PGCIL Recruitment 2021 : ಪಿಜಿಸಿಐಎಲ್ ವಿದ್ಯುತ್ ಇಲಾಖೆಯಲ್ಲಿ ನೇಮಕಾತಿ

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ (PGCIL Recruitment 2021) ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡಲು, ಸುಮಾರು 1000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತಿ ಉಳ್ಳವರು ಕೆಳಗೆ ನೀಡಲಾಗಿರುವ ದಿನಾಂಕದ ಒಳಗೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕು.

ಹುದ್ದೆಯ ಹೆಸರು:

  • ಡಿಪ್ಲೋಮಾ ಅಪ್ರೆಂಟಿಸ್
  • ಐಟಿ ಅಪ್ರೆಂಟಿಸ್
  • ಎಚ್.ಆರ್ ಎಸ್ಕ್ಯೂಟಿವ್ ಆಫೀಸರ್
  • ಗ್ರಾಜುಯೆಟ್ ಅಪ್ರೆಂಟಿಸ್

PGCIL Recruitment 2021- ಇವತ್ತೇ ಅರ್ಜಿ ಸಲ್ಲಿಸಿ

PGCIL Recruitment 2021

ಹುದ್ದೆಗಳ ಸಂಖ್ಯೆ:
ಇಲಾಖೆಯಲ್ಲಿ ಒಟ್ಟು 1110 ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ, ಬೆಂಗಳೂರು ಪ್ರಾದೇಶಿಕ ಕೇಂದ್ರದಲ್ಲಿ 114 ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಹತೆ:

  • ಐಟಿಐ ಅಪ್ರೆಂಟಿಸ್ – ಐಟಿಐ (ಎಲೆಕ್ಟಕಲ್)
  • ಗ್ರಾಜುಯೇಟ್ ಅಪ್ರೆಂಟಿಸ್ – ಅಭ್ಯರ್ಥಿಯು  ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ  ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಟೆಕ್ನಿಷಿಯನ್ ಡಿಪ್ಲೋಮಾ ಅಪ್ರೆಂಟಿಸ್ – ಅಭ್ಯರ್ಥಿಯು ಡಿಪ್ಲೋಮಾ ( ಸಿವಿಲ್ / ಎಲೆಕ್ಟ್ರಿಕಲ್ ) ವಿದ್ಯಾರ್ಹತೆಯನ್ನು ಪಡೆದಿರಬೇಕು.
  • ಎಚ್.ಆರ್ ಎಸ್ಕ್ಯೂಟಿವ್ – ಎಂಬಿಬಿಎ (ಎಚ್.ಆರ್) / ಎಂ.ಎಸ್.ಡಬ್ಲ್ಯೂ / ಪಿಜಿ ಡಿಪ್ಲೋಮಾ.

IBPS ಕ್ಲರ್ಕ್ ಹುದ್ದೆಗೆ ನೇಮಕಾತಿ 2021, ಯಾವುದೇ ಪದವಿಯಲ್ಲಿ ತೇರ್ಗಡೆ, ಓದಿ…

ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸು ನಿಗಧಿಪಡಿಸಲಾಗಿದೆ.

ವೇತನ:
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.11,000 – 15,000/-ರೂ ವೇತನ ನೀಡಲಾಗುವುದು.

ಆಯ್ಕೆಯ ವಿಧಾನ:
ಅರ್ಜಿಸಲ್ಲಿಸಿದಂತಹ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ , ದಾಖಲಾತಿ ಪರಿಶೀಲನೆ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/8/2021

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿದ ಬಳಿಕ ನೀಡಲಾಗಿರುವ ಅಧಿಕೃತ ವೆಬ್ಸೈಟ್ https://careers.powergrid.in/CCAppren…​ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಶುಲ್ಕ:
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವು ಪಾವತಿಸಬೇಕಿಲ್ಲ.

ಹೆಚ್ಚಿನ ವಿವರಗಳನ್ನು ನೀಡಲಾಗಿರುವ ಅಧಿಸೂಚನೆಯನ್ನು ಸರಿಯಾಗಿ ಓದುವುದರ ಮೂಲಕ ತಿಳಿದುಕೊಳ್ಳಿ.(PGCIL Recruitment 2021)
ಅಧಿಸೂಚನೆ ಲಿಂಕ್:https://drive.google.com/file/d/1pOvN…​

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment