ಗದಗ ಜಿಲ್ಲಾ ಪಂಚಾಯಿತಿ ನೇಮಕಾತಿ 2023:Karnataka Zilla Panchayat Recruitment 2023

Karnataka Zilla Panchayat Recruitment 2023:

Karnataka Zilla Panchayat Recruitment 2023: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗದಗ ಜಿಲ್ಲಾ ಪಂಚಾಯತಿಯಲ್ಲಿ ಹಲವು ತಾಂತ್ರಿಕ ಸಹಾಯಕರು ಹುದ್ದೆಗಳ ಪೈಕಿ ಖಾಲಿ ಇರುವ ಹುದ್ದೆಗಳನ್ನು ನೇಮಿಸಿಕೊಳ್ಳುವ ಬಗ್ಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳು ಖಾಲಿ ಇರುವ ಆಯಾ ಹುದ್ದೆಯ ಸ್ಥಳ, ನೇಮಕಾತಿ ವಿಧಾನ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಗದಗ ಜಿಲ್ಲಾ ಪಂಚಾಯಿತಿ ನೇಮಕಾತಿ 2023:Karnataka Zilla Panchayat Recruitment 2023

Karnataka Zilla Panchayat Recruitment 2023: ಕರ್ನಾಟಕ & ಗದಗ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಹುದ್ದೆಯ ಬಗೆಗಿನ ಸಂಪೂರ್ಣ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಗದಗ ಜಿಲ್ಲಾ ಪಂಚಾಯಿತಿಯ ಆನ್ಲೈನ್ ಅರ್ಜಿ ಮುಖಾಂತರ ಸಲ್ಲಿಸಬೇಕಾಗುತ್ತದೆ.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು: Karnataka Zilla Panchayat Recruitment 2023

ಹುದ್ದೆಯ ಹೆಸರುಹುದ್ದೆಯ ಸಂಖ್ಯೆವಯೋಮಿತಿ
ತಾಂತ್ರಿಕ ಸಹಾಯಕ (ತೋಟಗಾರಿಕೆ)05 ಹುದ್ದೆಕನಿಷ್ಠ 21 & ಗರಿಷ್ಠ 40 ವರ್ಷ
ತಾಂತ್ರಿಕ ಸಹಾಯಕ (ಕೃಷಿ)6 ಹುದ್ದೆಕನಿಷ್ಠ 21 & ಗರಿಷ್ಠ 40 ವರ್ಷ
ತಾಂತ್ರಿಕ ಸಹಾಯಕ (ಅರಣ್ಯ)05 ಹುದ್ದೆಕನಿಷ್ಠ 21 & ಗರಿಷ್ಠ 40 ವರ್ಷ
ತಾಂತ್ರಿಕ ಸಹಾಯಕ (ರೇಷ್ಮೆ)01 ಹುದ್ದೆಕನಿಷ್ಠ 21 & ಗರಿಷ್ಠ 40 ವರ್ಷ

ಹುದ್ದೆಗಳ ಸಂಖ್ಯೆ:
ಒಟ್ಟು 11 ಹುದ್ದೆಗಳು ಖಾಲಿ ಇವೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಹುದ್ದೆಯ ಸ್ಥಳ:
ಗದಗ ಜಿಲ್ಲೆ (ಕರ್ನಾಟಕ)

ವೇತನದ ವಿವರ- Latest Zilla Panchayat Jobs in Karnataka :

ಅಭ್ಯರ್ಥಿಗಳಿಗೆ ಮಾಸಿಕ ರೂ 24,000/- ಹಾಗೂ ಭತ್ಯೆ ಪ್ರತಿ ಕಿ.ಮೀಗೆ ರೂ.5 ರಂತೆ ಗರಿಷ್ಠ 2000/- ನೀಡಲಾಗುವುದು.

ಬ್ಯಾಂಕ್ ಗುಮಾಸ್ತ/ಸಹಾಯಕ ಹುದ್ದೆಗಳು 2022|2253 ಒಟ್ಟು ಹುದ್ದೆಗಳು|Apex Bank Recruitment 2022-23 ಕ್ಲಿಕ್

ವಿದ್ಯಾರ್ಹತೆ: Gadag Zilla Panchayat Recruitment 2022-23

  • ತಾಂತ್ರಿಕ ಸಹಾಯಕ (ತೋಟಗಾರಿಕೆ) – ಅಭ್ಯರ್ಥಿಯು ತೋಟಗಾರಿಕೆ(Horticulture) ನಲ್ಲಿ ಬಿ.ಎಸ್ಸಿ, ಎಂಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ 36 ತಿಂಗಳ ಅನುಭವ ಹೊಂದಿರಬೇಕು.
  • ತಾಂತ್ರಿಕ ಸಹಾಯಕ (ಕೃಷಿ) – ಅಭ್ಯರ್ಥಿಯು ಕೃಷಿ(Agriculture) ನಲ್ಲಿ ಬಿ.ಎಸ್ಸಿ, ಎಂಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ 36 ತಿಂಗಳ ಅನುಭವ ಹೊಂದಿರಬೇಕು.
  • ತಾಂತ್ರಿಕ ಸಹಾಯಕ (ಅರಣ್ಯ) – ಅಭ್ಯರ್ಥಿಯು ಅರಣ್ಯ(Forestry) ನಲ್ಲಿ ಬಿ.ಎಸ್ಸಿ, ಎಂಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು.ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ 36 ತಿಂಗಳ ಅನುಭವ ಹೊಂದಿರಬೇಕು.
  • ತಾಂತ್ರಿಕ ಸಹಾಯಕ (ರೇಷ್ಮೆ) – ಅಭ್ಯರ್ಥಿಯು ರೇಷ್ಮೆ(Sericulture) ನಲ್ಲಿ ಬಿ.ಎಸ್ಸಿ, ಎಂಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ 36 ತಿಂಗಳ ಅನುಭವ ಹೊಂದಿರಬೇಕು.

ಗದಗ ಜಿಲ್ಲಾ ಪಂಚಾಯಿತಿ ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: Gadag Zilla Panchayat Recruitment 2023:

  • ಅಭ್ಯರ್ಥಿಯು ಮೊದಲು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ ಅಧಿಸೂಚನೆ ಪ್ರಕಟಣೆಯನ್ನು ಓದಿರಿ.
  • ಬಳಿಕ, ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply Now ” ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿ ಸಲ್ಲಿಕೆ ವೆಬ್ಸೈಟ್ ಅನ್ನು ತೆರೆದುಕೊಳ್ಳಿ.
  • ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳು ಮತ್ತು ದಾಖಲೆಗಳವಿವರಗಳನ್ನು ಭರ್ತಿ ಮಾಡಿದ ಬಳಿಕ, ಅರ್ಜಿಯನ್ನು ಸಲ್ಲಿಸಿ.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕವಿಲ್ಲ.

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 20/12/2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 27/12/2022

ಹೆಚ್ಚಿನ ಮಾಹಿತಿಗಾಗಿ: ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆಯು ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.Karnataka Zilla Panchayat Recruitment 2023

Karnataka Zilla Panchayat Recruitment 2023

Karnataka Zilla Panchayat Recruitment 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.