Government jobs in Karnataka 2021: ಸರಕಾರಿ ನೌಕರಿ ಭರ್ಜರಿ ನೇಮಕಾತಿ

ಇವತ್ತಿನ ಕಾಲದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರೂ ಅದೆಷ್ಟೋ ಯುವಕರು ನಮ್ಮ ದೇಶದಲ್ಲಿ ಇದ್ದಾರೆ. ಉದ್ಯೋಗವಕಾಶಕ್ಕಾಗಿ ತಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ವಲಸೆ ಕೂಡ ಹೋಗುವವರು ಇದ್ದಾರೆ. ಏಕೆಂದರೆ, ಇವತ್ತು ನಮ್ಮ ದೇಶದಲ್ಲಿ ನಿರುದ್ಯೋಗ ದರವು ನಗರದಲ್ಲಿ ನಿರುದ್ಯೋಗ ದರವು 14.73% ರಷ್ಟಿದ್ದರೆ, ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು 10.63% ರಷ್ಟು ಏರಿಕೆಯಾಗಿದೆ. ಅಷ್ಟೇ ಅಲ್ಲದೇ, ನಮ್ಮ ಕರ್ನಾಟಕದಲ್ಲಿ ಇವತ್ತು ನಿರುದ್ಯೋಗ ದರವು 5.29%ರಷ್ಟಿದೆ. ಅಂತಹ ನಿರುದ್ಯೋಗಿಗಳು ಹಾಗೂ ಉದ್ಯೋಗಕ್ಕೆ ಪ್ರಯತ್ನಿಸುವಂತಹ ಅನೇಕ ಯುವಕರಿಗೆ ಸರ್ಕಾರಿ ಹುದ್ದೆಗಳು ಹಾಗೂ ಹಲವಾರು ಖಾಲಿ ಇರುವ ಹುದ್ದೆಗಳ ಬಗ್ಗೆ ನಾವು ಮಾಹಿತಿಯನ್ನು ನೀಡುತ್ತಿದ್ದೇವೆ. ಹಾಗಾಗಿ ಈ ಹುದ್ದೆಗಳಿಗೆ ಆಸಕ್ತಿ ಇರುವವರು ಹುದ್ದೆಗೆ ಪ್ರಯತ್ನಿಸಬಹುದು. ಹುದ್ದೆಯ ಬಗೆಗಿನ ವಿವರ ಈ ಕೆಳಗಿನಂತಿವೆ.

Government jobs in Karnataka 2021

RDPR ಕರ್ನಾಟಕ( ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ) 2021ರ ಹೊಸ ನೇಮಕಾತಿಯು ಬಿಡುಗಡೆಗೊಂಡಿದ್ದು, ಅನೇಕ ಖಾಲಿ ಹುದ್ದೆಗಳು ಈಗ ಅಸ್ತಿತ್ವದಲ್ಲಿದೆ. ಆಸಕ್ತಿ ಹೊಂದಿದವರ ಅರ್ಜಿಯನ್ನು ಸಲ್ಲಿಸಬಹುದು.

ಆರ್.ಡಿ.ಪಿ.ಆರ್ ಖಾಲಿ ಹುದ್ದೆಗಳ ವಿವರ 1:
1.ಚೀಫ್ ಎಕ್ಸ್ ಕ್ಯೂಟಿವ್ ಆಫೀಸರ್ – 30 ಹುದ್ದೆಗಳು ಖಾಲಿ
2.ಡೆಪ್ಯೂಟಿ ಸೆಕ್ರೆಟರಿ -13 ಹುದ್ದೆಗಳು ಖಾಲಿ
3.ಪ್ರಾಜೆಕ್ಟ್ ಡೈರೆಕ್ಟರ್ – 58 ಹುದ್ದೆಗಳು ಖಾಲಿ
4.ಎಕ್ಸ್ ಕ್ಯೂಟಿವ್ ಆಫೀಸರ್/ಅಸಿಸ್ಟೆಂಟ್ ಸೆಕ್ರೆಟರಿ- 266 ಹುದ್ದೆಗಳು
5.ಅಸಿಸ್ಟೆಂಟ್ ಡೈರೆಕ್ಟರ್ (ಗ್ರಾಮೀಣ ಉದ್ಯೋಗ) -227 ಹುದ್ದೆಗಳು.

ಆರ್.ಡಿ.ಪಿ.ಆರ್  ಖಾಲಿ ಹುದ್ದೆಗಳ ವಿವರ 2 :
1. ಚೀಫ್ ಎಂಜಿನಿಯರ್ – 2 ಖಾಲಿ ಹುದ್ದೆಗಳು
2. ಸುಪೆರಿಂಡೆಂಟ್ ಎಂಜಿನಿಯರ್ – 10 ಖಾಲಿ ಹುದ್ದೆಗಳು
3. ಟಾಸ್ಕ್ ಫೋರ್ಸ್ ಎಂಜಿನಿಯರ್ – 68 ಖಾಲಿ ಹುದ್ದೆಗಳು
4. ಅಸಿಸ್ಟೆಂಟ್ ಎಂಜಿನಿಯರ್ – 992 ಖಾಲಿ ಹುದ್ದೆಗಳು
5. ಜ್ಯೂನಿಯರ್ ಎಂಜಿನಿಯರ್ – 1473 ಉದ್ದೆಗಳು

ಎಸ್.ಎಸ್.ಎಲ್.ಸಿ ಹಾಗೂ ಪದವಿ ಪಾಸದವರಿಗೆ ಉತ್ತಮ ಅವಕಾಶ
Click:👇👇👇
https://infokannada.in/karnataka-job-alert/

Government jobs in Karnataka 2021: ಸರಕಾರಿ ನೌಕರಿ

ಗ್ರಾಮೀಣಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಖಾಲಿ ಹುದ್ದೆಗಳು:
1. ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ – 6021 ಹುದ್ದೆಗಳು
2. ಗ್ರಾಮ ಪಂಚಾಯತ್ ಸೆಕ್ರೆಟರಿ ಗ್ರೇಡ್-l – 2245 ಹುದ್ದೆಗಳು
3. ಗ್ರಾಮ ಪಂಚಾಯತ್ ಸೆಕ್ರೆಟರಿ ಗ್ರೇಡ್-ll – 3777 ಹುದ್ದೆಗಳು
4. ಸೆಕೆಂಡ್ ಡಿವಿಷನ್ ಅಕೌಂಟ್ಸ್ ಅಸಿಸ್ಟೆಂಟ್ – 2579 ಖಾಲಿ ಹುದ್ದೆಗಳು.

ವಿದ್ಯಾರ್ಹತೆ:-
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಯು ಪಿಯುಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆಯನ್ನು ಪಡೆದಿದ್ದರೂ ಅರ್ಜಿಯನ್ನು ಹಾಕಬಹುದು.

ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸೋದಕ್ಕೆ ಆಸಕ್ತ ಇರುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷವೊಳಗಿನವರಾಗಿರಬೇಕು.

ಆಯ್ಕೆಯ ವಿಧಾನ:
ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಲಿಖಿತ ಪರಿಕ್ಷೆ ನಡೆಸಲಾಗುವುದು ಮತ್ತು ನೇರ ವೈಯುಕ್ತಿಕ ಸಂದರ್ಶನ ನಡೆಸುವುದರ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

Government jobs in Karnataka 2021: ಸರಕಾರಿ ನೌಕರಿ

ವೇತನ:
ಆರ್.ಡಿ.ಪಿ.ಆರ್(RDPR) ನ ಅಧಿಕೃತ ವೆಬ್ಸೈಟ್ https://rdpr.karnataka.gov.in/​ ಗೆ ಭೇಟಿ ನೀಡುವುದರ ಮೂಲಕ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಕೆಯ ವಿವರ:
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಮೂಲಕ ಈ ಕೆಳಗಿರುವ ಲಿಂಕ್ ಮೂಲಕ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜೂನ್ 28,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು:https://rdpr.karnataka.gov.in/​

ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 2/06/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/6/2021

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment