ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ|Central Police Force Recruitment 2023

Central Police Force Recruitment 2023 Notification.

Central Police Force Recruitment 2023: ಭಾರತೀಯ ಸರ್ಕಾರಿ ನೇಮಕಾತಿ ಸಂಸ್ಥೆಯಾದ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) ಸಂಸ್ಥೆಯು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(CAPF)ಗಳಲ್ಲಿ ಖಾಲಿ ಇರುವ ಹಲವು ಭದ್ರತಾ ಪಡೆಗಳ ನೇಮಕಾತಿಗೆ ಆನ್ಲೈನ್ ನೇಮಕಾತಿಯನ್ನು ಆಹ್ವಾನಿಸಿದೆ ಮತ್ತು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಭದ್ರತಾ ಪೊಲೀಸ್ ಪಡೆ ನೇಮಕಾತಿಯ ಇತರೆ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ|Central Police Force Recruitment 2023

ಕೇಂದ್ರ ಭದ್ರತಾ ಪಡೆಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ಕೊನೆಯ ದಿನಾಂಕವಾದ 16.05.2023ರೊಳಗೆ ಯುಪಿಎಸ್ಸಿ(UPSC) ಯ ಅಧಿಕೃತ ವೆಬ್ಸೈಟ್ ಮುಖಾಂತರ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

CARF ನೇಮಕಾತಿಯ ಹುದ್ದೆಯ ವಿವರಗಳು: Central Police Force Recruitment 2023

ನೇಮಕಾತಿ ಪರೀಕ್ಷಾ ಪ್ರಾಧಿಕಾರಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)
ಇಲಾಖೆ ಹೆಸರುಕೇಂದ್ರ ಸಶಸ್ತ್ರ ಪೊಲೀಸ್ ಪಡೆ(CAPF)
ಒಟ್ಟು ಹುದ್ದೆಗಳು322
ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
BSF (ಗಡಿ ಭದ್ರತಾ ಪಡೆ)86 ಹುದ್ದೆ
CISF(ಕೇಂದ್ರ ಕೈಗಾರಿಕಾ ಭದ್ರತಾ ಪಡೆ)91 ಹುದ್ದೆ
CRPF(ಕೇಂದ್ರ ಮೀಸಲು ಪೊಲೀಸ್ ಪಡೆ)55 ಹುದ್ದೆ
ITBP(ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್)60 ಹುದ್ದೆ
SSB(ಸರ್ವಿಸ್ ಸೆಲೆಕ್ಷನ್ ಬೋರ್ಡ್)30 ಹುದ್ದೆ

ಹುದ್ದೆಯ ವೇತನ ಶ್ರೇಣಿ:
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(CAPF) ಇಲಾಖೆ ನಿಯಮಗಳನುಸಾರ ವೇತನವನ್ನು ನೀಡಲಾಗುವುದು. ಅಧಿಸೂಚನೆಯನ್ನು ಓದಿರಿ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

10th ಪಾಸ್ ಬ್ಯಾಂಕ್ ನೇಮಕಾತಿ ಕರ್ನಾಟಕ 2023|ಬ್ಯಾಂಕ್ ಹುದ್ದೆಗಳು 2023 ಕ್ಲಿಕ್

ವಯೋಮಿತಿ ವಿವರ: ಅಭ್ಯರ್ಥಿಗಳು ದಿನಾಂಕ 01 ಆಗಸ್ಟ್ 2023 ಕ್ಕೆ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. (ದಿನಾಂಕ 02 ಆಗಸ್ಟ್ 1998 ಕ್ಕಿಂತ ಮೊದಲು ಮತ್ತು 01 ಆಗಸ್ಟ್ 2003 ನಂತರ ಜನಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ.

ಸಾಮಾನ್ಯ ವರ್ಗಕನಿಷ್ಠ – 20 & ಗರಿಷ್ಠ – 25
ಒಬಿಸಿ (OBC) ವರ್ಗಕನಿಷ್ಠ – 20 & ಗರಿಷ್ಠ – 28
SC/ST, ಪ್ರವರ್ಗ-1ಕನಿಷ್ಠ – 20 & ಗರಿಷ್ಠ – 30

ಶುಲ್ಕ ಪಾವತಿ ವಿಧಾನ:
ಅಭ್ಯರ್ಥಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ “State Bank Collect” ಮೂಲಕ “online payment through net banking/credit card/debit card/ challan (ಆನ್ಲೈನ್ ನೆಟ್ ಬ್ಯಾಂಕಿಂಗ್/ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ ಚಲನ್ ಡೌನ್ಲೋಡ್)” ಮೂಲಕ ಶುಲ್ಕವನ್ನು ಪಾವತಿಸಬೇಕು.

ನೇಮಕಾತಿ/ಆಯ್ಕೆ ವಿಧಾನ: Central Police Force Recruitment 2023

  • ಹುದ್ದೆಗಳ ಆಯ್ಕೆ ವಿಧಾನವು ಈ ಕೆಳಗಿನಂತಿರುತ್ತದೆ,
  • ಲಿಖಿತ ಪರೀಕ್ಷೆ
  • ದೈಹಿಕ ಸಾಮರ್ಥ್ಯ ಪರೀಕ್ಷೆ
  • ವೈಯುಕ್ತಿಕ ಸಂದರ್ಶನ
  • ಅಂತಿಮ ನೇಮಕಾತಿ/ಮೆರಿಟ್
  • ಆಯಾ ಪರೀಕ್ಷೆಗಳ ಹೆಚ್ಚುವರಿ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

ಪರೀಕ್ಷಾ ಕೇಂದ್ರಗಳ ವಿವರ:

ವಿದ್ಯಾರ್ಹತೆ & ಅರ್ಹತೆ:

ಅಭ್ಯರ್ಥಿಗಳು ಬ್ಯಾಚುಲರ್ಸ್ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. (ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ತೆಗೆದುಕೊಳ್ಳಿರಿ)

ಅರ್ಜಿ ಶುಲ್ಕದ ವಿವರ:

ಸಾಮಾನ್ಯ ವರ್ಗ200/-
ಒಬಿಸಿ ವರ್ಗ100/-
SC/ST, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳುಯಾವುದೇ ಶುಲ್ಕವಿಲ್ಲ

12th ಪಾಸ್ ಸರ್ಕಾರಿ ನೇಮಕಾತಿ ಕರ್ನಾಟಕ |ಉತ್ತಮ ವೇತನ..ಹುದ್ದೆಯ ವಿವರ

ಹುದ್ದೆಯ ಸಲ್ಲಿಸಲ್ಲಿಕೆ ವಿಧಾನ: Central Police Force Recruitment 2023

  • ಅಭ್ಯರ್ಥಿಗಳು ಆನ್ಲೈನ್(On-Line) ಅರ್ಜಿ ಸಲ್ಲಿಸುವಿಕೆಯನ್ನು ಹೊರತುಪಡಿಸಿ ಇತರೆ ಯಾವುದೇ ಅರ್ಜಿ ಸಲ್ಲಿಸುವ ವಿಧಾನವನ್ನು ಸ್ವೀಕರಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಈ ಲೇಖನದ ಕೊನೆಯಲ್ಲಿ ಅರ್ಜಿ ಸಲ್ಲಿಸುವಿಕೆಯ ಅಧಿಕೃತ ಲಿಂಕನ್ನು ನೀಡಲಾಗಿದೆ, ಅದನ್ನು ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯ ವೆಬ್ ಸೈಟ್ ಅನ್ನು ತೆರೆದುಕೊಳ್ಳಿ.
  • ಬಳಿಕ ತಮ್ಮ ಮೊಬೈಲ್ ಸಂಖ್ಯೆ & ಇ-ಮೇಲ್ ಐಡಿಯನ್ನು ನಮೂದಿಸುವುದರ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
  • ಅಭ್ಯರ್ಥಿಯ ಭಾವಚಿತ್ರವು ಮತ್ತು ಬಿಳಿ ಹಳೆಯ ಮೇಲೆ ಸಹಿ ಮಾಡಿದ ಫೋಟೋ ದಾಖಲೆಯೂ jpg ನಮೂನೆಯಲ್ಲಿ ಇರಬೇಕು ಮತ್ತು ಅದರ ಗಾತ್ರವು 300kb ಅನ್ನು ಮೀರಿರಬಾರದು.
  • ಬಳಿಕ ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ನಿಗದಿತ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಬಳಿ ಇಟ್ಟುಕೊಂಡಿರಬೇಕು)
  • ಅರ್ಜಿ ಸಲ್ಲಿಕೆಯ ಹಂತ ಹಂತವಾದ ಪೂರ್ತಿ ವಿವರ ಅಧಿಸೂಚನೆಯಲ್ಲಿ “APPENDIX-2” ರಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆಗೆ ಮತ್ತು ಪ್ರಮುಖ ಇತರೆ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 27/04/2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 16/05/2023
  • ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 06/08/2023

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು:

ಅಧಿಸೂಚನೆ /Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Apply (ವೆಬ್ಸೈಟ್)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Central Police Force Recruitment 2023

Central Police Force Recruitment 2023

People also ask:

  • What is the criteria for CRPF recruitment 2023?
  • What is the salary of CRPF 2023 per month?
  • What is the qualification for CRPF 2023?
  • How many vacanciesare expectedin CAPF Recruitment2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment