BMRCL Recruitment 2021: ನಮ್ಮ ಮೆಟ್ರೋ ನೇಮಕಾತಿ, ಡಿಪ್ಲೋಮಾ ಹಾಗೂ ಇತರೆ ವಿದ್ಯಾರ್ಹತೆ

ಕರ್ನಾಟಕ ನಮ್ಮ ಮೆಟ್ರೋ – BMRCL Recruitment 2021(ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್) ನಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಇದೀಗ ಅರ್ಜಿಯನ್ನು ಕರೆಯಲಾಗಿದ್ದು, ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಇಲಾಖೆ ಹೆಸರು:
BMRCL – ನಮ್ಮ ಮೆಟ್ರೋ ಬೆಂಗಳೂರು

ಹುದ್ದೆಯ ಹೆಸರು:

  • ಮ್ಯಾನೇಜರ್
  • ಅಸಿಸ್ಟೆಂಟ್ ಮ್ಯಾನೇಜರ್ (ಸ್ಟೋರ್)
  • ಅಸಿಸ್ಟೆಂಟ್ ಮ್ಯಾನೇಜರ್ (ಎಚ್.ಆರ್)

ಹುದ್ದೆಯ ಸಂಖ್ಯೆ:
ಒಟ್ಟು 3 ಹುದ್ದೆಗಳು ಖಾಲಿ ಇವೆ.

  • ಮ್ಯಾನೇಜರ್ – 1 ಹುದ್ದೆ
  • ಅಸಿಸ್ಟೆಂಟ್ ಮ್ಯಾನೇಜರ್ (ಸ್ಟೋರ್) – 1 ಹುದ್ದೆ
  • ಅಸಿಸ್ಟೆಂಟ್ ಮ್ಯಾನೇಜರ್ (ಎಚ್.ಆರ್) – 1 ಹುದ್ದೆ

BMRCL Recruitment 2021-ನಮ್ಮ ಮೆಟ್ರೋ ಬೆಂಗಳೂರು

BMRCL Recruitment 2021

ಹುದ್ದೆಯ ಸ್ಥಳ:
ಬೆಂಗಳೂರು (ಕರ್ನಾಟಕ)

ಹೋಮ್ ಗಾರ್ಡ್ಸ್ ಹುದ್ದೆಗೆ ಭರ್ಜರಿ ನೇಮಕಾತಿ, ಪೂರ್ತಿ ಓದಿ.ಕ್ಲಿಕ್…

ಹುದ್ದೆಗೆ ಸಂಬಂದಿಸಿದ ವಯೋಮಿತಿ:

  • ಮ್ಯಾನೇಜರ್ – ಗರಿಷ್ಠ 45 ವರ್ಷ
  • ಅಸಿಸ್ಟೆಂಟ್ ಮ್ಯಾನೇಜರ್ (ಸ್ಟೋರ್) – ಗರಿಷ್ಠ 40ವರ್ಷ
  • ಅಸಿಸ್ಟೆಂಟ್ ಮ್ಯಾನೇಜರ್ (ಎಚ್.ಆರ್) – ಗರಿಷ್ಠ 40ವರ್ಷ

ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಈ ಕೆಳಗಿನ ಯಾವುದೇ ವಿದ್ಯಾರ್ಹತೆಯನ್ನು ಪಡೆದಿರಬಹುದು.

  • ಡಿಪ್ಲೋಮಾ
  • ಬಿಇ (BE)
  • ಎಂಬಿಎ (MBA)
  • ಎಂ.ಕಾಂ (M.Com)
  • ಗ್ರಾಜುಯೆಟ್ / ಪೋಸ್ಟ್ ಗ್ರಾಜುಯೆಟ್ (Graduate/Post graduate)

KSRP – ರಾಜ್ಯ ಪೊಲೀಸ್ ನೇಮಕಾತಿ 2021,ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಹುದ್ದೆಯ ಪೂರ್ತಿ ವಿವರಗಳನ್ನು ತಿಳಿದುಕೊಳ್ಳಿ..ಕ್ಲಿಕ್….

ವೇತನ:
ಮ್ಯಾನೇಜರ್ – ಮಾಸಿಕ ರೂ. 75,000/-
ಅಸಿಸ್ಟೆಂಟ್ ಮ್ಯಾನೇಜರ್ (ಸ್ಟೋರ್) – ಮಾಸಿಕ ರೂ.50,000/-
ಅಸಿಸ್ಟೆಂಟ್ ಮ್ಯಾನೇಜರ್ (ಎಚ್.ಆರ್) – ಮಾಸಿಕ ರೂ.50,000/-

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಕೆಳಗೆ ನೀಡಲಾಗಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಕೇಳಲಾಗಿರುವ ವಿವರಗಳನ್ನು ಆನ್ಲೈನ್ ಅಪ್ಲಿಕೇಷನ್ ನಲ್ಲಿ ಭರ್ತಿ ಮಾಡಬೇಕು.
  • ಬಳಿಕ ಭರ್ತಿ ಮಾಡಿದ ಅಪ್ಲಿಕೇಶನ್ ಅನ್ನು ಪ್ರಿಂಟ್ ಔಟ್(ಮುದ್ರಿಸಿ ) ತೆಗೆಯಬೇಕು.
  • ಮುದ್ರಿಸಿ ತೆಗೆದ ಅಪ್ಲಿಕೇಷನ್ ಜೊತೆಗೆ, ವಿದ್ಯಾರ್ಹತೆ, ದಾಖಲೆಗಳು ಹಾಗೂ 2 ಪಾಸ್ಸ್ಪೋರ್ಟ್ ಸೈಜ್ ಫೋಟೋವನ್ನು ನೀಡಲಾಗಿರುವ ವಿಳಾಸಕ್ಕೆ ಕಳುಹಿಸಬೇಕು.

ಆಯ್ಕೆಯ ವಿಧಾನ:
Personal Interview / Virtual Interview

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/08/2021

ಸೂಚನೆ : ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿದ ಬಳಿಕ ಅರ್ಜಿ ಸಲ್ಲಿಸಿ.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment