Home Guard Recruitment 2021: ಕರ್ನಾಟಕ ಗೃಹರಕ್ಷಕ ಹುದ್ದೆಗೆ ನೇಮಕಾತಿ

ಜಿಲ್ಲಾ ಗೃಹ ರಕ್ಷಕದಳ (Home Guard Recruitment 2021) ದಲ್ಲಿ ಖಾಲಿ ಇರುವಂತಹ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಒಟ್ಟು 254 ಹುದ್ದೆಗಳು ಖಾಲಿ ಇವೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಮಾಹಿತಿಯನ್ನು ತಿಳಿದು ಅರ್ಜಿಯನ್ನು ಸಲ್ಲಿಸಬಹುದು.

ಇಲಾಖೆ ಹೆಸರು:
ಮಂಡ್ಯ ಜಿಲ್ಲಾ ಗೃಹ ರಕ್ಷಕದಳ

ಹುದ್ದೆಯ ಹೆಸರು:
ಗೃಹ ರಕ್ಷಕರು (ಹೋಂ ಗಾರ್ಡ್ಸ್)

ಹುದ್ದೆಯ ಸಂಖ್ಯೆ:
ಒಟ್ಟು 254 ಹುದ್ದೆಗಳು ಖಾಲಿ ಇವೆ.

ಹುದ್ದೆಯ ಸ್ಥಳ:
ಮಂಡ್ಯ ಜಿಲ್ಲೆ (ಕರ್ನಾಟಕ)

Home Guard Recruitment 2021

Home Guard Recruitment 2021

ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಕನಿಷ್ಠ 19 – ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.

ಬ್ಯಾಂಕ್ ಹುದ್ದೆಗೆ ನೇಮಕಾತಿ 2021, ಒಟ್ಟು 920 ಹುದ್ದೆಗಳು ಖಾಲಿ, ಆನ್ಲೈನ್ ಮೂಲಕ ಇಂದೇ ಅರ್ಜಿ ಸಲ್ಲಿಸಿ.

ವಿದ್ಯಾರ್ಹತೆ:
ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಪಡೆದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮಂಡ್ಯಾ ಜಿಲ್ಲಾ ಗೃಹರಕ್ಷಕದಳ ಘಟಕಾಧಿಕಾರಿಗಳ ಕಛೇರಿ, ಪೊಲೀಸ್ ಠಾಣೆಯನ್ನು ಬೆಳಿಗ್ಗೆ 10.30 ರಿಂದ 5.30ರ ಒಳಗೆ ಸಂಪರ್ಕಿಸಬೇಕು.

ದೂರವಾಣಿ ಸಂಖ್ಯೆ: 08232-200048

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment