ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬೇಕು.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಪೊಲೀಸ್ ಕಾನ್ಸ್ಟೆಬಲ್ & ಸಹಾಯಕ ಸಬ್ ಇನ್ಸ್ಪೆಕ್ಟರ್ ನೇಮಕಾತಿ|CPRF Police Recruitment 2023|10th+2 ವಿದ್ಯಾರ್ಹತೆ|ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಳಾಸ:
Chief Executive Officer,
Cantonment Board, BC No.41, Khanapur Road, Camp,
Belagavi-590001 (Karnataka State

ಅರ್ಜಿ ಶುಲ್ಕ :
ಅಭ್ಯರ್ಥಿಗಳು ರೂ. 500/- ಡಿಮ್ಯಾಂಡ್ ಡ್ರಾಫ್ಟ್ ಮೂಲಕ ” Chief Executive Officer, Cantonment Board, Belaguam” ಹೆಸರಲ್ಲಿ ಯಾವುದೇ ಭಾರತೀಯ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಪಾವತಿಸಬೇಕು.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 31/12/2022

ಹೆಚ್ಚಿನ ಮಾಹಿತಿಗಾಗಿ: ಹೆಚ್ಚಿನ ಮಾಹಿತಿಗಾಗಿ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

Karnataka 10th pass govt jobs |karnataka 10th pass government jobs | 10th pass jobs

Leave a Comment