ರಾಷ್ಟ್ರೀಯ ಅರೋಗ್ಯ ಅಭಿಯಾನ ನೇಮಕಾತಿ 2023:NHM Recruitment 2023 karnataka

NHM Recruitment 2023 karnataka Notification Details:

NHM Recruitment 2023 karnataka: ರಾಷ್ಟ್ರೀಯ ಅರೋಗ್ಯ ಅಭಿಯಾನದಡಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ನೇಮಕಾತಿಯನ್ನು ಕರೆಯಲಾಗಿದೆ.ಈರಾಷ್ಟ್ರೀಯಅರೋಗ್ಯಅಭಿಯಾನದ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರಾಷ್ಟ್ರೀಯ ಅರೋಗ್ಯ ಅಭಿಯಾನ ನೇಮಕಾತಿ 2023:NHM Recruitment 2023 karnataka

ಅರೋಗ್ಯ ಶಾಖೆಗಳಲ್ಲಿ ಅಥವಾ ಬಳ್ಳಾರಿ ಜಿಲ್ಲೆಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅರ್ಹಗೊಂಡಿರುವ ಎಲ್ಲಾ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಎಲ್ಲಾ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ& ದಾಖಲಾತಿಗಳೊಂದಿಗೆ ನೀಡಲಾಗಿರುವ ವಿಳಾಸಕ್ಕೆ ಹಾಜರಾಗಬೇಕು. ಅರ್ಜಿಸಲ್ಲಿಕೆಯ ಕೊನೆಯದಿನಾಂಕ, ವಿಳಾಸ & ಇತರೆ ಹೆಚ್ಚಿನ ವಿವರಗಳು ಮುಂದೆ ನೀಡಲಾಗಿದೆ ಓದಿರಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿಯ ವಿವರಗಳು:

ನೇಮಕಾತಿ ಇಲಾಖೆ ಹೆಸರುರಾಷ್ಟ್ರೀಯ ಆರೋಗ್ಯ ಅಭಿಯಾನ(NHM)
ಒಟ್ಟು ಹುದ್ದೆಗಳು35
ಉದ್ಯೋಗ ಸ್ಥಳಬಳ್ಳಾರಿ ಜಿಲ್ಲೆ ಕರ್ನಾಟಕ

ಬಳ್ಳಾರಿ ರಾಷ್ಟ್ರೀಯ ಅರೋಗ್ಯಅಭಿಯಾನ ನೇಮಕಾತಿಯ ಹುದ್ದೆಯ ವಿವರ:

  • ಶುಶ್ರೂಕಿಯರು – 13 ಹುದ್ದೆಗಳು
  • ಕಮ್ಯುನಿಟಿ ಟ್ರಸ್ಟ್ – 01 ಹುದ್ದೆಗಳು
  • ಜಿಲ್ಲಾ ಆಶಾ ಮೆಂಟರ್ – 01 ಹುದ್ದೆಗಳು
  • ವೈದ್ಯಧಿಕಾರಿಗಳು – 10 ಹುದ್ದೆಗಳು
  • ಆಯುಷ್ ವೈದ್ಯಧಿಕಾರಿಗಳು – 01 ಹುದ್ದೆಗಳು
  • ಮಕ್ಕಳ ತಜ್ಞರು – 02 ಹುದ್ದೆಗಳು
  • ಅರವಳಿಕೆ ತಜ್ಞರು – 01 ಹುದ್ದೆಗಳು
  • ಪ್ರಸೂತಿ & ಸ್ತ್ರೀ ರೋಗ ತಜ್ಞರು – 01 ಹುದ್ದೆಗಳು
  • ಜಿಲ್ಲಾ ಗುಣಮಟ್ಟ ಖಾತರಿ ಸಲಹೆಗಾರ( ಡಿ.ಸಿ.ಕ್ಯೂ. ಎ) – 01 ಹುದ್ದೆಗಳು
  • ಇ.ಎನ್.ಟಿ ತಜ್ಞರು (ಎನ್.ಪಿ.ಪಿ.ಸಿ.ಡಿ) – 01 ಹುದ್ದೆಗಳು
  • ಶ್ರವಣದೋಷವುಳ್ಳ ಮಕ್ಕಳ ಬೋಧಕರು – 01 ಹುದ್ದೆಗಳು
  • ಪ್ರಾಥಮಿಕ ಅರೋಗ್ಯ ಸುರಕ್ಷಣಾಧಿಕಾರಿಗಳು – 01 ಹುದ್ದೆಗಳು
  • ಪ್ರಯೋಗಶಾಲಾ ತಂತ್ರಜ್ಞರು – 01 ಹುದ್ದೆಗಳು
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ಹುದ್ದೆಗಳ ವೇತನದ ವಿವರ :

  • ಶುಶ್ರೂಕಿಯರು – ಮಾಸಿಕ ವೇತನ ರೂ.14,000/-
  • ಕಮ್ಯುನಿಟಿ ಟ್ರಸ್ಟ್ – ವೇತನ ರೂ.14,000/-
  • ಜಿಲ್ಲಾ ಆಶಾ ಮೆಂಟರ್ – ವೇತನ ರೂ.13,225/-
  • ವೈದ್ಯಧಿಕಾರಿಗಳು – ವೇತನ ರೂ.36,750 – 55,000/-
  • ಆಯುಷ್ ವೈದ್ಯಧಿಕಾರಿಗಳು – ವೇತನ ರೂ.25,000/-
  • ಮಕ್ಕಳ ತಜ್ಞರು – ವೇತನ ರೂ.1,30,000/-
  • ಅರವಳಿಕೆ ತಜ್ಞರು – ವೇತನ ರೂ.1,30,000/-
  • ಪ್ರಸೂತಿ & ಸ್ತ್ರೀ ರೋಗ ತಜ್ಞರು – ವೇತನ ರೂ.1,30,000/-
  • ಜಿಲ್ಲಾ ಗುಣಮಟ್ಟ ಖಾತರಿ ಸಲಹೆಗಾರ( ಡಿ.ಸಿ.ಕ್ಯೂ. ಎ) – ವೇತನ ರೂ.42,000/-
  • ಇ.ಎನ್.ಟಿ ತಜ್ಞರು (ಎನ್.ಪಿ.ಪಿ.ಸಿ.ಡಿ) – ವೇತನ ರೂ.1,10000/-
  • ಶ್ರವಣದೋಷವುಳ್ಳ ಮಕ್ಕಳ ಬೋಧಕರು – ವೇತನ ರೂ.15,,000/-
  • ಪ್ರಾಥಮಿಕ ಅರೋಗ್ಯ ಸುರಕ್ಷಣಾಧಿಕಾರಿಗಳು – ವೇತನ ರೂ.12,745/-
  • ಪ್ರಯೋಗಶಾಲಾ ತಂತ್ರಜ್ಞರು – ವೇತನ ರೂ. 13,827/-

ವಯೋಮಿತಿ ವಿವರ:
ಈ ಹುದ್ದೆಯ ವಯೋಮಿತಿ ವಿವರವನ್ನು ಕೆಳಗೆ ನೀಡಲಾಗಿರುವ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿದುಕೊಳ್ಳಿ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ಶೈಕ್ಷಣಿಕ ಅರ್ಹತೆ & ತಾಂತ್ರಿಕ ಅರ್ಹತೆ ವಿವರ: (NHM Recruitment 2023 karnataka):

  • ರಾಷ್ಟ್ರೀಯ ಅರೋಗ್ಯ ಅಭಿಯಾನ ಬಳ್ಳಾರಿ ನೇಮಕಾತಿಯ ಆಯಾ ಹುದ್ದೆಗಳ ವಿದ್ಯಾರ್ಹತೆಗಳ ಸ್ಪಷ್ಟವಾದ ವಿವರಗಳು ರಾಷ್ಟ್ರೀಯ ಅರೋಗ್ಯ ಅಭಿಯಾನವು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಅಧಿಸೂಚನೆಯಲ್ಲಿ ನೀಡಲಾಗಿದೆ. ಈ ಪ್ರಕಟಣೆಯ ಲಿಂಕ್ ಕೆಳಗಡೆ ಕೊನೆಯಲ್ಲಿ ನೀಡಲಾಗಿದೆ ತೆರೆದು ಓದಿಕೊಳ್ಳಿರಿ.

ಆಯ್ಕೆ ವಿಧಾನ:
ಈ ಹುದ್ದೆಗಳ ಆಯ್ಕೆಯನ್ನು ಇಲಾಖೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯೊಂದಿಗೆ ಲಗತ್ತಿಸಿರುವ ಮೀಸಲಾತಿ ಪಟ್ಟಿಯಂತೆ ರೋಸ್ಟರ್ ಹಾಗೂ ಮೆರಿಟ್ ಆಧಾರದ ಮೇಲೆ 371ಜೆ & ನಾನ್ 371ಜೆ ಮತ್ತು ಒಳ ಮೀಸಲಾತಿಯನ್ನು ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ : NHM Recruitment 2023 karnataka

  • ಅರ್ಹ ಅಭ್ಯರ್ಥಿಗಳು ಮೊದಲು ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ಅರ್ಹರೆಂದು ಭಾವಿಸಿದರೆ ಕೆಳಗಡೆ ಕೊನೆಯಲ್ಲಿ ಅರ್ಜಿ ಫಾರಂ/ನಮೂನೆಯ ನೇರ ಲಿಂಕ್ ಅನ್ನು ಕೆಳಗಡೆ ನೀಡಲಾಗಿದೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಕಛೇರಿ ವೇಳೆಯಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಆವರಣ, ಅನಂತಪುರ ರಸ್ತೆ, ಬಳ್ಳಾರಿ ಇಲ್ಲಿ ಭೇಟಿ ನೀಡಿ ಪಡೆಯಬಹುದು.
  • ಅರ್ಜಿ ಫಾರಂ ಪಡೆದಬಳಿಕ ಭರ್ತಿ ಮಾಡಿ , ಸಂಬಂಧಿತ ದಾಖಲೆಗಳೊಂದಿಗೆ ಜೆರಾಕ್ಸ್ ಪ್ರತಿಗಳನ್ನು, ಸ್ವಯಂ ದೃಢಕರಿಸಿ ವಿದ್ಯಾರ್ಹತೆ, ಅನುಭವ & ಇತರೆ ಅಗತ್ಯ ದಾಖಲೆಗಳೊಂದಿಗೆ ದಿನಾಂಕ 07/07/2023 ಬೆಳಗ್ಗೆ 09:30ಕ್ಕೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
  • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ದಿನಾಂಕ:

  • ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ದಿನಾಂಕ : 07/07/2023 ಬೆಳಗ್ಗೆ. 9:30
  • ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದಿನಾಂಕ 15/07/2023ರಂದು ಬೆಳಗ್ಗೆ 11:00 ಗಂಟೆಗೆ ಜಿಲ್ಲಾ ಆರ್. ಸಿ.ಎಚ್ ಅಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

NHM Recruitment 2023 karnataka|Karnataka health department recruitment 2023

People also ask

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment