KSRP Recruitment 2021 : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ನೇಮಕಾತಿ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ( KSRPKSRP Recruitment 2021 : ) ಪಡೆಗಳಲ್ಲಿ ಖಾಲಿ ಇರುವ  ವಿವಿಧ ಟ್ರೇಡ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅರ್ಹತೆಗಳನ್ನು ತಿಳಿದು ಆಸಕ್ತಿ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು.

ಇಲಾಖೆ ಹೆಸರು:
Karnataka State Reserve Police

ಹುದ್ದೆಯ ಹೆಸರು:

  • ಅಡುಗೆಯವರು
  • ಕಸ ಗುಡಿಸುವವರು
  • ಧೋಭಿ
  • ಕ್ಷೌರಿಕರು
  • ನೀರು ಒದಗಿಸುವವರು

KSRP Recruitment 2021

ಹುದ್ದೆಗಳ ಸಂಖ್ಯೆ:
ಒಟ್ಟು  250 ಖಾಲಿ ಹುದ್ದೆಗಳು.

  • ಅಡುಗೆಯವರು – 81 ಹುದ್ದೆಗಳು
  • ಕಸ ಗುಡಿಸುವವರು – 58 ಹುದ್ದೆಗಳು
  • ಧೋಭಿ – 53 ಹುದ್ದೆಗಳು
  • ಕ್ಷೌರಿಕರು – 45 ಹುದ್ದೆಗಳು
  • ನೀರು ಒದಗಿಸುವವರು – 13 ಹುದ್ದೆಗಳು

ಹುದ್ದೆಗೆ ಸಂಬಂದಿಸಿದ ವಯೋಮಿತಿ:
● ಸಾಮಾನ್ಯ ವರ್ಗ > ಕನಿಷ್ಠ 18 – ಗರಿಷ್ಠ  30 ವರ್ಷ.
● ಒಬಿಸಿ ವರ್ಗ > ಕನಿಷ್ಠ 18 – ಗರಿಷ್ಠ  35 ವರ್ಷ.
● ಎಸ್.ಸಿ & ಎಸ್.ಟಿ ವರ್ಗ> ಕನಿಷ್ಠ 18 – ಗರಿಷ್ಠ  35 ವರ್ಷ.

ನಾರ್ತ್ ರೈಲ್ವೇ ನೇಮಕಾತಿ 2021,10th/ಪಿಯುಸಿ ವಿದ್ಯಾರ್ಹತೆ, Apply Now..

ಅರ್ಹತೆ:
ಪುರುಷರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರು

ವಿದ್ಯಾರ್ಹತೆ:
ಅಭ್ಯರ್ಥಿಯು ಎಸೆಸೆಲ್ಸಿ ವಿದ್ಯಾರ್ಹತೆಯನ್ನು ಪಡೆದಿರಬೇಕು.

ವೇತನ:
ಅಭ್ಯರ್ಥಿಗೆ ಹುದ್ದೆಗೆ ಅನುಗುಣವಾಗಿ ಮಾಸಿಕ ರೂ.18,600 – 32,6000/- ನೀಡಲಾಗುವುದು.

ಆಯ್ಕೆಯ ವಿಧಾನ:
ಟ್ರೇಡ್ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆ ನಡೆಸಲಾಗುವುದು.
(ಪರೀಕ್ಷೆಯ ವಿವರಗಳನ್ನು ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿದುಕೊಳ್ಳಿ.)

ಅರ್ಜಿ ಸಲ್ಲಿಸುವ ದಿನಾಂಕ:
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30/07/2021
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/08/2021

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ ಒಬಿಸಿಬಿ – 250/-
SC, ST &  ಪ್ರವರ್ಗ -1 – 100/-

ಹೆಚ್ಚಿನ ವಿವರಗಳನ್ನು ನೀಡಲಾಗಿರುವ ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿದುಕೊಳ್ಳಿ.
ಅಧಿಸೂಚನೆ ಲಿಂಕ್ ಹಾಗೂ ವೆಬ್ಸೈಟ್ ಲಿಂಕ್:

KSRP Recruitment 2021

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು

Leave a Comment