ಏಕಲವ್ಯ ವಸತಿ ಶಾಲೆ ನೇಮಕಾತಿ 2023:Ekalavya Model School Recruitment 2023 Karnataka

Ekalavya Model School Recruitment 2023 Karnataka Notification Details:

Ekalavya Model School Recruitment 2023 Karnataka : ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್( EMRS) ಇದುಭಾರತ ಸರ್ಕಾರದ ಯೋಜನೆಯಲ್ಲಿ ಒಂದಾಗಿದ್ದು, ಕರ್ನಾಟಕ ಸೇರಿದಂತೆ ಭಾರತದೇಲ್ಲೆಡೆ EMRS ಶಾಲೆಯಲ್ಲಿ ಖಾಲಿ ಇರುವ ಪ್ರಾಂಶುಪಾಲರು, ಶಿಕ್ಷಕರು & ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ನೇಮಕಾತಿಯನ್ನು ಕರೆಯಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರಾಷ್ಟ್ರೀಯ ಅರೋಗ್ಯ ಅಭಿಯಾನ ನೇಮಕಾತಿ 2023:NHM Recruitment 2023 karnataka

ಸರ್ಕಾರದ ಯೋಜನೆಯಡಿಯಲ್ಲಿ ಅಥವಾ ಶಾಲೆಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಎಸೆಸೆಲ್ಸಿ /ದ್ವಿತೀಯ ಪಿಯುಸಿ/ ಪದವಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಎಲ್ಲಾ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ . ಅರ್ಜಿಸಲ್ಲಿಕೆಯ ಕೊನೆಯ ದಿನಾಂಕ, ಅರ್ಜಿ ಸಲ್ಲಿಕೆ ಲಿಂಕ್ & ಇತರೆ ಹೆಚ್ಚಿನ ವಿವರಗಳು ಮುಂದೆ ನೀಡಲಾಗಿದೆ ಓದಿರಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿಯ ವಿವರಗಳು:

ನೇಮಕಾತಿ ಇಲಾಖೆ ಹೆಸರುಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್( EMRS)
ಒಟ್ಟು ಹುದ್ದೆಗಳು4062
ಉದ್ಯೋಗ ಸ್ಥಳಭಾರತದೇಲ್ಲೆಡೆ

ಏಕಲವ್ಯ ವಸತಿ ಶಾಲೆ(ESMR) ಹುದ್ದೆಯ ವಿವರ:

ಅಕೌಂಟೆಂಟ್361 ಹುದ್ದೆ
ಪ್ರಾಂಶುಪಾಲರು 303 ಹುದ್ದೆ
ಪಿಜಿಟಿ(PGT)2266 ಹುದ್ದೆ
ಕಿರಿಯ ಕಾರ್ಯದರ್ಶಿ ಸಹಾಯಕರು(JSA)759 ಹುದ್ದೆ
ಲ್ಯಾಬ್ ಅಸಿಸ್ಟೆಂಟ್ (ಸಹಾಯಕ)373 ಹುದ್ದೆ
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ಹುದ್ದೆಗಳ ವೇತನದ ವಿವರ :

  • ಅಕೌಂಟೆಂಟ್ – ಪೇ ಮ್ಯಾಟ್ರಿಕ್ಸ್ ಪ್ರಕಾರ Level 06ರಂತೆ ರೂ. 35,400 – 1,12,400/-
  • ಪ್ರಾಂಶುಪಾಲರು – ಪೇ ಮ್ಯಾಟ್ರಿಕ್ಸ್ ಪ್ರಕಾರ Level 12ರಂತೆ ರೂ. 78,800 – 2,09,200/-
  • ಪಿಜಿಟಿ(PGT) – Level 08ರಂತೆ ರೂ. 47,600 – 1,51,100/-
  • ಕಿರಿಯ ಕಾರ್ಯದರ್ಶಿ ಸಹಾಯಕರು(JSA) – Level 02ರಂತೆ ರೂ. 19,900 – 63,200/-
  • ಲ್ಯಾಬ್ ಅಸಿಸ್ಟೆಂಟ್ (ಸಹಾಯಕ) – Level 01ರಂತೆ ರೂ. 18,000 – 56,900/-

ವಯೋಮಿತಿ ವಿವರ:

ಹುದ್ದೆಯ ಹೆಸರು ವಯೋಮಿತಿ
ಅಕೌಂಟೆಂಟ್ಗರಿಷ್ಠ 30 ವರ್ಷ
ಪ್ರಾಂಶುಪಾಲರು ಗರಿಷ್ಠ 50 ವರ್ಷ
ಪಿಜಿಟಿ(PGT)ಗರಿಷ್ಠ 40 ವರ್ಷ
ಕಿರಿಯ ಕಾರ್ಯದರ್ಶಿ ಸಹಾಯಕರು(JSA)ಗರಿಷ್ಠ 30 ವರ್ಷ
ಲ್ಯಾಬ್ ಅಸಿಸ್ಟೆಂಟ್ (ಸಹಾಯಕ)ಗರಿಷ್ಠ 30 ವರ್ಷ

ವಯೋಮಿತಿ ಸಡಿಲಿಕೆ :

  • ಒಬಿಸಿ ವರ್ಗ – 03 ವರ್ಷ ವಯೋಮಿತಿ ಸಡಿಲಿಕೆ
  • SC/ST (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) – 05 ವರ್ಷ
  • PwBD ಅಭ್ಯರ್ಥಿಗಳು – 10 ರಿಂದ 15 ವರ್ಷ

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ಶೈಕ್ಷಣಿಕ ಅರ್ಹತೆ & ತಾಂತ್ರಿಕ ಅರ್ಹತೆ ವಿವರ: (Ekalavya Model School Recruitment 2023 Karnataka ):

  • ಅಕೌಂಟೆಂಟ್ – ವಾಣಿಜ್ಯ ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • ಪ್ರಾಂಶುಪಾಲರು – ಮಾಸ್ಟರ್ಸ್ ಡಿಗ್ರಿ ವಿದ್ಯಾರ್ಹತೆ ಮತ್ತು ಬಿ.ಎಡ್(B.Ed ಪದವಿ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ 12 ವರ್ಷದ ಅನುಭವ ಹೊಂದಿರಬೇಕು.
  • ಪಿಜಿಟಿ(PGT) – ಸ್ನಾತಕೋತ್ತರ ಪದವಿ( Post Graduate Degree) ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು. ಇಂಗ್ಲಿಷ್, ಹಿಂದಿ, ಬೌತಶಾಸ್ತ್ರ, ರಾಸಾಯನಿಕ ಶಾಸ್ತ್ರ, ಗಣಿತ, ಜೀವಶಾಸ್ತ್ರ, ಪ್ರಾಣಿಶಾಸ್ತ್ರ /ಜೂಲಾಜಿ, ಭೂಗೋಳ ಶಾಸ್ತ್ರ, ವಾಣಿಜ್ಯಶಾಸ್ತ್ರ, ಅರ್ಥಶಾಸ್ತ್ರ, ಸ್ಥಳೀಯ ಭಾಷೆ ಈ ವಿಷಯಗಳನ್ನು ಹೊರತು ಪಡಿಸಿ ಇತರೆ ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆ ಹೊಂದಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ.
  • ಕಿರಿಯ ಕಾರ್ಯದರ್ಶಿ ಸಹಾಯಕರು(JSA) – ದ್ವಿತೀಯ ಪಿಯುಸಿ(12th) ವಿದ್ಯಾರ್ಹತೆ ಹೊಂದಿರಬೇಕು ಮತ್ತು ಇಂಗ್ಲೀಷ್ ನಲ್ಲಿ ಪ್ರತಿ ನಿಮಿಷಕ್ಕೆ 35 ಪದಗಳನ್ನು & ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳನ್ನು ಟೈಪ್ ಮಾಡುವ ಕೌಶಲ್ಯವನ್ನು ಹೊಂದಿರಬೇಕು.
  • ಲ್ಯಾಬ್ ಅಸಿಸ್ಟೆಂಟ್ (ಸಹಾಯಕ) – 10ನೇ ತರಗತಿ ಪಾಸ್ ವಿದ್ಯಾರ್ಹತೆಯೊಂದಿಗೆ ಲ್ಯಾಬ್ ಟೇಕ್ನಿಷಿಯನ್ ನಲ್ಲಿ ಡಿಪ್ಲೋಮ ಸರ್ಟಿಫಿಕೇಟ್ ಹೊಂದಿರಬೇಕು.

ಆಯ್ಕೆ ವಿಧಾನ:
ಹುದ್ದೆಗಳ ಆಯ್ಕೆಯು ಲಿಖಿತ ಪರೀಕ್ಷೆಯು OMR ಆಧಾರದಲ್ಲಿ ಇರಲಾಗುವುದು & ವ್ಯಕ್ತಿತ್ವ ಪರೀಕ್ಷೆ /ಸಂದರ್ಶನದ ಆಧಾರದ ಮೇಲೆ ಇರಲಾಗುವುದು. ಆಯಾ ಹುದ್ದೆಯ ಪರೀಕ್ಷೆಯ ವಿವರ ಕೆಳಗೆ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನೀಡಲಾಗಿದೆ.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ : Ekalavya Model School Recruitment 2023 Karnataka

  • ಅರ್ಹ ಅಭ್ಯರ್ಥಿಗಳು ಮೊದಲು ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ಅರ್ಹರೆಂದು ಭಾವಿಸಿದರೆ ಕೆಳಗಡೆ ಕೊನೆಯಲ್ಲಿ ಆಯಾ ಹುದ್ದೆಗಳ ಆನ್ಲೈನ್ ಅರ್ಜಿ ಲಿಂಕ್ ನೀಡಲಾಗಿದೆ, ಆ ಮೂಲಕ ಆನ್ಲೈನ್ ಅರ್ಜಿಯನ್ನ ಸಲ್ಲಿಸಿ.
  • ಆನ್ಲೈನ್ ಅರ್ಜಿಯನ್ನು ತೆರೆದು ಆ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.
  • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ ವಿವರ: (SC/ST/PwBD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.)

ಪ್ರಾಂಶುಪಾಲರು ರೂ. 2000/-
ಪಿಜಿಟಿ(PGT)ರೂ. 1,500/-
ಇತರೆ ಭೋಧಕೇತರ ಸಿಬ್ಬಂದಿಗಳಿಗೆ ರೂ. 1000/-
ಶುಲ್ಕ ಪಾವತಿ ವಿಧಾನ ಆನ್ಲೈನ್ ಮೂಲಕ ಪಾವತಿಸಬೇಕು

ಅರ್ಜಿ ಸಲ್ಲಿಕೆ ದಿನಾಂಕ:

  • ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31/07/2023
  • ಅಡ್ಮಿಟ್ ಕಾರ್ಡ್ ಪ್ರಕಟಿಸುವ ದಿನಾಂಕ: NESTS ವೆಬ್ಸೈಟ್ ಅಲ್ಲಿ ಪ್ರಕಟಿಸಲಾಗುವುದು.
  • ಪರೀಕ್ಷಾ ದಿನಾಂಕ: NESTS ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಅಧಿಸೂಚನೆ/Notification ಕ್ಲಿಕ್/Apply
ಪ್ರಾಂಶುಪಾಲರು ಹುದ್ದೆಗೆ ಅರ್ಜಿ ಸಲ್ಲಿಸಲು ಕ್ಲಿಕ್/Apply
ಪಿಜಿಟಿ(PGT) ಹುದ್ದೆಗೆ ಅರ್ಜಿ ಸಲ್ಲಿಸಲು ಕ್ಲಿಕ್/Apply
ಇತರೆ ಹುದ್ದೆಗಳಿಗೆ/ಭೋದಕೇತರ ಸಿಬ್ಬಂದಿಗಳಿಗೆ ಕ್ಲಿಕ್/Apply

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Ekalavya Model School Recruitment 2023 Karnataka|ESMR online application

Ekalavya Model School Recruitment 2023 Karnataka

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment