ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ 80 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸಿ.

ನಮ್ಮ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಸಂಘಗಳ ನಿಯಮಿತದಲ್ಲಿ , ಇದೀಗ ಖಾಲಿ ಇರುವ ವಿವಿಧ 80 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು,
ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ.
ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು
ಆಸಕ್ತಿ ಹೊಂದಿದವರು ಆನ್‌ಲೈನ್ ಮೂಲಕ ಜೂನ್ 29/2021ರೊಳಗೆ ಅರ್ಜಿಯನ್ನು ಆನ್ಲೈನ್ ಮುಕಾಂತರ ಸಲ್ಲಿಸಬಹುದು.

ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಕನಿಷ್ಟ 18 – ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಪ.ಜಾ/ಪ.ಪಂ/ಪ್ರವರ್ಗ-1ರ ಅಭ್ಯರ್ಥಿಗಳಿಗೆ 5 ವರ್ಷ ಪ್ರವರ್ಗ-2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 3 ವರ್ಷ
ಅಂಗವಿಕಲ ಮತ್ತು ವಿಧವೆ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಹುದ್ದೆಗಳ ಹೆಸರು ಹಾಗೂ ವೇತನ:-

 • ಸಹಾಯಕ ವ್ಯವಸ್ಥಾಪಕರು ಹುದ್ದೆ- ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ( 52,650/- 97,100/-ರೂ,).
 • ತಾಂತ್ರಿಕ ಅಧಿಕಾರಿಗಳು,
 • ತಾಂತ್ರಿಕಾಧಿಕಾರಿ (ಪರಿಸರ),
 • ತಾಂತ್ರಿಕ ಅಧಿಕಾರಿ (ಇಂಜಿನಿಯರಿಂಗ್) – ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ( 43,100/- ರಿಂದ 83,900/-ರೂ )
 • ವಿಸ್ತರಣಾಧಿಕಾರಿ ದರ್ಜೆ -III
 • ಡೈರಿ ಸೂಪರ್‌ವೈಸರ್ ದರ್ಜೆ-II – ಹುದ್ದೆಗಳಿಗೆ ತಿಂಗಳಿಗೆ ( 33,450/- ರಿಂದ 62,600/-ರೂ )
 • ಕೆಮಿಸ್ಟ್ ದರ್ಜೆ -II,
 • ಆಡಳಿತ ಸಹಾಯಕರು ದರ್ಜೆ-II,
 • ಲೆಕ್ಕ ಸಹಾಯಕರು ದರ್ಜೆ-II -ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ( 27,650/- ರಿಂದ 52,650/-ರೂ)
 • ಕಿರಿಯ ತಾಂತ್ರಿಕರು – ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ( 21,400/- ರಿಂದ 42,000/ರೂ)

ಆರೋಗ್ಯ ಇಲಾಖೆಯಲ್ಲಿ ಹೊಸ ನೇಮಕಾತಿಗೆ ಇವತ್ತೇ ಅರ್ಜಿ ಸಲ್ಲಿಸಿ🔥ಪ್ರತಿ ತಿಂಗಳಿಗೆ 15,000 ರಿಂದ 1,00,000 ವರೆಗೂ ವೇತನ👇👇👇👇
https://infokannada.in/job-updates-in-health-sector-2021/https://infokannada.in/job-updates-in-health-sector-2021/

ವಿದ್ಯಾರ್ಹತೆ:-

B.V.Sc, A.H, B.Sc, B.tech, M.Sc, B.E ಪದವಿ, ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ, B.Com, BBM, MBA, SSLC ಮತ್ತು ITI ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕುವುದಕ್ಕೆ ಅರ್ಹರು.

ಅರ್ಜಿ ಶುಲ್ಕ:

 • ಅರ್ಜಿದಾರರು 800/-ರೂ,
 • ಪ.ಜಾ/ಪ.ಪಂ/ಪ್ರ-1ರ ಅಭ್ಯರ್ಥಿಗಳು 500/-ರೂ
 • ಅರ್ಜಿ ಶುಲ್ಕವನ್ನು ಜೂನ್ 30,2021ರ ಸಂಜೆ 5:30ರೊಳಗೆ ಪಾವತಿಸಬೇಕಿರುತ್ತದೆ.

ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

‘ಕೆಎಸ್‌ಆರ್‌ಟಿಸಿ’ ಇನ್ನು ಮುಂದೆ ಕೇರಳದ ಸ್ವತ್ತು, ಈ ಟ್ರೇಡ್ ಮಾರ್ಕ್ ಹೋರಾಟದಲ್ಲಿ ರಾಜ್ಯಕ್ಕೆ ಸೋಲು! https://infokannada.in/brand-ksrtc-is-now-officially-belongs-to-kerala

ಅರ್ಜಿ ಸಲ್ಲಿಕೆಯ ವಿವರ:
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಮೂಲಕ ಈ ಕೆಳಗಿರುವ ಲಿಂಕ್ ಮೂಲಕ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜೂನ್ 29,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

https://www.dkmul.com/index.html?utm_source=DH-MoreFromPub&utm_medium=DH-app&utm_campaign=DH

.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment