ಭರ್ಜರಿ ಬ್ಯಾಂಕ್ ಕ್ಲರ್ಕ್ ಹುದ್ದೆಗಳು 2023:IBPS Clerk Recruitment 2023 Karnataka

IBPS Clerk Recruitment 2023 Karnataka Notification Details:

IBPS Clerk Recruitment 2023 Karnataka : ಕರ್ನಾಟಕ & ಭಾರತದಾದ್ಯಂತ ಹಲವು ಬ್ಯಾಂಕುಗಳಲ್ಲಿ ಖಾಲಿ ಇರುವ ಸುಮಾರು 4000+ ಕ್ಕಿಂತ ಹೆಚ್ಚು ಕ್ಲರ್ಕ್ ಹುದ್ದೆಗಳ ನೇಮಕಾತಿಯನ್ನು ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ (IBPS) ನೇಮಕಾತಿ ಸಂಸ್ಥೆಯು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಭರ್ಜರಿ ಬ್ಯಾಂಕ್ ಕ್ಲರ್ಕ್ ಹುದ್ದೆಗಳು 2023:IBPS Clerk Recruitment 2023 Karnataka

ಬ್ಯಾಂಕಿಂಗ್ ವಿಭಾಗದಲ್ಲಿ ಅಥವಾ ಕ್ಲರ್ಕ್ ಹುದ್ದೆಗಳನ್ನು ಹುಡುಕುತ್ತಿರುವ ಕರ್ನಾಟಕ ಸೇರಿದಂತೆ ಭಾರತದ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಎಲ್ಲಾ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ . ಅರ್ಜಿಸಲ್ಲಿಕೆಯ ಕೊನೆಯ ದಿನಾಂಕ, ಅರ್ಜಿ ಸಲ್ಲಿಕೆ ಲಿಂಕ್ & ಇತರೆ ಹೆಚ್ಚಿನ ವಿವರಗಳು ಮುಂದೆ ನೀಡಲಾಗಿದೆ ಓದಿರಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿಯ ವಿವರಗಳು:

ನೇಮಕಾತಿ ಇಲಾಖೆ ಹೆಸರುಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ (IBPS)
ಒಟ್ಟು ಹುದ್ದೆಗಳು4045+
ಉದ್ಯೋಗ ಸ್ಥಳಭಾರತದೇಲ್ಲೆಡೆ ಹಲವು ಬ್ರಾಂಚ್ ಗಳಲ್ಲಿ

ನೇಮಕಾತಿ ಭಾಗವಹಿಸುವ ಬ್ಯಾಂಕುಗಳ ವಿವರ:

  • ಬ್ಯಾಂಕ್ ಆಫ್ ಬರೋಡ
  • ಕೆನರಾ ಬ್ಯಾಂಕ್
  • ಇಂಡಿಯನ್ ಓವರ್ ಸೀಸ್ ಬ್ಯಾಂಕ್
  • ಯುಸಿಓ ಬ್ಯಾಂಕ್
  • ಬ್ಯಾಂಕ್ ಆಫ್ ಇಂಡಿಯಾ
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  • ಬ್ಯಾಂಕ್ ಆಫ್ ಮಹಾರಾಷ್ಟ
  • ಇಂಡಿಯನ್ ಬ್ಯಾಂಕ್
  • ಪಂಜಾಬ್ & ಸಿಂಡ್ ಬ್ಯಾಂಕ್
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ಹುದ್ದೆಯ ಹೆಸರು:
ಹಲವು ಕ್ಲರ್ಕ್ ಹುದ್ದೆಗಳು

ವಯೋಮಿತಿ ವಿವರ:

ಹುದ್ದೆಯ ಹೆಸರು ವಯೋಮಿತಿ
ಅಕೌಂಟೆಂಟ್ಗರಿಷ್ಠ 30 ವರ್ಷ
ಪ್ರಾಂಶುಪಾಲರು ಗರಿಷ್ಠ 50 ವರ್ಷ
ಪಿಜಿಟಿ(PGT)ಗರಿಷ್ಠ 40 ವರ್ಷ
ಕಿರಿಯ ಕಾರ್ಯದರ್ಶಿ ಸಹಾಯಕರು(JSA)ಗರಿಷ್ಠ 30 ವರ್ಷ
ಲ್ಯಾಬ್ ಅಸಿಸ್ಟೆಂಟ್ (ಸಹಾಯಕ)ಗರಿಷ್ಠ 30 ವರ್ಷ

ವಯೋಮಿತಿ ಸಡಿಲಿಕೆ :
ಕನಿಷ್ಠ ವಯಸ್ಸು 20 ವರ್ಷ & ಗರಿಷ್ಠ ವಯಸ್ಸು 28 ವರ್ಷ. (ಅಭ್ಯರ್ಥಿಯು ದಿನಾಂಕ 02/07/1995 ಕ್ಕಿಂತ ಮೊದಲು ಮತ್ತು ದಿನಾಂಕ 01/07/2003ರ ನಂತರ ಜನಿಸಿರಬಾರದು. ವಯೋಮಿತಿ ಸಡಿಲಿಕೆ ವಿವರ ಈ ಕೆಳಗಿಂನಂತಿವೆ,

  • ಒಬಿಸಿ ವರ್ಗ – 03 ವರ್ಷ ವಯೋಮಿತಿ ಸಡಿಲಿಕೆ
  • SC/ST (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) – 05 ವರ್ಷ ವಯೋಮಿತಿ ಸಡಿಲಿಕೆ
  • PwBD ಅಭ್ಯರ್ಥಿಗಳು – 10 ರಿಂದ 15 ವರ್ಷ ವಯೋಮಿತಿ ಸಡಿಲಿಕೆ

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ಶೈಕ್ಷಣಿಕ ಅರ್ಹತೆ ವಿವರ: (IBPS Clerk Recruitment 2023 Karnataka ):

  • ಗ್ರಾಜುಯೇಷನ್ ಪದವಿ ವಿದ್ಯಾರ್ಹತೆಯನ್ನು ಅಭ್ಯರ್ಥಿಯು ಹೊಂದಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ಕಂಪ್ಯೂಟರ್ ನಲ್ಲಿ ಪದವಿ /ಡಿಪ್ಲೋಮ/ಸರ್ಟಿಫಿಕೇಟ್ ಹೊಂದಿರಬೇಕು ಅಥವಾ ಅನ್ನು ಒಂದು ವಿಷಯವಾಗಿ ಪ್ರೌಢಶಾಲೆ, ಕಾಲೇಜು ಗಳಲ್ಲಿ ಕಲಿತಿರಬೇಕು.

ಆಯ್ಕೆ ವಿಧಾನ:
ಈ IBPS ನೇಮಕಾತಿಯ ಆಯ್ಕೆ ಪ್ರಕ್ರಿಯೆಯೂ ಮುಖ್ಯ ಪರೀಕ್ಷೆ ಮತ್ತು ಪೂರ್ವಭಾವಿ ಪರೀಕ್ಷೆ ಆಧಾರದಲ್ಲಿ ನಡೆಲಾಗುವುದು. ಪರೀಕ್ಷೆಯ ವಿಧಾನಗಳು ಮತ್ತು ಅಂಕಗಳ ವಿವರ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.

ಪರೀಕ್ಷಾ ಕೇಂದ್ರಗಳು:
ಬೆಂಗಳೂರು, ಮಂಗಳೂರು, ಬೆಳಗಾಮ್, ಮೈಸೂರು, ಹುಬ್ಬಳ್ಳಿ – ಧಾರವಾಡ, ಬೀದರ್, ದಾವಣಗೆರೆ, ಗುಲ್ಬರ್ಗ, ಶಿವಮೊಗ್ಗ, ಉಡುಪಿ. ಇದು ಕರ್ನಾಟಕ ರಾಜ್ಯದ ಪರೀಕ್ಷಾ ಕೇಂದ್ರಗಳಾಗಿದ್ದು, ಇತರೆ ರಾಜ್ಯಗಳ ಪರೀಕ್ಷಾ ಕೇಂದ್ರಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ : IBPS Clerk Recruitment 2023 Karnataka

  • ಅರ್ಹ ಅಭ್ಯರ್ಥಿಗಳು ಮೊದಲು ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ಬಲಿಕ ಕೆಳಗೆ IBPS ಇಲಾಖೆಯ ಅರ್ಜಿ ಸಲ್ಲಿಕೆ ಲಿಂಕ್ ಕೆಳಗೆ ನೀಡಲಾಗಿದೆ, ಆ ಮೂಲಕ ಲಿಂಕ್ ಅನ್ನು ಕ್ಲಿಕ್ ಮಾಡಿ ಇಲಾಖೆಯ ವೆಬ್ಸೈಟ್ ಪೇಜ್ ಅನ್ನು ತೆರೆದುಕೊಳ್ಳಿರಿ.
  • ಬಳಿಕ ಅಲ್ಲಿ, ಹೋಂ ಪೇಜ್ ಅನ್ನು ತೆರೆದುಕೊಂಡು, CRP clerk ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ ಅಲ್ಲಿ “CLICK HERE TO APPLY ONLINE FOR CRP- Clerks” ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆಯಿರಿ.
  • ಅಭ್ಯರ್ಥಿಗಳು ಮೊದಲು “CLICK HERE FOR NEW REGISTRATION ”ಮೇಲೆ ಕ್ಲಿಕ್ ಮಾಡಿ ಮೊದಲು ರಿಜಿಸ್ಟರೇಷನ್ ಮಾಡಿಕೊಳ್ಳಿ. ನಂತರ ಆನ್ಲೈನ್ ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
  • ಅರ್ಜಿ ಸಲ್ಲಿಕೆಗೆ ಬೇಕಾಗಿರುವ ದಾಖಲೆಗಳ ವಿವರಗಳು & ವಿಧಾನಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.
  • ಇದರ ಬಗೆಗಿನ ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನೀಡಲಾಗಿದೆ.

ಅರ್ಜಿ ಶುಲ್ಕ ವಿವರ:

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/PwBD/EXSM ರೂ.175/-
ಉಳಿದ ವರ್ಗದ ಅಭ್ಯರ್ಥಿಗಳು ರೂ. 850/-

ಶುಲ್ಕ ಪಾವತಿ ವಿಧಾನ:
ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್ ನೆಟ್ ಬ್ಯಾಂಕಿಂಗ್ /ಡೆಬಿಟ್ ಕಾರ್ಡ್ /ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ದಿನಾಂಕ: (IBPS Clerk Recruitment 2023 Karnataka)

  • ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01/07/2023
  • ಆನ್ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ & ಆನ್ಲೈನ್ ಶುಲ್ಕ ಪಾವತಿಯ ಕೊನೆಯ ದಿನಾಂಕ: 21/07/2023
  • ಪೂರ್ವಭಾವಿ ಆನ್ಲೈನ್ ಪರೀಕ್ಷಾ ದಿನಾಂಕ : ಆಗಸ್ಟ್ /ಸೆಪ್ಟೆಂಬರ್ 2023
  • ಆನ್ಲೈನ್ ಮುಖ್ಯ ಪರೀಕ್ಷಾ ದಿನಾಂಕ : ಅಕ್ಟೊಬರ್ 2023
ಅಧಿಸೂಚನೆ/Notification ಕ್ಲಿಕ್/Apply
ಅರ್ಜಿ ಸಲ್ಲಿಸಿ/Apply Nowಕ್ಲಿಕ್/Apply

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

IBPS Clerk Recruitment 2023 Karnataka

People also ask:

  • What is the last date to apply for IBPS 2023?
  • Will there be IBPS clerk exam 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment