Table of Contents
Constable job vacancy 2023 Notification Details:
Constable job vacancy 2023: ಇದೀಗ SSC- ಸ್ಟಾಫ್ ಸೆಲೆಕ್ಷನ್ ಇಲಾಖೆಯು 2023ರ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಭಾರತದ ಎಲ್ಲಾ ನಾಗರಿಕರಾದ ಪುರುಷ & ಮಹಿಳಾ ಅಭ್ಯರ್ಥಿಗಳಿಂದ Online Application ಅನ್ನು ಹೊರಡಿಸಿದೆ. ಈ ನೇಮಕಾತಿಯ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಕಾನ್ಸ್ಟೇಬಲ್ ಹುದ್ದೆಗಳು 2023:Constable job vacancy 2023
ಭಾರತದಲ್ಲಿ ಕಾನ್ಸ್ಟೇಬಲ್ ಹುದ್ದೆಗಳ ನೋಡುತ್ತಿರುವಂತಹ ಹಲವು ಅರ್ಹ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿಯ ಹೆಚ್ಚಿನ ಮಾಹಿತಿಯನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ವಿವರಗಳು: Constable job vacancy 2023
ಹುದ್ದೆಯ ಹೆಸರು | SSC ಕಾನ್ಸ್ಟೇಬಲ್ ಹುದ್ದೆಗಳು |
ಒಟ್ಟು ಹುದ್ದೆ | ಒಟ್ಟು 7547 ಹುದ್ದೆಗಳು |
ಅರ್ಹ | ಭಾರತೀಯ ಎಲ್ಲಾ ಅಭ್ಯರ್ಥಿಗಳಿಂದ |
ಹುದ್ದೆಯ ಹೆಸರು & ಸಂಖ್ಯೆ:
ಹುದ್ದೆ ಹೆಸರು | ಸಂಖ್ಯೆ |
---|---|
ಕಾನ್ಸ್ಟೇಬಲ್ (ಪುರುಷ) (ಎಕ್ಸಿಕ್ಯೂಟಿವ್) | 5056 |
ಕಾನ್ಸ್ಟೇಬಲ್ (ಮಹಿಳಾ) (ಎಕ್ಸಿಕ್ಯೂಟಿವ್) | 2491 |
ಹುದ್ದೆಯ ವೇತನ:
SSC ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯಂತೆ ಪೇ ಲೆವೆಲ್ 3ರಂತೆ ರೂ. 21,700 – 69,100/- ವೇತನವವಾಗಿ ನೀಡಲಾಗುವುದು.
ಸೆಂಟ್ರಲ್ ರೈಲ್ವೇ ಭರ್ಜರಿ 2400 ಹುದ್ದೆಗಳು 2023 ಫ್ರೇಶರ್ಸ್ ಅಭ್ಯರ್ಥಿಗಳು ಕ್ಲಿಲ್
ವಯೋಮಿತಿ ವಿವರ:
ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳಿಗೆ ದಿನಾಂಕ 01/07/2023ಕ್ಕೆ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 25 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ ವಿವರ:
TheSC/ST ಅಭ್ಯರ್ಥಿಗಳು | 05 ವರ್ಷ |
ಒಬಿಸಿ (OBC) ವರ್ಗ | 03 ವರ್ಷ |
ಪಿಡ್ಲ್ಯೂಡಿ (PwBD) | 10 ವರ್ಷ |
ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:
ಅಧಿಸೂಚನೆಯಲ್ಲಿ ತಿಳಿಸಿದಂತೆ ಕಾನ್ಸ್ಟೇಬಲ್ ಹುದ್ದೆಗೆ ಅಭ್ಯರ್ಥಿಯು ದ್ವಿತೀಯ ಪಿಯುಸಿ (10 + 2) ವಿದ್ಯಾರ್ಹತೆಯನ್ನು ಹೊಂದಿರಬೇಕು. ವಿದ್ಯಾರ್ಹತೆಯ ಜೊತೆಗೆ ಅಭ್ಯರ್ಥಿಯು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು. ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿರಿ
ಆಯ್ಕೆ ವಿಧಾನ:
ಈ ಅಪ್ರೆಂಟಿಸ್ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನಂತಿವೆ, (ಹುದ್ದೆಯ ಪರೀಕ್ಷಾ ಕೇಂದ್ರಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ)
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ದೈಹಿಕ ಮಾಪನ ಪರೀಕ್ಷೆ (PMT)
- ದೈಹಿಕ ಸಹಿಷ್ಣತ ಪರೀಕ್ಷೆ (PET)
- ಮೆಡಿಕಲ್ ಟೆಸ್ಟ್ /ವೈದ್ಯಕೀಯ ಪರೀಕ್ಷೆ
- ದಾಖಲೆಗಳ ಪರಿಶೀಲನೆ
KMF ನೇಮಕಾತಿ- ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ 2023 ಕ್ಲಿಕ್
ಅರ್ಜಿ ಸಲ್ಲಿಕೆ ವಿಧಾನ: Constable job vacancy 2023
- ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಪೂರ್ತಿಯಾಗಿ ಓದಿಕೊಳ್ಳಿರಿ.
- ಆ ಬಳಿಕ ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, SSC ಯ ವೆಬ್ಸೈಟ್ ಪೇಜ್ ಗೆ ಭೇಟಿ ನೀಡಿ ‘Online Application’ ಅನ್ನು ಭರ್ತಿ ಮಾಡಬೇಕು.
- ಆನ್ಲೈನ್ ಅಪ್ಲಿಕೇಶನ್ (Online Application) ಯಾವ ರೀತಿಯಲ್ಲಿ ಭರ್ತಿ ಮಾಡಬೇಕು ಅನ್ನುವುದರ ಸ್ಪಷ್ಟ ವಿಧಾನಗಳು ಕೆಳಗೆ ಅಧಿಸೂಚನೆಯಲ್ಲಿ ‘Annexure-1’ ರಲ್ಲಿ ನೀಡಲಾಗಿದೆ ಓದಿರಿ.
- ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.
ಅರ್ಜಿ ಶುಲ್ಕ:
SC,ST, ಮಹಿಳಾ & Ex- ಸೈನಿಕ | ಶುಲ್ಕ ಇಲ್ಲ |
ಉಳಿದ ವರ್ಗಕ್ಕೆ | ರೂ. 100/- |
ಶುಲ್ಕ ಪಾವತಿ ವಿಧಾನ | ಆನ್ಲೈನ್/ನೆಟ್ ಬ್ಯಾಂಕಿಂಗ್/ಕ್ರೆಡಿಟ್- ಡೆಬಿಟ್ ಕಾರ್ಡ್ |
ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Constable job vacancy 2023)
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | 30/09/2023 |
ಆನ್ಲೈನ್ ಶುಲ್ಕ ಪಾವತಿ ಕೊನೆಯ ದಿನಾಂಕ | 30/09/2023 |
ಕಂಪ್ಯೂಟರ್ ಪರೀಕ್ಷಾ ದಿನಾಂಕ | ಡಿಸೆಂಬರ್ 2023 |
ಅಧಿಸೂಚನೆ/Notification | ಕ್ಲಿಕ್/Click |
ಆನ್ಲೈನ್ ಅರ್ಜಿ/Apply | ಕ್ಲಿಕ್Click |
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
Constable job vacancy 2023
People also ask:
- What is the last date for SSC constable vacancy 2023?
- How much vacancyin SSC 2023?
- What are the qualification for SSC 2023?
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter