ಫಾರೆಸ್ಟ್ ಗಾರ್ಡ್ ನೇಮಕಾತಿ 2023: Forest Guard FRI Recruitment 2023

Forest Guard FRI Recruitment 2023

Forest Guard FRI Recruitment 2023: ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆಯು (FRI) ಖಾಲಿ ಇರುವ ಗ್ರೂಪ್- ಸಿ ಹುದ್ದೆಗಳಾದ ಅರಣ್ಯ ರಕ್ಷಕ, ಕ್ಲರ್ಕ್, ಶೀಘ್ರಲಿಪಿಗಾರ, ಚಾಲಕ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳು ಖಾಲಿ ಇರುವ ಆಯಾ ಹುದ್ದೆಯ ಸ್ಥಳ, ನೇಮಕಾತಿ ವಿಧಾನ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಫಾರೆಸ್ಟ್ ಗಾರ್ಡ್ ನೇಮಕಾತಿ 2023: Forest Guard FRI Recruitment 2023

Forest Guard FRI Recruitment 2023: ಅರಣ್ಯ ಇಲಾಖೆಗೆ ಸಂಬಂಧಿಸಿದ ಹುದ್ದೆಗಳನ್ನು ಹುಡುಕುತ್ತಿರುವ, ಅಥವಾ ಬೇರೆ ರಾಜ್ಯಗಳ ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರಣ್ಯ ಸಂಶೋಧನಾ ಸಂಸ್ಥೆ ನೇಮಕಾತಿಯ ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: Forest Guard FRI Recruitment 2023

 • ಅರಣ್ಯ ರಕ್ಷಕ – 02 ಹುದ್ದೆ
 • ಲೋವರ್ ಡಿವಿಷನ್ ಕ್ಲರ್ಕ್ – 05 ಹುದ್ದೆ
 • ಟೆಕ್ನೀಷಿಯನ್ (ಫೀಲ್ಡ್ & ಲ್ಯಾಬ್ ರೀಸರ್ಚ್) – 23 ಹುದ್ದೆ
 • ಟೆಕ್ನೀಷಿಯನ್ (ಮೈಂಟೈನಾನ್ಸ್) – 06 ಹುದ್ದೆ
 • ಟೆಕ್ನೀಷಿಯನ್ ಅಸಿಸ್ಟೆಂಟ್ (ಪಾರ ಮೆಡಿಕಲ್) – 07 ಹುದ್ದೆ
 • ಶೀಘ್ರಲಿಪಿಗಾರ -ಗ್ರೇಡ್ 2 – 01 ಹುದ್ದೆ
 • ಸ್ಟೋರ್ ಕೀಪರ್ – 02 ಹುದ್ದೆ
 • ಚಾಲಕ (ಸಾಮಾನ್ಯ ದರ್ಜೆ) – 04 ಹುದ್ದೆ
 • ಮಲ್ಟಿ ಟಾಸ್ಕಿಂಗ್ ಸ್ಟಾಫ್ – 22 ಹುದ್ದೆ
 • ಒಟ್ಟು ಹುದ್ದೆಗಳ ಸಂಖ್ಯೆ – 72 ಹುದ್ದೆಗಳು
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವೇತನದ ವಿವರ- FRI Recruitment 2023

 • ಅರಣ್ಯ ರಕ್ಷಕ – ಪೇ ಲೆವೆಲ್-2 ರಂತೆ ರೂ. 19,900 – 63,300/-
 • ಲೋವರ್ ಡಿವಿಷನ್ ಕ್ಲರ್ಕ್ – ಪೇ ಲೆವೆಲ್-2 ರಂತೆ ರೂ. 19,900 – 63,300/-
 • ಟೆಕ್ನೀಷಿಯನ್ (ಫೀಲ್ಡ್ & ಲ್ಯಾಬ್ ರೀಸರ್ಚ್) – ಪೇ ಲೆವೆಲ್-3 ರಂತೆ ರೂ.21,700 -69,100/-
 • ಟೆಕ್ನೀಷಿಯನ್ (ಮೈಂಟೈನಾನ್ಸ್) – ಪೇ ಲೆವೆಲ್-2 ರಂತೆ ರೂ. 19,900 – 63,300/-
 • ಟೆಕ್ನೀಷಿಯನ್ ಅಸಿಸ್ಟೆಂಟ್ (ಪಾರ ಮೆಡಿಕಲ್) – ಪೇ ಲೆವೆಲ್-5 ರಂತೆ ರೂ. 29,200 – 92,300/-
 • ಶೀಘ್ರಲಿಪಿಗಾರ (ಗ್ರೇಡ್ 2) – ಪೇ ಲೆವೆಲ್- 4 ರಂತೆ ರೂ. 25,500 – 81,100/-
 • ಸ್ಟೋರ್ ಕೀಪರ್ – ಪೇ ಲೆವೆಲ್-3 ರಂತೆ ರೂ. 21,700 -69,100/-
 • ಚಾಲಕ (ಸಾಮಾನ್ಯ ದರ್ಜೆ) – ಪೇ ಲೆವೆಲ್-2 ರಂತೆ ರೂ. 19,900 – 63,300/-
 • ಮಲ್ಟಿ ಟಾಸ್ಕಿಂಗ್ ಸ್ಟಾಫ್ – ಪೇ ಲೆವೆಲ್-1 ರಂತೆ ರೂ. 18,000 – 56,900/-
 • ಒಟ್ಟು ಹುದ್ದೆಗಳ ಸಂಖ್ಯೆ – 72 ಹುದ್ದೆಗಳು

ಪೊಲೀಸ್ ಕಾನ್ಸ್ಟೆಬಲ್ & ಸಹಾಯಕ ಸಬ್ ಇನ್ಸ್ಪೆಕ್ಟರ್ ನೇಮಕಾತಿ|CPRF Police Recruitment 2023|10th+2 ವಿದ್ಯಾರ್ಹತೆ|ಅರ್ಜಿ ಸಲ್ಲಿಸಿ

ಹುದ್ದೆಯ ಸ್ಥಳ:
ಉತ್ತರಖಂಡ ರಾಜ್ಯ

ವಯೋಮಿತಿ:

ಅರಣ್ಯ ರಕ್ಷಕ/ಫಾರೆಸ್ಟ್ ಗಾರ್ಡ್ಕನಿಷ್ಠ 18 & ಗರಿಷ್ಠ 30 ವರ್ಷ
ಲೋವರ್ ಡಿವಿಷನ್ ಕ್ಲರ್ಕ್ಕನಿಷ್ಠ 18 & ಗರಿಷ್ಠ 30 ವರ್ಷ
ಟೆಕ್ನೀಷಿಯನ್ (ಫೀಲ್ಡ್ & ಲ್ಯಾಬ್ ರೀಸರ್ಚ್)ಕನಿಷ್ಠ 21 & ಗರಿಷ್ಠ 30 ವರ್ಷ
ಟೆಕ್ನೀಷಿಯನ್ (ಮೈಂಟೈನಾನ್ಸ್)ಕನಿಷ್ಠ 18 & ಗರಿಷ್ಠ 27 ವರ್ಷ
ಟೆಕ್ನೀಷಿಯನ್ ಅಸಿಸ್ಟೆಂಟ್ (ಪಾರ ಮೆಡಿಕಲ್)ಕನಿಷ್ಠ 18 & ಗರಿಷ್ಠ 30 ವರ್ಷ
ಶೀಘ್ರಲಿಪಿಗಾರ -ಗ್ರೇಡ್ 2ಕನಿಷ್ಠ 18 & ಗರಿಷ್ಠ 30 ವರ್ಷ
ಸ್ಟೋರ್ ಕೀಪರ್ಕನಿಷ್ಠ 18 & ಗರಿಷ್ಠ 30 ವರ್ಷ
ಚಾಲಕ (ಸಾಮಾನ್ಯ ದರ್ಜೆ)ಕನಿಷ್ಠ 18 & ಗರಿಷ್ಠ 30 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್ಕನಿಷ್ಠ 18 & ಗರಿಷ್ಠ 30 ವರ್ಷ

ವಯೋಮಿತಿ ಸಡಿಲಿಕೆ :

 • ಒಬಿಸಿ ವರ್ಗ ಅಭ್ಯರ್ಥಿಗಳು – 03 ವರ್ಷ
 • SC/ST ವರ್ಗ ಅಭ್ಯರ್ಥಿಗಳು – 05 ವರ್ಷ
 • PwBD ಅಭ್ಯರ್ಥಿಗಳು – 10 ವರ್ಷ

ಬ್ಯಾಂಕ್ ಗುಮಾಸ್ತ/ಸಹಾಯಕ ಹುದ್ದೆಗಳು 2022|2253 ಒಟ್ಟು ಹುದ್ದೆಗಳು|Apex Bank Recruitment 2022-23 ಕ್ಲಿಕ್

ವಿದ್ಯಾರ್ಹತೆ: Forest Guard FRI Recruitment 2023

 • ಅರಣ್ಯ ರಕ್ಷಕ/ಫಾರೆಸ್ಟ್ ಗಾರ್ಡ್ – ಅರಣ್ಯ ರಕ್ಷಕ ಹುದ್ದೆಗೆ ಅಭ್ಯರ್ಥಿಯು ವಿಜ್ಞಾನ(Science) ನಲ್ಲಿ ದ್ವಿತೀಯ ಪಿಯುಸಿ(12th) ವಿದ್ಯಾರ್ಹತೆ ಹೊಂದಿರಬೇಕು. (ಈ ಹುದ್ದೆಗೆ ಅಗತ್ಯವಿರುವ ಪುರುಷ & ಮಹಿಳೆಯರ ಎತ್ತರ, ಎದೆಯ ಸುತ್ತಳತೆ &ಇತರೆ ಬೌತಿಕ ಮನದಂಡಗಳ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ)
 • ಲೋವರ್ ಡಿವಿಷನ್ ಕ್ಲರ್ಕ್ – ದ್ವಿತೀಯ ಪಿಯುಸಿ(12th) ಪಾಸ್ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕಂಪ್ಯೂಟರ್ ನಲ್ಲಿ ಇಂಗ್ಲಿಷ್ ನಲ್ಲಿ ನಿಮಿಷಕ್ಕೆ 35 ಪದಗಳು ಅಥವಾ ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳ ಟೈಪಿಂಗ್ ವೇಗದ ಕೌಶಲ್ಯವನ್ನು ಹೊಂದಿರಬೇಕು.
 • ಟೆಕ್ನೀಷಿಯನ್ (ಫೀಲ್ಡ್ & ಲ್ಯಾಬ್ ರೀಸರ್ಚ್) – ಈ ಹುದ್ದೆಗೆ ಅಭ್ಯರ್ಥಿಯು ವಿಜ್ಞಾನ(Science) ನಲ್ಲಿ ದ್ವಿತೀಯ ಪಿಯುಸಿ(12th) ವಿದ್ಯಾರ್ಹತೆ ಹೊಂದಿರಬೇಕು.
 • ಟೆಕ್ನೀಷಿಯನ್ (ಮೈಂಟೈನಾನ್ಸ್) – ಅಭ್ಯರ್ಥಿ ಎಸೆಸೇಲ್ಸಿ (10th) ವಿದ್ಯಾರ್ಹತೆ ಜೊತೆಗೆ ಸಂಬಂಧಿತ ಟ್ರೇಡ್ ನಲ್ಲಿ ಐಟಿಐ ವಿದ್ಯಾರ್ಹತೆ ಹೊಂದಿರಬೇಕು.
 • ಟೆಕ್ನೀಷಿಯನ್ ಅಸಿಸ್ಟೆಂಟ್ (ಪಾರ ಮೆಡಿಕಲ್) – ಅಭ್ಯರ್ಥಿಯು ವಿಜ್ಞಾನ(Science) ನಲ್ಲಿ ಬ್ಯಾಚುಲರ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅಥವಾ ಸಂಭಂದಿತ ಕ್ಷೇತ್ರದಲ್ಲಿ 03 ವರ್ಷದ ಡಿಪ್ಲೋಮಾ/ಪದವಿ ವಿದ್ಯಾರ್ಹತೆ ಹೊಂದಿರಬೇಕು.
 • ಶೀಘ್ರಲಿಪಿಗಾರ -ಗ್ರೇಡ್ 2 – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ನಿಮಿಷಕ್ಕೆ 80 ಪದಗಳ ವೇಗದಲ್ಲಿ ಇಂಗ್ಲೀಷ್ & ಹಿಂದಿಯಲ್ಲಿ ಟೈಪಿಂಗ್ ಕೌಶಲ್ಯ ಹೊಂದಿರಬೇಕು ಮತ್ತು
 • ಸ್ಟೋರ್ ಕೀಪರ್ – 12th ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್ ಅನ್ನು ಹೊಂದಿರಬೇಕು.
 • ಚಾಲಕ (ಸಾಮಾನ್ಯ ದರ್ಜೆ) – ಎಸೆಸೇಲ್ಸಿ (10th) ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಮಾನ್ಯ ಚಾಲನೆ ಪರವಾನಗಿ & ವಾಹನ ಚಾಲನೆಯಲ್ಲಿ03 ವರ್ಷದ ಅನುಭವವನ್ನು ಹೊಂದಿರಬೇಕು.
 • ಮಲ್ಟಿ ಟಾಸ್ಕಿಂಗ್ ಸ್ಟಾಫ್ – ಈ ಹುದ್ದೆಗೆ ಎಸೆಸೇಲ್ಸಿ (10th) ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ 03 ವರ್ಷದ ಅನುಭವವನ್ನು ಹೊಂದಿರಬೇಕು.
 • ಒಟ್ಟು ಹುದ್ದೆಗಳ ಸಂಖ್ಯೆ – 72 ಹುದ್ದೆಗಳು

ಆಯ್ಕೆ ವಿಧಾನಗಳು:
ಎಲ್ಲಾ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT), ವಿವರಣಾತ್ಮಕ ಪರೀಕ್ಷೆ ಮತ್ತು ಕೌಶಲ್ಯ/ಟ್ರೇಡ್ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಪರೀಕ್ಷೆಯ ವಿಧಾನ ಮತ್ತು ಒಟ್ಟು ಅಂಕಗಳ ವಿವರಗಳು ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ: Forest Guard FRI Recruitment 2023

 • ಅಭ್ಯರ್ಥಿಯು ಮೊದಲು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ ಅಧಿಸೂಚನೆ ಪ್ರಕಟಣೆಯನ್ನು ಓದಿರಿ.
 • ಬಳಿಕ, ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply Now” ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿಯನ್ನು ತೆರೆದುಕೊಳ್ಳಿ.
 • ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬೇಕು.
 • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ20/12/2022 (12:00 AM)
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ19/01/2023 (11:59 PM)
ಕಂಪ್ಯೂಟರ್ ಆಧಾರಿತ ಪರೀಕ್ಷಾ ದಿನಾಂಕ (Stage 1)ಫೆಬ್ರವರಿ
ವಿವರಣಾತ್ಮಕ ಪರೀಕ್ಷಾ ದಿನಾಂಕ (Stage 2)ಮುಂದೆ ಪ್ರಕಟಿಸಲಾಗುವುದು
ಕೌಶಲ್ಯ/ಟ್ರೇಡ್ ಪರೀಕ್ಷಾ ದಿನಾಂಕ (Stage 3)ಮುಂದೆ ಪ್ರಕಟಿಸಲಾಗುವುದು

ಅರ್ಜಿ ಶುಲ್ಕ :

 • ಸಾಮಾನ್ಯ & ಒಬಿಸಿ ವರ್ಗ – 700/-
 • ಮಾಜಿ ಸೈನಿಕ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ , ಅಂಗವಿಕಲ ಅಭ್ಯರ್ಥಿಗಳು – 300/-

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ. Forest Guard FRI Recruitment 2023

Forest Guard Recruitment 2023|fri recruitment 2023|Govt Driver Jobs 2023

Forest Guard FRI Recruitment 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment