HAL ಸಂಸ್ಥೆ ನೇಮಕಾತಿ 2023: HAL Recruitment 2023 Freshers

HAL Recruitment 2023 Freshers Notification.

HAL Recruitment 2023 Freshers: ಹಿಂದುಸ್ತಾನ್ ಆರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವಂತಹ ಹಲವು ಟ್ರೇಡ್ ಗಳ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನಕ್ಕೆ ಕರೆಯಲಾಗಿದೆ. ಜೊತೆಗೆ HAL ಹುದ್ದೆಯ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿಯ ಆಯಾ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

HAL ಸಂಸ್ಥೆ ನೇಮಕಾತಿ 2023: HAL Recruitment 2023 Freshers

ಡಿಪ್ಲೋಮಾ, ಪದವಿ, ಇಂಜಿನೀಯರಿಂಗ್ ತರಬೇತಿ ಅಪ್ರೆಂಟಿಸ್ ಹುದ್ದೆಗಳನ್ನು ಹುಡುಕುತ್ತಿರುವ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿರುತ್ತದೆ. ವಿದ್ಯಾರ್ಹತೆ ಮತ್ತು ಇತರೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ನೀಡಲಾಗಿರುವ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಭೇಟಿಯಾಗಬೇಕು. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಇಸ್ರೋ ನೇಮಕಾತಿಯ ಹುದ್ದೆಯ ವಿವರಗಳು:

ನೇಮಕಾತಿ ಇಲಾಖೆ ಹೆಸರುಹಿಂದುಸ್ತಾನ್ ಏರೋನಾಟಿಕ್ ಲಿಮಿಟೆಡ್ (HAL)
ಒಟ್ಟು ಹುದ್ದೆಗಳು150
  • ಗ್ರಾಜುಯೇಟ್ ಇಂಜಿನಿಯರಿಂಗ್ ಅಪ್ರೆಂಟಿಸೆಸ್:
ಟ್ರೇಡ್ ಹೆಸರು ಹುದ್ದೆಯ ಸಂಖ್ಯೆ
ಮೆಕ್ಯಾನಿಕಲ್ ಇಂಜಿನಿಯರಿಂಗ್15
ಸಿವಿಲ್ ಇಂಜಿನಿಯರಿಂಗ್03
ಎಲೆಕ್ಟ್ರಾನಿಕ್ಸ್ &ಕಮ್ಯೂನಿಕೇಶನ್ ಇಂಜಿನಿಯರಿಂಗ್45
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್04
ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್05
ಏರೋನಾಟಿಕಲ್ ಇಂಜಿನಿಯರಿಂಗ್02
ಒಟ್ಟು ಹುದ್ದೆ74
  • ಟೆಕ್ನಿಷಿಯನ್ /ಡಿಪ್ಲೋಮಾ ಅಪ್ರೆಂಟಸ್ಸ್:
ಟ್ರೇಡ್ ಹೆಸರುಹುದ್ದೆಯ ಸಂಖ್ಯೆ
ಮೆಕ್ಯಾನಿಕಲ್ ಇಂಜಿನಿಯರಿಂಗ್10
ಸಿವಿಲ್ ಇಂಜಿನಿಯರಿಂಗ್02
ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರಿಂಗ್30
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್02
ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್04
ಫಾರ್ಮಸಿ01
ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್01
ಕಮರ್ಷಿಯಲ್ & ಕಂಪ್ಯೂಟರ್ ಪ್ರಾಕ್ಟೀಸ್02
ಒಟ್ಟು ಹುದ್ದೆಗಳು52
  • ಸಾಮಾನ್ಯ ಗ್ರಾಜುಯೇಟ್ (ಪದವಿ) ಅಪ್ರೇಂಟಿಸ್:
ಟ್ರೇಡ್ ಹೆಸರುಹುದ್ದೆಯ ಸಂಖ್ಯೆ
ಬಿಕಾಂ15
ಬಿಎಸ್ಸಿ (ನರ್ಸಿಂಗ್)04
ಬಿಎಸ್ಸಿ (ಕೆಮಿಸ್ಟ್ರಿ)01
ಬಿಎಸ್ಸಿ (ಕಂಪ್ಯೂಟರ್ಸ್)04
ಒಟ್ಟು ಹುದ್ದೆಗಳು24

ಹುದ್ದೆಯ ವೇತನ ಶ್ರೇಣಿ:
ಅಪ್ರೆಂಟಿಸ್ ಆಕ್ಟ್ 1961 ಮತ್ತು ನಿಯಮಗಳ ಅನುಸಾರ ವೇತನವನ್ನು ನೀಡಲಾಗುವುದು. (ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿರಿ)

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CARF) ನೇಮಕಾತಿ 2023|ಆನ್ಲೈನ್ ಅರ್ಜಿ ಸಲ್ಲಿಕೆ ..ಕ್ಲಿಕ್

ವಯೋಮಿತಿ ವಿವರ: ಹುದ್ದೆಗಳ ವಯೋಮಿತಿಯನ್ನು ಅಪ್ರೆಂಟಿಸ್ ಆಕ್ಟ್ 1961 & ನಿಯಮಗಳ ಅನುಸಾರ ನಿಗದಿಪಡಿಸಲಾಗುವುದು ವೆ

ನೇಮಕಾತಿ/ಆಯ್ಕೆ ವಿಧಾನ:

ಅಭ್ಯರ್ಥಿಗಳು ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆಗಳಾದ ಡಿಪ್ಲೋಮಾ/ ಎಂಜಿನಿಯರಿಂಗ್ ಪದವಿ/ ಗ್ರಾಜುಯೇಷನ್ ಗಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. (ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ )

ವಿದ್ಯಾರ್ಹತೆ & ಅರ್ಹತೆ: (HAL Recruitment 2023 Freshers)

  • ಗ್ರಾಜುಯೇಟ್ ಇಂಜಿನಿಯರಿಂಗ್ ಅಪ್ರೆಂಟಿಸೆಸ್ – ಸಂಬಂಧಿಸಿದ ಆಯಾ ಟ್ರೇಡ್ ಗಳಲ್ಲಿ ಗ್ರಾಜುಯೇಟ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
  • ಟೆಕ್ನಿಷಿಯನ್ /ಡಿಪ್ಲೋಮಾ ಅಪ್ರೆಂಟಸ್ಸ್ – ಈ ಹುದೆಗಳಿಗೆ ಸಂಬಂಧಿಸಿದ ಆಯಾ ಟ್ರೇಡ್ ಗಳಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
  • ಸಾಮಾನ್ಯ ಗ್ರಾಜುಯೇಟ್ (ಪದವಿ) ಅಪ್ರೆಂಟಿಸ್ – ಸಂಬಂಧಿಸಿದ ಟ್ರೇಡ್ ಗಳಾದ (ಬಿಕಾಂ/ಬಿಎಸ್ಸಿ(ನರ್ಸಿಂಗ/ಕೆಮಿಸ್ಟ್ರಿ/ಕಂಪ್ಯೂಟರ್) ಗಳಲ್ಲಿ ಗ್ರಾಜುಯೇಟ್ ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಇಸ್ರೋ ಸಂಸ್ಥೆ ಹೊಸ ನೇಮಕಾತಿ 2023|ಭಾರತದೆಲ್ಲಡೆ ..ವೇತನ ರೂ . 70,900/-..ಅರ್ಜಿ ಸಲ್ಲಿಸಿ

ಹುದ್ದೆಯ ಸಲ್ಲಿಸಲ್ಲಿಕೆ ವಿಧಾನ: HAL Recruitment 2023 Freshers

  • ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಸಂಬಂಧಿಸಿದ ದಿನಾಂಕದಂದು ನೀಡಲಾಗಿರುವ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಭೇಟಿಯಾಗುವ ಮೂಲಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು.
  • ಹುದ್ದೆಯ ಬಗೆಗಿನ ಹೆಚ್ಚಿನ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

ಸಂದರ್ಶನ ನಡೆಸುವ ವಿಳಾಸ:
Auditorium, Behind Department of Training and Development,
Hindustan Aeronautics Limited, Avionics Division, Hyderabad.
Balanagar, Hyderabad- 500042

ಸಂದರ್ಶನ(Interview) ನಡೆಯುವ ದಿನಾಂಕಗಳು:

  • ಇಂಜಿನಯರಿಂಗ್ ಗ್ರಾಜುಯೇಟ್ಸ್ ಅಪ್ರೆಂಟಿ ಸುದ್ದಿಗೆ : 24/05/2023
  • ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗೆ : 23/05/2023
  • ಸಾಮಾನ್ಯ ಗ್ರಾಜುಯೇಟ್ಸ್ ಪದವಿ ಅಪ್ರೆಂಟಿಸ್ ಹುದ್ದೆಗೆ : 25/05/2023

ಸಂದರ್ಶನದ ವೇಳೆ ಹಾಜರುಪಡಿಸಲು ಬೇಕಾಗಿರುವ ದಾಖಲೆಗಳು:

  • ಆಧಾರ್ ಕಾರ್ಡ್
  • ಎಸ್. ಎಸ್. ಎಲ್. ಸಿ ಅಂಕಪಟ್ಟಿ
  • ಡಿಗ್ರಿ(ಪದವಿ)/ ಡಿಪ್ಲೋಮಾ ಅಂಕಪಟ್ಟಿ
  • ತಾತ್ಕಾಲಿಕ ಪ್ರಮಾಣ ಪತ್ರಗಳು
  • ಮೀಸಲಾತಿ ಪ್ರಮಾಣ ಪತ್ರಗಳು (ಆಯಾ ವರ್ಗಗಳ)
  • ಫೋಟೋ & ಎಲ್ಲಾ ದಾಖಲೆಗಳ ಒಂದು ಸೆಟ್ ಜೆರಾಕ್ಸ್
  • 02 ಪಾಸ್ಪೋರ್ಟ್ ಸೈಜ್ ಫೋಟೋಗ್ರಾಫ್
  • ಕೋವಿಡ್-19 ವ್ಯಾಕ್ಸಿನೇಷನ್ ಸರ್ಟಿಫಿಕೇಟ್

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (HAL Recruitment 2023 Freshers)

ಅಧಿಸೂಚನೆ /Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Apply (ವೆಬ್ಸೈಟ್)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

HAL Recruitment 2023 Freshers

HAL Recruitment 2023 Freshers

People also ask:

  • What is the last date for HAL recruitment 2023?
  • What is the salary of HAL apprentice 2023 ?
  • What is the qualification for Apprentice 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment