BOB ಬ್ಯಾಂಕ್ ಹುದ್ದೆಗಳು 2023| Bank Of Baroda Notification 2023

Bank Of Baroda Notification 2023 Notification.

Bank Of Baroda Notification 2023: ಬ್ಯಾಂಕ್ ಆಫ್ ಬರೋಡಾ(BOB) ಬ್ಯಾಂಕ್ ಗಳಲ್ಲಿ ಖಾಲಿ ಇರುವಂತಹ ಹಲವು ಉನ್ನತ ಹುದ್ದೆಗಳ ನೇಮಕಾತಿಯನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿದೆ. ಬ್ಯಾಂಕ್ ಆಫ್ ಬರೋಡಾದ ಈ ಹೊಸ ನೇಮಕಾತಿಯ ಆಯಾ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

BOB ಬ್ಯಾಂಕ್ ಹುದ್ದೆಗಳು 2023| Bank Of Baroda Notification 2023

ಬ್ಯಾಂಕ್ ಹುದ್ದೆಗಳನ್ನು ಹುಡುಕುತ್ತಿರುವ ಕರ್ನಾಟಕ ಮತ್ತು ಇತರೆ ಎಲ್ಲಾ ರಾಜ್ಯದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿರುತ್ತದೆ. ವಿದ್ಯಾರ್ಹತೆ ಮತ್ತು ಇತರೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ನೀಡಲಾಗಿರುವ ಅರ್ಜಿ ಸಲ್ಲಿಕೆ ಲಿಂಕ್ ಮುಖಾಂತರ ಆನಲೈನ್ ಅರ್ಜಿಯನ್ನು ದಿನಾಂಕ 17/05/2023ರೊಳಗೆ ಸಲ್ಲಿಸಬೇಕು. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

BOB ಬ್ಯಾಂಕ್ ನೇಮಕಾತಿಯ ಹುದ್ದೆಯ ವಿವರಗಳು:

ನೇಮಕಾತಿ ಇಲಾಖೆ ಹೆಸರುಬ್ಯಾಂಕ್ ಆಫ್ ಬರೋಡಾ
ಒಟ್ಟು ಹುದ್ದೆಗಳು157
ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
ರಿಲೇಷನ್ ಶಿಪ್ ಮ್ಯಾನೇಜರ್ (Relationship Manager) 66
ಕ್ರೆಡಿಟ್ ಅನಾಲಿಸ್ಟ್ (Credit Analyst)74
ಫಾರೆಕ್ಸ್ ಅಕ್ವೇಜೇಷನ್ & ರಿಲೇಶನ್ಶಿಪ್ ಮ್ಯಾನೇಜರ್ (Forex Acquisition & Relationship)17

ಹುದ್ದೆಗಳ ಸಂಖ್ಯೆ (ವರ್ಗಾವಾರು):

  • ಸಾಮಾನ್ಯ ವರ್ಗ(UR) – 21 ಹುದ್ದೆ
  • EWS ವರ್ಗ – 19 ಹುದ್ದೆ
  • ಒಬಿಸಿ ವರ್ಗ (OBC) – 62 ಹುದ್ದೆ
  • ಎಸ್ಟಿ (ST) ವರ್ಗ – 24 ಹುದ್ದೆ
  • ಎಸ್ಸಿ (SC) ವರ್ಗ – 31 ಹುದ್ದೆ
  • ಒಟ್ಟು ಹುದ್ದೆಗಳು – 157

ಹುದ್ದೆಯ ವೇತನ ಶ್ರೇಣಿ:
ಬ್ಯಾಂಕ್ ಆಫ್ ಬರೋಡಾದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಮಾಸಿಕ ರೂ. 48,170 – 89,890/- ವರೆಗೂ ನೀಡಲಾಗುವುದು. (ವಿವರವಾದ ವೇತನ ಶ್ರೇಣಿಯು ಅಧಿಸೂಚನೆಯಲ್ಲಿ ನೀಡಲಾಗಿದೆ ಓದಿರಿ)2

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE
12th jobs/ PUC jobs. >APPLY HERE ಕ್ಲಿಕ್

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CARF) ನೇಮಕಾತಿ 2023|ಆನ್ಲೈನ್ ಅರ್ಜಿ ಸಲ್ಲಿಕೆ ..ಕ್ಲಿಕ್

ವಯೋಮಿತಿ ವಿವರ: ಆಯಾ ಹುದ್ದೆಗಳ ವಯೋಮಿತಿ ವಿವರ ಈ ಕೆಳಗಿನ ಪಟ್ಟಯಂತಿದೆ.

ಹುದ್ದೆಯ ಹೆಸರುವಯೋಮಿತಿ
ರಿಲೇಷನ್ ಶಿಪ್ ಮ್ಯಾನೇಜರ್ (Relationship Manager) ಕನಿಷ್ಠ 28 & ಗರಿಷ್ಠ 35 (ಸ್ಕೇಲ್- 3)
ಮತ್ತು
ಕನಿಷ್ಠ 35 & ಗರಿಷ್ಠ 42 (ಸ್ಕೇಲ್ -5)
ಕ್ರೆಡಿಟ್ ಅನಾಲಿಸ್ಟ್ (Credit Analyst)ಕನಿಷ್ಠ 25 & ಗರಿಷ್ಠ 30 (ಸ್ಕೇಲ್- 2)
ಮತ್ತು
ಕನಿಷ್ಠ 28 & ಗರಿಷ್ಠ 35 (ಸ್ಕೇಲ್ -3)
ಫಾರೆಕ್ಸ್ ಅಕ್ವೇಜೇಷನ್ & ರಿಲೇಶನ್ಶಿಪ್ ಮ್ಯಾನೇಜರ್ (Forex Acquisition & Relationship)ಕನಿಷ್ಠ 24 & ಗರಿಷ್ಠ 35 (ಸ್ಕೇಲ್- 2)
ಮತ್ತು
ಕನಿಷ್ಠ 26 & ಗರಿಷ್ಠ 40 (ಸ್ಕೇಲ್ -3)

ನೇಮಕಾತಿ/ಆಯ್ಕೆ ವಿಧಾನ:

ಹುದ್ದೆಗಳ ಆಯ್ಕೆ ವಿಧಾನವು ಆನ್ಲೈನ್ ಪರೀಕ್ಷೆ ಗುಂಪು ಚರ್ಚೆ ಅಥವಾ ಸಂದರ್ಶನ (Interview) ಆಧಾರದಲ್ಲಿ ಇರಲಾಗುವುದು.

ವಿದ್ಯಾರ್ಹತೆ & ಅರ್ಹತೆ: (Bank Of Baroda Notification 2023)

  • ಅಭ್ಯರ್ಥಿಯು ಗ್ರಾಜುಯೇಷನ್ ಪದವಿ ವಿದ್ಯಾರ್ಹತೆ/ ಡಿಪ್ಲೋಮಾ ಜೊತೆಗೆ ಒಂದು ವರ್ಷದ ಫೈನಾನ್ಸ್ ಕೋರ್ಸ್ ವಿದ್ಯಾರ್ಹತೆ ಅಥವಾ ಸಿಎ/ಸಿಎಮ್ಎ/ಸಿಎಸ್ ವಿದ್ಯಾರ್ಹತೆ ಹೊಂದಿರಬೇಕು. ಆಯಾ ಹುದ್ದೆಗಳ ವಿದ್ಯಾರ್ಹತೆ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:
ಈ ಹುದ್ದೆಗೆ ಅರ್ಜಿ ಶುಲ್ಕದ ಬಗ್ಗೆ ಅಧಿಸೂಚನೆಯಲ್ಲಿ ಯಾವುದೇ ವಿವರಗಳು ನೀಡಲಾಗಿಲ್ಲ.

ಅನುಭವ :
ಆಯಾ ಹುದ್ದೆಗಳ ಅನುಭವದ ವಿವರ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನೀಡಲಾಗಿದೆ ಅಥವಾ ಕೆಳಗೆ ನೀಡಿರುವ ಪ್ರಕಟಣೆಯಲ್ಲಿ ನೀಡಲಾಗಿದೆ.

ಇಸ್ರೋ ಸಂಸ್ಥೆ ಹೊಸ ನೇಮಕಾತಿ 2023|ಭಾರತದೆಲ್ಲಡೆ ..ವೇತನ ರೂ . 70,900/-..ಅರ್ಜಿ ಸಲ್ಲಿಸಿ

ಹುದ್ದೆಯ ಸಲ್ಲಿಸಲ್ಲಿಕೆ ವಿಧಾನ: Bank Of Baroda Notification 2023

  • ಬ್ಯಾಂಕ್ ಆಫ್ ಬರೋಡಾದ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ
  • ಈ ಹುದ್ದೆಯ ಕೊನೆಯಲ್ಲಿ ನೀಡಲಾಗಿರುವ ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ, ಬ್ಯಾಂಕ್ ಆಫ್ ಬರೋಡಾದ ಆನ್ಲೈನ್ ಅರ್ಜಿ ಸಲ್ಲಿಸುವಿಕೆಯ ಅರ್ಜಿಯನ್ನು ತೆರೆದುಕೊಳ್ಳಿರಿ.
  • ಬಳಿಕ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕ ಕೇಳಿದ್ದಲ್ಲಿ ಮಾತ್ರ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು
  • ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಸೂಚನೆಯನ್ನು ಓದಿರಿ.

ಅರ್ಜಿ ಸಲ್ಲಿಕೆ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 27/04/2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17/05/202

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Bank Of Baroda Notification 2023)

ಅಧಿಸೂಚನೆ /Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Apply (ವೆಬ್ಸೈಟ್)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Bank Of Baroda Notification 2023

Bank Of Baroda Notification 2023

People also ask:

  • How many posts are there in BOB recruitment 2023?
  • What is the age limit for BOB recruitment 2023 ?
  • What is the qualification for BOB 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment