ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬೃಹತ್ ನೇಮಕಾತಿ, 19,000 ರಿಂದ 50,000 ವರೆಗೂ ವೇತನ

( ರೈಲ್ವೇ ನೇಮಕಾತಿ 2021) :-
ಪಶ್ಚಿಮ ರೈಲ್ವೆ ವಿಭಾಗದಲ್ಲಿ ವಿವಿಧ 3591 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು,ಆಸಕ್ತರು ಆನ್ಲೈನ್ ಮೂಲಕ ಅರ್ಜಿಸಲ್ಲಿಸಬಹುದು. ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿಯು ಇಲಾಖೆ ವೆಬ್ಸೈಟ್ ನಲ್ಲಿ ಪ್ರಕಟಗೊಂಡಿದೆ.


ಫಿಟ್ಟರ್ /ವೆಲ್ಡರ್ /ಟರ್ನರ್/ಮಷೀನಿಸ್ಟ್/ಕಾರ್ಪೆಂಟರ್/ಪೈಂಟರ್/ಮೆಕಾನಿಕ್/ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್/ಎಲೆಕ್ಟ್ರಿಷಿಯನ್/ಎಲೆಕ್ಟ್ಟೋನಿಕ್ಸ್ ಮೆಕ್ಯಾನಿಕ್ಹೀಗೆ /ವೈರ್ ಮ್ಯಾನ್ ರೆಫ್ರಿಜೆರೇಷನ್ ಮತ್ತು ಎ ಸಿ ಮೆಕ್ಯಾನಿಕ್/ಪ್ಲಮ್ಬರ್/ಡ್ರಾಫ್ಟ್ಸ್ಮನ್ /ಸ್ಟೆನೋಗ್ರಫಿ ಹೀಗೆ ನಾನಾ ಉದೋಗ್ಯಗಳಿಗೆ ಇಲಾಖೆಯು ಅರ್ಜಿ ಆಹ್ವಾನಿಸಿದೆ .

ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ 80 ಹುದ್ದೆಗಳ ನೇಮಕಾತಿ. 20,000 ರಿಂದ 90,000ವರೆಗೂ ವೇತನ. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ👉👉https://infokannada.in/2021-2/


ವಿದ್ಯಾರ್ಹತೆ:
ಅರ್ಜಿ ಹಾಕಲಿಚ್ಛಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಐ ಟಿ ಐ ಕನಿಷ್ಠ ಪಾಸಾಗಿರಬೇಕು.


ವಯೋಮಿತಿ:
ಕನಿಷ್ಠ 15 ರಿಂದ 24ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
● ಓ ಬಿ ಸಿ ಅಭ್ಯರ್ಥಿಗಳಿಗೆ 3 ವರ್ಷ
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗ ವಿಕಲ ಅಭ್ಯರ್ಥಿಗಳಿಗೆ 11 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆರೋಗ್ಯ ಇಲಾಖೆಯಲ್ಲಿ ಹೊಸ ನೇಮಕಾತಿಗೆ ಇವತ್ತೇ ಅರ್ಜಿ ಸಲ್ಲಿಸಿ🔥ಪ್ರತಿ ತಿಂಗಳಿಗೆ 15,000 ರಿಂದ 1,00,000 ವರೆಗೂ ವೇತನ 👇👇👇👇 https://infokannada.in/job-updates-in-health-sector-2021/


ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ ₹18900-59900 ರ ಜೊತೆಗೆ ಇತರ ಭತ್ಯೆಗಳನ್ನು ನೀಡಲಾಗುತ್ತದೆ
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಮೇ 25 2021 ರಿಂದ ಆರಂಭವಾಗಿದ್ದುಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಜೂನ್ 24 2021ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸುವುದರ ಬಗ್ಗೆ ವಿವರ :-

• www.rrc-wr.com ಗೆ ಭೇಟಿ ನೀಡಿ
• ಅಪ್ಲಿಕೇಷನ್​ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ
• ಹೊಸ ಪುಟದಲ್ಲಿ ಅರ್ಜಿ ತುಂಬುವ ಫಾರ್ಮ್ ತೆರೆದುಕೊಳ್ಳುತ್ತದೆ
• ಅರ್ಜಿ ತುಂಬಿದ ನಂತರ, ನಿಮ್ಮ ಫೀಸ್ ತುಂಬಿರಿ
• ಅರ್ಜಿ ಸಲ್ಲಿಸಿದ ದಾಖಲೆಗಳನ್ನು, ಇತರ ಅಗತ್ಯ ಮಾಹಿತಿಗಳನ್ನು ತೆಗೆದಿಟ್ಟುಕೊಳ್ಳಿ

Leave a Comment