ಇಸ್ರೋ ಸಂಸ್ಥೆ ಹೊಸ ನೇಮಕಾತಿ 2023: ISRO Recruitment 2023 Apply Online

ISRO Recruitment 2023 Apply Online Notification.

ISRO Recruitment 2023 Apply Online: ISRO (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಡಿಯಲ್ಲಿ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವು ಹಲವು ಟ್ರೇಡ್ ಗಳಲ್ಲಿನ ಸಹಾಯಕ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅಪ್ಲಿಕೇಶನ್ ಅನ್ನು ಆಹ್ವಾನಿಸಿದೆ ಮತ್ತು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇಸ್ರೋ ನೇಮಕಾತಿಯ ಆಯಾ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಇಸ್ರೋ ಸಂಸ್ಥೆ ಹೊಸ ನೇಮಕಾತಿ 2023: ISRO Recruitment 2023 Apply Online

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿರುತ್ತದೆ. ವಿದ್ಯಾರ್ಹತೆ ಮತ್ತು ಇತರೆ ವಿವರ್ಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ16.05.2023ರೊಳಗೆ ಅಧಿಕೃತ ವೆಬ್ಸೈಟ್ ಮುಖಾಂತರ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಇಸ್ರೋ ನೇಮಕಾತಿಯ ಹುದ್ದೆಯ ವಿವರಗಳು:

ನೇಮಕಾತಿ ಸಂಸ್ಥೆ ಹೆಸರುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)
ಒಟ್ಟು ಹುದ್ದೆಗಳು63
ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
ಟೆಕ್ನಿಕಲ್ ಅಸಿಸ್ಟೆಂಟ್/ತಾಂತ್ರಿಕ ಸಹಾಯಕರು60 ಹುದ್ದೆ
ಸೈಂಟಿಫಿಕ್ ಅಸಿಸ್ಟೆಂಟ್/ವೈಜ್ಞಾನಿಕ ಸಹಾಯಕ02 ಹುದ್ದೆ
ಲೈಬ್ರರಿ ಅಸಿಸ್ಟೆಂಟ್/ಗ್ರಂಥಾಲಯ ಸಹಾಯಕರು01 ಹುದ್ದೆ

ಹುದ್ದೆಯ ವೇತನ ಶ್ರೇಣಿ:
ಎಲ್ಲಾ ಹುದ್ದೆಗಳಿಗೆ ವೇತನ ಶ್ರೇಣಿಯು ಲೆವೆಲ್-7 ರಂತೆ ರೂ.44,900 – 1,42,400/- ವರೆಗೂ, ಅಂದರೆ ಅಂದಾಜು ರೂ. 70,900/- ವೇತನವಾಗಿ ನೀಡಲಾಗುವುದು .

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

10th ಪಾಸ್ ಬ್ಯಾಂಕ್ ನೇಮಕಾತಿ ಕರ್ನಾಟಕ 2023|ಬ್ಯಾಂಕ್ ಹುದ್ದೆಗಳು 2023 ಕ್ಲಿಕ್

ವಯೋಮಿತಿ ವಿವರ: ಅಭ್ಯರ್ಥಿಗಳು ಕೊನೆಯ ದಿನಾಂಕ 16/05/2023ಕ್ಕೇ ವಯೋಮಿತಿಯು ಮೀರಿರಬಾರದು.

  • ಟೆಕ್ನಿಕಲ್ ಅಸಿಸ್ಟೆಂಟ್/ತಾಂತ್ರಿಕ ಸಹಾಯಕರು:
    • ಸಾಮಾನ್ಯ ವರ್ಗ/EWS – ಕನಿಷ್ಠ 18 & ಗರಿಷ್ಠ 35
    • ಒಬಿಸಿ ವರ್ಗ – ಕನಿಷ್ಠ 18 & ಗರಿಷ್ಠ 35 – 38
    • SC/ST ವರ್ಗ – ಕನಿಷ್ಠ 18 & ಗರಿಷ್ಠ 35 – 40
  • ಸೈಂಟಿಫಿಕ್ ಅಸಿಸ್ಟೆಂಟ್/ವೈಜ್ಞಾನಿಕ ಸಹಾಯಕ:
    • ಸಾಮಾನ್ಯ/ಒಬಿಸಿ/SC/ST – ಕನಿಷ್ಠ 18 & ಗರಿಷ್ಠ 35
  • ಲೈಬ್ರರಿ ಅಸಿಸ್ಟೆಂಟ್/ಗ್ರಂಥಾಲಯ ಸಹಾಯಕರು:
    • ಸಾಮಾನ್ಯ/ಒಬಿಸಿ/SC/ST – ಕನಿಷ್ಠ 18 & ಗರಿಷ್ಠ 35

ನೇಮಕಾತಿ/ಆಯ್ಕೆ ವಿಧಾನ:

ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ನಡೆಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಆಯಾ ಪರೀಕ್ಷೆಗಳ ಅಂಕಗಳು ಮತ್ತು ಇತರ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

ವಿದ್ಯಾರ್ಹತೆ & ಅರ್ಹತೆ: (ISRO Recruitment 2023 Apply Online)

  • ಟೆಕ್ನಿಕಲ್ ಅಸಿಸ್ಟೆಂಟ್/ತಾಂತ್ರಿಕ ಸಹಾಯಕರು : ಈ ಹುದ್ದೆಗೆ ಫಸ್ಟ್ ಕ್ಲಾಸ್ ಡಿಪ್ಲೋಮಾ ಇನ್ (ಮೆಕ್ಯಾನಿಕಲ್/ ಕಂಪ್ಯೂಟರ್ ಸೈನ್ಸ್/ ಪ್ರೊಡಕ್ಷನ್ ಇಂಜಿನಿಯರಿಂಗ್/ ಕೆಮಿಕಲ್/ ಸಿವಿಲ್/ ರೆಫ್ರಿಜರೇಶನ್ & ಎಸಿ /ಆಟೋಮೊಬೈಲ್/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್/ ಎಲೆಕ್ಟ್ರಾನಿಕ್ಸ್ ಟೆಲಿಕಾಮ್ಯುನಿಕೇಷನ್ ಇಂಜಿನಿಯರಿಂಗ್) ವಿದ್ಯಾರ್ಹತೆ ಹೊಂದಿರಬೇಕು.
  • ಸೈಂಟಿಫಿಕ್ ಅಸಿಸ್ಟೆಂಟ್/ವೈಜ್ಞಾನಿಕ ಸಹಾಯಕ : ಈ ಹುದ್ದೆಗೆ ಕೆಮಿಸ್ಟ್ರಿಯಲ್ಲಿ(ರಸಾಯನ ಶಾಸ್ತ್ರ) ದಲ್ಲಿ ಫಸ್ಟ್ ಕ್ಲಾಸ್ ಬ್ಯಾಚುಲರ್ ಪದವಿ ವಿದ್ಯಾರ್ಹತೆ. ಹೊಂದಿರಬೇಕು.
  • ಲೈಬ್ರರಿ ಅಸಿಸ್ಟೆಂಟ್/ಗ್ರಂಥಾಲಯ ಸಹಾಯಕರು : ಗ್ರಾಜುಯೇಷನ್ ವಿದ್ಯಾರ್ಹತೆ ಮತ್ತು ಗ್ರಂಥಾಲಯ ಸೈನ್ಸ್ (ಲೈಬ್ರರಿ) ನಲ್ಲಿ ಫಸ್ಟ್ ಕ್ಲಾಸ್ ಮಾಸ್ಟರ್ಸ್ ಪದವಿ ವಿದ್ಯಾರ್ಹತೆ ಹೊಂದಿರಬೇಕು

ಅರ್ಜಿ ಶುಲ್ಕದ ವಿವರ:

ಸಾಮಾನ್ಯ ವರ್ಗ750/-/-
ಒಬಿಸಿ ವರ್ಗ750/-
SC/ST, ಅಂಗವಿಕಲ ಅಭ್ಯರ್ಥಿಗಳು550/-

ಶುಲ್ಕ ಪಾವತಿ ವಿಧಾನ:
ಅಭ್ಯರ್ಥಿಯು ಆನ್ಲೈನ್ ನೆಟ್ ಬ್ಯಾಂಕಿಂಗ್/ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಮೂಲಕ ಅಥವಾ SBI ಬ್ಯಾಂಕಿನ ಯಾವುದೇ ಬ್ರಾಂಚ್ ಗಳಲ್ಲಿ ಚಲನ್ ಮೂಲಕ ಪಾವತಿಸಬೇಕು.

12th ಪಾಸ್ ಸರ್ಕಾರಿ ನೇಮಕಾತಿ ಕರ್ನಾಟಕ |ಉತ್ತಮ ವೇತನ..ಹುದ್ದೆಯ ವಿವರ

ಹುದ್ದೆಯ ಸಲ್ಲಿಸಲ್ಲಿಕೆ ವಿಧಾನ: ISRO Recruitment 2023 Apply Online

  • ಅಭ್ಯರ್ಥಿಗಳು ಆನ್ಲೈನ್(On-Line) ಅರ್ಜಿ ಸಲ್ಲಿಸುವಿಕೆಯನ್ನು ಹೊರತುಪಡಿಸಿ ಇತರೆ ಯಾವುದೇ ಅರ್ಜಿ ಸಲ್ಲಿಸುವ ವಿಧಾನವನ್ನು ಸ್ವೀಕರಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಈ ಲೇಖನದ ಕೊನೆಯಲ್ಲಿ ಅರ್ಜಿ ಸಲ್ಲಿಸುವಿಕೆಯ ಅಧಿಕೃತ ಲಿಂಕನ್ನು ನೀಡಲಾಗಿದೆ, ಅದನ್ನು ಕ್ಲಿಕ್ ಮಾಡಿ VSSC (ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ)ದ ಆನ್ಲೈನ್ ಅರ್ಜಿಯ ವೆಬ್ ಸೈಟ್ ಅನ್ನು ತೆರೆದುಕೊಳ್ಳಿ.
  • ಬಳಿಕ ತಮ್ಮ ಮೊಬೈಲ್ ಸಂಖ್ಯೆ & ಇ-ಮೇಲ್ ಐಡಿಯನ್ನು ನಮೂದಿಸುವುದರ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
  • ಬಳಿಕ ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ನಿಗದಿತ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಬಳಿ ಇಟ್ಟುಕೊಂಡಿರಬೇಕು)
  • ಅರ್ಜಿ ಸಲ್ಲಿಕೆಯ ಹಂತ ಹಂತವಾದ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆಗೆ ಮತ್ತು ಪ್ರಮುಖ ಇತರೆ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 02/05/2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 16/05/2023

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು:

ಅಧಿಸೂಚನೆ /Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Apply (ವೆಬ್ಸೈಟ್)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

ISRO Recruitment 2023 Apply Online|ISRO Recruitment 2023 Apply Online

ಇಸ್ರೋ ಸಂಸ್ಥೆ ಹೊಸ ನೇಮಕಾತಿ 2023: ISRO Recruitment 2023 Apply Online

People also ask:

  • What is the last date for ISRO recruitment 2023?
  • What is the salary of technical assistance in ISRO 2023 per month?
  • What is the qualification for ISRO 2023?
  • What is the expected date for ISRO assistant exam 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment