ಗೃಹಜ್ಯೋತಿ ಅಪ್ಲಿಕೇಷನ್ ಆನ್ಲೈನ್ ಸ್ಟೇಟಸ್|Gruha Jyothi Application Status 2023|Gruha Jyothi Last Date

Gruha Jyothi Application Status 2023 and Gruha Jyothi Last Date Details:

Gruha Jyothi Application Status 2023: 2023ರಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಜಾರಿಗೆಗೊಳಿಸಿದಂತಹ ಗೃಹ ಜ್ಯೋತಿ ಯೋಜನೆಯು ಇದೀಗ ಹೊಸ ಮೈಲಿಗಲ್ಲನ್ನು ತಲುಪಿದೆ. ಹೌದು ಈ ಗ್ರಹ ಜ್ಯೋತಿ ಯೋಜನೆಯು ಘೋಷಿಸಲಾಗಿರುವ 05 ಮಹತ್ವದ ಯೋಜನೆಗಳಲ್ಲಿ ಈ ಯೋಜನೆ ಕೂಡ ಒಂದಾಗಿತ್ತು. ಈ ಯೋಜನೆಯ ಮೂಲಕ ಕರ್ನಾಟಕದ ಎಲ್ಲಾ ಮನೆಯವರು 200 ಯೂನಿಟ್ ಉಚಿತ ವಿದ್ಯುತ್ ಸೌಕರ್ಯ ಪಡೆಯಬಹುದು. ಇಂತಹ ಮಹತ್ವದ ಈ ಒಂದು ಯೋಜನೆಯು ಕಳೆದ ಜೂನ್ 18 ರಂದು ಅರ್ಜಿ ಸಲ್ಲಿಸಲು ಅಂದರೆ ನೋಂದಣಿ ಮಾಡಿಕೊಳ್ಳಲು ಪ್ರಾರಂಭವಾಗಿತ್ತು. ಅರ್ಜಿ ಸಲ್ಲಿಸಿದ ಎಲ್ಲಾ ಗ್ರಾಹಕರು ತಮ್ಮ ಅಪ್ಲಿಕೇಷನ್ ಸ್ಟೇಟಸ್ ಅನ್ನು ನೋಡುವುದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಮುಂದೆ ನೀಡಲಾಗಿದೆ ಓದಿರಿ. ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಗೃಹಜ್ಯೋತಿ ಅಪ್ಲಿಕೇಷನ್ ಆನ್ಲೈನ್ ಸ್ಟೇಟಸ್|Gruha Jyothi Application Status 2023

ಗೃಹಜೋತಿ ಯೋಜನೆ ಇದೀಗ ಜೂಲೈ 06 ರಂದು 01 ಕೋಟಿಗಿಂತಲೂ ಅಧಿಕ ಅಂದರೆ ಸರಿಸುಮಾರು 1,00,20,163 ಕ್ಕೂ ಹೆಚ್ಚು ಗ್ರಾಹಕರು ರಿಜಿಸ್ಟ್ರೇಷನ್(ನೊಂದಣಿ) ಮಾಡಿಕೊಳ್ಳುವುದರ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್ ಮಾಡಿದ್ದಾರೆ. ಇನ್ನೂ ಅರ್ಜಿ ಸಲ್ಲಿಸಲು ಉಳಿದಿರುವ ಎಲ್ಲಾ ಗ್ರಾಹಕರಿಗೆ ಇನ್ನೂ ಅಕಾಶವಿರುತ್ತದೆ. ಎಲ್ಲಾ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ವಿಧಾನದ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಕೆ ವಿಧಾನಗಳು ಮತ್ತು ಇತರೆ ವಿವರ ಕೆಳಗೆ ನೀಡಲಾಗಿದೆ, ಓದಿರಿ. ಅದೇ ರೀತಿ ಉದ್ಯೋಗ ಮಾಹಿತಿಯನ್ನು ತಿಳಿಯಲು All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs

ಗೃಹ ಜ್ಯೋತಿ ಯೋಜನೆ 2023 ನೊಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ?: Gruha Jyothi Last Date

  • ಮಹತ್ವದ ಯೋಜನೆಯಾದ ಗ್ರಹ ಜ್ಯೋತಿ ಯೋಜನೆಯು ಕಳೆದ ಜೂನ್ 18 2023 ರಂದು ಜಾರಿಗೆಗೊಂಡು ಯಶಸ್ವಿಯಾಗಿ ಚಾಲನೆ ಯಾಗುತ್ತಿದ್ದು, ಬಡ ಕುಟುಂಬ ಮತ್ತು ಮಧ್ಯದವರ್ಗದ ಕುಟುಂಬಗಳ ಆರ್ಥಿಕ ಸಂಕಷ್ಟಕ್ಕೆ ಒಂದು ಪರಿಹಾರದ ಮೂಲಕ ಸಹಾಯಕವಾಗಿದೆ. ಇಂತಹ ಉತ್ತಮ ಯೋಜನೆಯನ್ನು ಇನ್ನು ನೋಂದಣಿ ಮಾಡಿಕೊಳ್ಳದ ಅಭ್ಯರ್ಥಿಗಳು ಆದಷ್ಟು ಬೇಗನೆ ನೋಂದಣಿ ಮಾಡಿಕೊಳ್ಳಿರಿ. ಕರ್ನಾಟಕ ಇಂಧನ ಇಲಾಖೆಯು ಕೊನೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದಿದ್ದರೂ ಸಹ, ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಆದರೆ ಜುಲೈ 25 ರೊಳಗೆ ನೋಂದಣಿ/ಅರ್ಜಿ ಸಲ್ಲಿಸಿದವರಿಗೆ ಮಾತ್ರ ಮುಂದಿನ ತಿಂಗಳ ವಿದ್ಯುತ್ ಉಚಿತ ಯೋಜನೆಯನ್ನು ಪಡೆಯಬಹುದು ಎಂದು ತಿಳಿಸಿದೆ.

ಈಗಾಗಲೇ ಅರ್ಜಿ ಸಲ್ಲಿಸದ ಅಪ್ಲಿಕೇಷನ್ ಸ್ಟೇಟಸ್ ನೋಡುವುದು ಹೇಗೆ ?(Gruha Jyothi Application Status 2023):

  • ಇದು ಈಗಾಗಲೇ ನೋಂದಣಿ ಮಾಡಿಕೊಂಡಿರುವ ಅರ್ಜಿದಾರರಿಗೆ ಮಾತ್ರ “ಅಪ್ಲಿಕೇಷನ್ ಸ್ಟೇಟಸ್” ಅನ್ನು ನೋಡಲು ಸಾಧ್ಯವಾಗಲಿದೆ.
  • ಮೊದಲು “ಅಪ್ಲಿಕೇಷನ್ ಸ್ಟೇಟಸ್/Track Your Application” ಚೆಕ್ ಮಾಡುವ ನೇರ ಲಿಂಕ್ ಕೆಳಗೆ ನೀಡಲಾಗಿದೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ, ಸೇವಾ ಸಿಂಧು ಗುರು ಜ್ಯೋತಿ ಪೇಜ್ ಅನ್ನು ತೆರೆದುಕೊಳ್ಳಿರಿ.
  • ನಂತರ ಅಲ್ಲಿ, “Track Your Application Status” ಎಂದಿರುತ್ತದೆ, ಅಲ್ಲಿ “Select Escom Name” ಅಲ್ಲಿ ನೀವು ನೋಂದಣಿ ಮಾಡಿರುವ ಎಸ್ಕಾಮ್ ಹೆಸರು ಅನ್ನು ನಮೂದಿಸಿ.
  • ಬಳಿಕ ಕೆಳಗಡೆ, ಎರಡನೇ ಬಾಕ್ಸ್ ನಲ್ಲಿ, “Enter your Account ID” ಎಂದಿರುತ್ತದೆ ಅಲ್ಲಿ ನೀವು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನಮೂದಿಸಿದ್ದ “Account ID” ಅನ್ನು ಎಂಟರ್ ಮಾಡಿ, ಕೊನೆಯಲ್ಲಿ ಅಲ್ಲಿ “Check Status” ಮೇಲೆ ಕ್ಲಿಕ್ ಮಾಡಿರಿ.
  • ಆಗ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ತೋರಿಸುತ್ತದೆ.
Gruha Jyothi Application Status 2023

ಗೃಹ ಜ್ಯೋತಿ ಯೋಜನೆ 2023 ಸೇವಾ ಸಿಂಧು ಅರ್ಜಿ ಸಲ್ಲಿಕೆ ವಿಧಾನ ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

ಗೃಹಜ್ಯೋತಿ ಯೋಜನೆ ಅರ್ಜಿ Online Application:Gruha Jyothi Application Status 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment