Forest Department Recruitment 2021: ಅರಣ್ಯ ಇಲಾಖೆ ನೇಮಕಾತಿ ಕರ್ನಾಟಕ

ಅರಣ್ಯ ಇಲಾಖೆಯ ಹುದ್ದೆಯನ್ನು ಹುಡುಕುತ್ತಿರುವ ಹಾಗೂ ಮನೆಯಲ್ಲೇ ಕೂಲಿತಾಂತಹ ಕೆಲವು ನಿರುದ್ಯೋಗಿಗಳಿಗೆ ಕರ್ನಾಟಕ ಅರಣ್ಯ ಇಲಾಖೆಯಿಂದ ಸಿಹಿ ಸುದ್ದಿ ದೊರಕಿದೆ. ಹೌದು, (Forest department recruitment 2021) ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2021ರ ಇಲಾಖೆಯಲ್ಲಿ ಖಾಲಿ ಇರುವ ವ್ಯಸ್ಥಾಪನ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಇದರ ಬಗ್ಗೆ  ಹೆಚ್ಚಿನ ಮಾಹಿತಿಯನ್ನು ಕೆಳಗೆ ಓದುವುದರ ಮೂಲಕ ತಿಳಿದುಕೊಳ್ಳೋಣ.

Forest Department Recruitment 2021

ಇಲಾಖೆ ಹೆಸರು:
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ.

ಹುದ್ದೆಯ ಹೆಸರು:
ವ್ಯವಸ್ಥಾಪನ ಅಧಿಕಾರಿ

ಹುದ್ದೆಗಳ ಸಂಖ್ಯೆ:
ಇಲಾಖೆಯಲ್ಲಿ ಒಟ್ಟು 5 ಖಾಲಿ ಹುದ್ದೆಗಳು ಇವೆ.

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 50,000 ರೂಪಾಯಿ ವೇತನವನ್ನು ನೀಡಲಾಗುವುದು.

ಆಯ್ಕೆ ವಿಧಾನ:
ಈ ಹುದ್ದೆಗೆ ಸೇರಲು ಅಸ್ಕತಿ ಹೊಂದಿರುವ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹಾಗೂ ಯಾವುದೇ ಲಿಖಿತ ಪರೀಕ್ಷೆ ಇರಿವುದಿಲ್ಲ.

ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗರಿಷ್ಠ 70ವರ್ಷ ವಯಸ್ಸು. ಅಂದರೆ 70 ವರ್ಷ ವಯಸ್ಸು ಮೀರಿರಬಾರದು.

ಎಸ್.ಎಸ್.ಎಲ್.ಸಿ ಹಾಗೂ ಪದವಿ ಪಾಸದವರಿಗೆ ಉತ್ತಮ ಅವಕಾಶ
Click:
👇👇👇
https://infokannada.in/karnataka-job-alert/

Forest Department Recruitment 2021 ವಿದ್ಯಾರ್ಹತೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಹಾಯಕ ಆಯುಕ್ತರು (ಕಂದಾಯ) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರಬೇಕು. ಹಾಗೂ ಈ ಕೆಳಕಂಡ ವಿಷಯಗಳಲ್ಲಿ ಪರಿಣಿತಿ ಅಥವಾ  ಅನುಭವ ಹೊಂದಿರಬೇಕು.
● ಅರಣ್ಯ ಮೋಜನಿ ಹಾಗೂ ಗಡಿರೇಖೆ ಗುರುತಿಸುವಿಕೆ ಹಾಗೂ ನಕಾಶೆ ತಯಾರಿಕೆ.
● ಭೂ ವಿವಾದಗಳ ಕುರಿತಂತೆ ಸಿವಿಲ್ ನ್ಯಾಯಲಯದಂತೆ ಕರ್ತವ್ಯ ವಹಿಸಬೇಕು.

Forest Department Recruitment 2021: ಅರಣ್ಯ ಇಲಾಖೆ ನೇಮಕಾತಿ ಕರ್ನಾಟಕ
s

Forest Department Recruitment 2021 ಅರ್ಜಿಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ತಾವೇ ಖುದ್ದಾಗಿ ಇಲಾಖೆಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

Forest Department Recruitment 2021ಅಂಚೆ ವಿಳಾಸ:
ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳು,
ಅರಣ್ಯ ತಂಡದ ಮುಖ್ಯಸ್ಥರು,
ಅರಣ್ಯ ಭವನ ಮಲ್ಲೇಶ್ವರಂ, ಬೆಂಗಳೂರು, 560003, ಕರ್ನಾಟಕ.

ಪ್ರಮುಖ ದಿನಾಂಕ:
ಆಸಕ್ತ ಹೊಂದಿರುವ ಅಭ್ಯರ್ಥಿಗಳು ಜುಲೈ 15 2021ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಯ ವಿವರ:
ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಲು ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಪಡೆದುಕೊಲ್ಲಿ. ಹಾಗೂ ಹೆಚ್ಚಿನ ವಿವರಗಳ ಬಗ್ಗೆ ಕೆಳಗೆ ಕಾಣುವ ವೆಬ್ಸೈಟ್ ಗೆ ಭೇಟಿ ನೀಡಿ.
ಅಧಿಸೂಚನೆ ಲಿಂಕ್: https://forestrecruitment.files .wordp ..

ವೆಡ್‌ಸೈಟ್ ಲಿಂಕ್: https://kfdrecruitment.in/

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment