SBI ಬ್ಯಾಂಕ್ ಆಪ್ರೆಂಟಿಸ್ ಹುದ್ದೆಗಳು:SBI Bank Recruitment 2023 for Freshers

SBI Bank Recruitment 2023 for Freshers Notification Details:

SBI Bank Recruitment 2023 for Freshers: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕಿನ ಭಾರತದಲ್ಲಿನ ಹಲವು ಬ್ರಾಂಚ್ ಗಳಲ್ಲಿ ಖಾಲಿ ಇರುವ ಹಲವು ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಹೊಸ ಪ್ರಕಟಣೆ & ಆನ್ಲೈನ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ನೇಮಕಾತಿಯ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

SBI ಬ್ಯಾಂಕ್ ಆಪ್ರೆಂಟಿಸ್ ಹುದ್ದೆಗಳು:SBI Bank Recruitment 2023 for Freshers

ಕರ್ನಾಟಕ & ಭಾರತದ ಎಲ್ಲಾ ರಾಜ್ಯಗಳಲ್ಲಿನ ಅಭ್ಯರ್ಥಿಗಳು ಬ್ಯಾಂಕ್ ಗಳಲ್ಲಿ ಅಪ್ರೆಂಟಿಸ್(ಟ್ರೈನಿ) ಹುದ್ದೆಗಳನ್ನು ಹುಡುಕುತ್ತಿದ್ದರೆ ಅಂತಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿಯ ಹೆಚ್ಚಿನ ಮಾಹಿತಿಯನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು: SBI Bank Recruitment 2023 for Freshers

ಹುದ್ದೆಯ ಹೆಸರುSBI ಬ್ಯಾಂಕ್ ಅಪ್ರೆಂಟಿಸ್
ಒಟ್ಟು ಹುದ್ದೆಒಟ್ಟು 6160 ಹುದ್ದೆಗಳು
ತರಬೇತಿ ಅವಧಿ/ಕಾಲ01 ವರ್ಷದ ಅವಧಿ ಇರಲಾಗುಗುದು
ವಯೋಮಿತಿ01/08/2023ಕ್ಕೆ ಕನಿಷ್ಠ 20 & ಗರಿಷ್ಠ 28 ವರ್ಷ ಮೀರರಬಾರದು.
ವೇತನಅಭ್ಯರ್ಥಿಗಳಿಗೆ ರೂ.15,000/- ನೀಡಲಾಗುವುದು.
ಹುದ್ದೆಯ ಸ್ಥಳಕರ್ನಾಟಕ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿ

ಹುದ್ದೆಯ ಸ್ಥಳಗಳು & ಸಂಖ್ಯೆ ವಿವರಗಳು:

ಕರ್ನಾಟಕ175ಕೇರಳ424
ಗುಜರಾತ್291ನಾಗಾಲಾಂಡ್21
ಆಂಧ್ರ ಪ್ರದೇಶ390ತ್ರಿಪುರ22
ಮಧ್ಯಪ್ರದೇಶ298ತೆಲಂಗಾಣ125
ಛತ್ತೀಸ್ಘರ್99ರಾಜಸ್ಥಾನ925
ಓಡಿಶಾ205ವೆಸ್ಟ್ ಬೆಂಗಾಲ್328
ಹರಿಯಾಣ150ಸಿಕ್ಕಿಂ10
ಹಿಮಾಚಲ್ ಪ್ರದೇಶ200ಅಂಡಮಾನ್ ನಿಕೋಬಾರ್08
ಜಮ್ಮು & ಕಾಶ್ಮೀರ100ಉತ್ತರ ಪ್ರದೇಶ412
ಲಡಾಖ್10ಮಹಾರಾಷ್ಟ್ರ466
ತಮಿಳುನಾಡು648ಗೋವಾ26
ಅರುಣಾಚಲ ಪ್ರದೇಶ20ಉತ್ತರ ಖಂಡ125
ಅಸ್ಸಾಂ121ಬಿಹಾರ್50
ಮಣಿಪುರ20ಜಾರ್ಖಂಡ್27
ಮೇಘಾಲಯ31ಮಿಜೋರಾಂ17
ಪಂಜಾಬ್365ಛಂಡಿಗರ್99

ವಯೋಮಿತಿ ಸಡಿಲಿಕೆ ವಿವರ:

TheSC/ST ಅಭ್ಯರ್ಥಿಗಳು05 ವರ್ಷ
ಒಬಿಸಿ (OBC) ವರ್ಗ03 ವರ್ಷ
ಪಿಡ್ಲ್ಯೂಡಿ (PwBD)10 ವರ್ಷ

7th, 0th,12th ಪಾಸ್ ಕರ್ನಾಟಕ ಸರ್ಕಾರಿ ನೇಮಕಾತಿ.. FDA, SDA Jobs ಕ್ಲಿಕ್

ಹುದ್ದೆಗೆ ಅರ್ಜಿಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ:

ಅಧಿಸೂಚನೆ ಪ್ರಕಟಣೆಯನ್ನು ಅಭ್ಯರ್ಥಿಗಳು ಈ ಬ್ಯಾಂಕ್ ಹುದ್ದೆಗಳಿಗೆ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:
ಈ ಅಪ್ರೆಂಟಿಸ್ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನಂತಿವೆ,

  • ಆನ್ಲೈನ್ ಪರೀಕ್ಷೆ (Online Test)
  • ಬಾಷಾ ಪರೀಕ್ಷೆ (Language Test)
  • ವೈದ್ಯಕೀಯ ಪರೀಕ್ಷೆ (Medical Test)

KMF ನೇಮಕಾತಿ- ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ 2023 ಕ್ಲಿಕ್

ಅರ್ಜಿ ಸಲ್ಲಿಕೆ ವಿಧಾನ: SBI Bank Recruitment 2023 for Freshers

  • ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಪೂರ್ತಿಯಾಗಿ ಓದಿಕೊಳ್ಳಿರಿ.
  • ಆ ಬಳಿಕ ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, IBPS ನ ವೆಬ್ಸೈಟ್ ಪೇಜ್ ಅನ್ನು ತೆರೆದು, ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದುಕೊಳ್ಳಿರಿ.
  • ಬಳಿಕ, ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ತಮ್ಮ ಮೊಬೈಲ್ ಸಂಖ್ಯೆ & ಇ ಮೇಲ್ ಐಡಿ ಯನ್ನೂ ನಮೂದಿಸಿ, ಇತರೆ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ, EWSರೂ.300/-
SC/ST/PwBDಶುಲ್ಕವಿಲ್ಲ
ಶುಲ್ಕ ಪಾವತಿ ವಿಧಾನಆನ್ಲೈನ್/ನೆಟ್ ಬ್ಯಾಂಕಿಂಗ್

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (SBI Bank Recruitment 2023 for Freshers)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ21/09/2023
Online ಪರೀಕ್ಷಾ ದಿನಾಂಕಅಕ್ಟೋಬರ್/ನವೆಂಬರ್ 2023
ಅಧಿಸೂಚನೆ/Notificationಕ್ಲಿಕ್/Click
ಆನ್ಲೈನ್ ಅರ್ಜಿ/Applyಕ್ಲಿಕ್Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

SBI Bank Recruitment 2023 for Freshers

SBI Bank Recruitment 2023 for Freshers

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment