ಸೆಂಟ್ರಲ್ ರೈಲ್ವೇ ಹುದ್ದೆಗಳು 2023:Central Railway Recruitment 2023 Notification|10th pass Railway Jobs

Central Railway Recruitment 2023 Notification Details:

Central Railway Recruitment 2023 Notification: ಸೆಂಟ್ರಲ್ ರೈಲ್ವೇ ಅಡಿಯಲ್ಲಿ “RRC (ರೈಲ್ವೇ ನೇಮಕಾತಿ ಸೆಲ್)” ಯಲ್ಲಿ ಖಾಲಿ ಇರುವ ಹಲವು ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಯ ನೋಟಿಫಿಕೇಶನ್(ಪ್ರಕಟಣೆಯನ್ನು) ಬಿಡುಗಡೆ ಮಾಡಿದೆ. ಈ ನೇಮಕಾತಿಯ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಸೆಂಟ್ರಲ್ ರೈಲ್ವೇ ಹುದ್ದೆಗಳು 2023:Central Railway Recruitment 2023 Notification|10th pass Railway Jobs

RRC ರೈಲ್ವೇ ವಿಭಾಗದಲ್ಲಿ ಸುಮಾರು 2400 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ರೈಲ್ವೇ ಇಲಾಖೆಗಳಲ್ಲಿ ಅಪ್ರೆಂಟಿಸ್ ಆಗಿ ಉದ್ಯೋಗ ಮಾಡಲು ಆಸಕ್ತಿ ಇದ್ದರೆ ಅರ್ಜಿ ಸಲ್ಲಿಸಿ. ಈ ನೇಮಕಾತಿಯ ಹೆಚ್ಚಿನ ಮಾಹಿತಿಯನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು: Central Railway Recruitment 2023 Notification

ಹುದ್ದೆಯ ಹೆಸರುಅಪ್ರೆಂಟಿಸ್ (ಆಯಾ ಟ್ರೇಡ್ ಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ)
ಒಟ್ಟು ಹುದ್ದೆ2409 ಹುದ್ದೆಗಳು
ವಯೋಮಿತಿ29/08/2023ಕ್ಕೆ ಕನಿಷ್ಠ 15 & ಗರಿಷ್ಠ 24 ವರ್ಷ ಮೀರರಬಾರದು.
ವೇತನತರಬೇತಿ ಭತ್ಯೆಯಾಗಿ ರೂ. 7000/- ನೀಡಲಾಗುವುದು.
ಹುದ್ದೆಯ ಸ್ಥಳಭಾರತದೆಲ್ಲೆಡೆ ಹಲವು ಡಿವಿಷನ್ ಗಳಲ್ಲಿ

ವಯೋಮಿತಿ ಸಡಿಲಿಕೆ ವಿವರ:

SC/ST ಅಭ್ಯರ್ಥಿಗಳು05 ವರ್ಷ
ಒಬಿಸಿ (OBC) ವರ್ಗ03 ವರ್ಷ
ಪಿಡ್ಲ್ಯೂಡಿ (PwBD)10 ವರ್ಷ

7th, 0th,12th ಪಾಸ್ ಕರ್ನಾಟಕ ಸರ್ಕಾರಿ ನೇಮಕಾತಿ.. FDA, SDA Jobs ಕ್ಲಿಕ್

ಹುದ್ದೆಗೆ ಅರ್ಜಿಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ:

ಈ ಹುದ್ದೆಗೆ ಅಭ್ಯರ್ಥಿಗಳು 10ನೇ ತರಗತಿ ಅಥವಾ 12ನೇ ತರಗತಿ ವಿದ್ಯಾರ್ಹತೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪಾಸಾಗಿರಬೇಕು. ಹಾಗೂ ಆಯಾ ಟ್ರೇಡ್ ಗಳಲ್ಲಿ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಅನ್ನು ಹೊಂದಿರಬೇಕು.

ಆಯ್ಕೆ ವಿಧಾನ:
ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ-1& ಅಂಗವಿಕಲ ಅಭ್ಯರ್ಥಿಗಳಿಗೆಶುಲ್ಕ ಇಲ್ಲ
ಉಳಿದ ವರ್ಗ100/-

KMF ನೇಮಕಾತಿ- ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ 2023 ಕ್ಲಿಕ್

ಅರ್ಜಿ ಸಲ್ಲಿಕೆ ವಿಧಾನ: Central Railway Recruitment 2023 Notification

  • ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಪೂರ್ತಿಯಾಗಿ ಓದಿಕೊಳ್ಳಿರಿ.
  • ಆ ಬಳಿಕ ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ರೈಲ್ವೇ ಇಲಾಖೆಯ RRC/CR ವೆಬ್ಸೈಟ್ ಪೇಜ್ ಅನ್ನು ತೆರೆದು, ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದುಕೊಳ್ಳಿರಿ.
  • ಬಳಿಕ, ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ತಮ್ಮ ಮೊಬೈಲ್ ಸಂಖ್ಯೆ & ಇ ಮೇಲ್ ಐಡಿ ಯನ್ನೂ ನಮೂದಿಸಿ, ಇತರೆ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Central Railway Recruitment 2023 Notification)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ28/09/2023
ಅಧಿಸೂಚನೆ/Notificationಕ್ಲಿಕ್/Click
ಆನ್ಲೈನ್ ಅರ್ಜಿ/Applyಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Central Railway Recruitment 2023 Notification

Central Railway Recruitment 2023 Notification

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment