Bank Recruitment 2021: ಒಟ್ಟು 920 ಹುದ್ದೆಗಳ ನೇಮಕಾತಿ

ಭಾರತೀಯ ಐಡಿಬಿಐ ಬ್ಯಾಂಕ್ ಗಳಲ್ಲಿ ( IDBI Bank Recruitment 2021) ಖಾಲಿ ಇರುವಂತಹ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದ್ದು, ಒಟ್ಟು 920 ಹುದ್ದೆಗಳು ಖಾಲಿ ಇವೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಇಲಾಖೆ ಹೆಸರು:
ಐಡಿಬಿಐ ಬ್ಯಾಂಕ್

ಹುದ್ದೆಯ ಹೆಸರು:
ಕಾರ್ಯ ನಿರ್ವಾಹಕ (ಎಕ್ಸ್ಕ್ಯೂಟಿವ್)

ಹುದ್ದೆಯ ಸಂಖ್ಯೆ:
ಒಟ್ಟು 920 ಹುದ್ದೆಗಳು ಖಾಲಿ ಇವೆ.

ಹುದ್ದೆಯ ಸ್ಥಳ:
ಭಾರತದೆಲ್ಲೆಡೆ

IDBI Bank Recruitment 2021

Bank Recruitment 2021

ಹುದ್ದೆಗೆ ಸಂಬಂದಿಸಿದ ವಯೋಮಿತಿ:

  • ಕನಿಷ್ಠ 20 – ಗರಿಷ್ಠ 25 ವರ್ಷ ನಿಗದಿಪಡಿಸಲಾಗಿದೆ.
  • ಹಿಂ.ವರ್ಗ ಅಭ್ಯರ್ಥಿಗಳಿಗೆ – 3 ವರ್ಷ ಸಡಿಲಿಕೆ
  • SC & ST ಅಭ್ಯರ್ಥಿಗಳಿಗೆ – 5 ವರ್ಷ ಸಡಿಲಿಕೆ
  • ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷ

ಬಿ.ಇ. ಎಲ್ ನೇಮಕಾತಿ 2021, ಒಟ್ಟು 511 ಹುದ್ದೆಗಳು ಖಾಲಿ,ಇವತ್ತೇ ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ:
ಅಭ್ಯರ್ಥಿಯು ಕನಿಷ್ಠ 55% ಅಂಕಗಳೊಂದಿಗೆ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.

ವೇತನ:
ಮಾಸಿಕ ರೂ.29,000 – 34,000/- ನೀಡಲಾಗುವುದು.

ಆಯ್ಕೆಯ ವಿಧಾನ:
ಆನ್ಲೈನ್ ಮುಖಾಂತರ ಪರಿಕ್ಷೆಯನ್ನು ನಡೆಸಲಾಗುವುದು &
ನೀಡಿರುವಂತಹ ದಾಖಲೆಗಳನ್ನು ಪರಿಶೀಲನೆ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/08/2021

ಆನ್ಲೈನ್ ಪರೀಕ್ಷೆ ನಡೆಯುವ ದಿನಾಂಕ : 5/09/2021

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು  ಅಧಿಸೂಚನೆಯನ್ನು ಸರಿಯಾಗಿ ಪೂರ್ತಿಯಾಗಿ ಓದಬೇಕು.
ಬಳಿಕ ಅಧಿಕೃತ ವೆಬ್ಸೈಟ್ www.idbibank.in ಗೆ ಭೇಟಿ ನೀಡಬೇಕು.
ಅಧಿಸೂಚನೆಯಲ್ಲಿ ಕೇಳಲಾಗಿರುವ ದಾಖಲೆಗಳು ಹಾಗೂ ವಿವರಗಳನ್ನು ನೀಡುವುದರ ಮೂಲಕ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಶುಲ್ಕ:
ಆನ್ಲೈನ್ ಮುಖಾಂತರ ಶುಲ್ಕವನ್ನು ಪಾವತಿಸಬೇಕು.
ಎಸ್.ಸಿ.ಎಸ್.ಟಿ & ಪಿಡಬ್ಲ್ಯೂಡಿ – 1000/-
ಉಳಿದ ಅಭ್ಯರ್ಥಿಗಳು – 200/-

ಇನ್ನು ಹೆಚ್ಚಿನ ವಿವರಗಳನ್ನು ನೀಡಲಾಗಿರುವ ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿದುಕೊಳ್ಳಿ.
ಅಧಿಸೂಚನೆ ಲಿಂಕ್:

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment