ಅಗ್ನಿಶಾಮಕ ಇಲಾಖೆ ನೇಮಕಾತಿ 2021 ಹಾಗೂ ವಿವಿಧ ಹುದ್ದೆಗಳ ನೇಮಕಾತಿ

ರಕ್ಷಣಾ ಸಚಿವಾಲಯಾದಲ್ಲಿ ಫೈರ್ ಮ್ಯಾನ್ (ಅಗ್ನಿಶಾಮಕ ಇಲಾಖೆ ನೇಮಕಾತಿ 2021) ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಭರ್ತಿಮಾಡಲು ಚಾಲನೆ ನೀಡಲಾಗಿದೆ. ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ಪೂರ್ತಿಯಾಗಿ ಓದಿ ಹಾಗೂ ಆಸಕ್ತಿ ಹೊಂದಿದವರು ಆಗಸ್ಟ್ 08/2021ರೊಳಗೆ ಅರ್ಜಿಯನ್ನು ಆಫ್ ಲೈನ್ ಮುಖಾಂತರ ಅಧಿಕೃತ ವಿಳಾಸಕ್ಕೆ ಸಲ್ಲಿಸಬೇಕು.

ಹುದ್ದೆಯ ಹೆಸರು:

 • ಫೈರ್ ಮ್ಯಾನ್
 • ಟ್ರೇಡ್ಸ್ ಮ್ಯಾನ್ ಮೇಟ್
 • ಜೆ.ಓ.ಎ ಕ್ಲರ್ಕ್ (ಎಲ್.ಡಿ.ಸಿ)
 • ಮೆಟೀರಿಯಲ್ ಅಸಿಸ್ಟೆಂಟ್
 • ಮಲ್ಟಿ ಟಾಸ್ಕ್ ಸ್ಟಾಫ್

ಹುದ್ದೆಗಳ ಸಂಖ್ಯೆ:
ಒಟ್ಟು 458 ಹುದ್ದೆಗಳು ಖಾಲಿ ಇವೆ

 • ಫೈರ್ ಮ್ಯಾನ್ (ಅಗ್ನಿಶಾಮಕ)- ಒಟ್ಟು 64 ಹುದ್ದೆಗಳು
 • ಟ್ರೇಡ್ಸ್ ಮ್ಯಾನ್ ಮೇಟ್ – ಒಟ್ಟು 334 ಹುದ್ದೆಗಳು
 • ಜೆ.ಓ.ಎ ಕ್ಲರ್ಕ್ (ಎಲ್.ಡಿ.ಸಿ) – ಒಟ್ಟು 20 ಹುದ್ದೆಗಳು
 • ಮೆಟೀರಿಯಲ್ ಅಸಿಸ್ಟೆಂಟ್ – ಒಟ್ಟು 19 ಹುದ್ದೆಗಳು
 • ಮಲ್ಟಿ ಟಾಸ್ಕ್ ಸ್ಟಾಫ್ – ಒಟ್ಟು 11 ಹುದ್ದೆಗಳು

ವಿವಿಧ ಹುದ್ದೆಗಳು ಹಾಗೂ ಅಗ್ನಿಶಾಮಕ ಇಲಾಖೆ ನೇಮಕಾತಿ 2021

ಅಗ್ನಿಶಾಮಕ ಇಲಾಖೆ ನೇಮಕಾತಿ 2021

ವಿದ್ಯಾರ್ಹತೆ:
ಎಸ್ಎಸ್ಎಲ್ ಸಿ, ಪಿಯುಸಿ, ಅಥವಾ ಪದವಿ ವಿದ್ಯಾರ್ಹತೆ ಪಡೆದಿರಬೇಕು.

ಅರ್ಹತೆ:
ಈ ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳಿಗೆ : 18 – 25 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ : 18 – 28 ವರ್ಷ
ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ : 18 – 30 ವರ್ಷ

ವೇತನ:

 • ಫೈರ್ ಮ್ಯಾನ್ – (18,000ರೂ – 56,900/-ರೂ)
 • ಟ್ರೇಡ್ಸ್ ಮ್ಯಾನ್ ಮೇಟ್ – (18,000 – 56,900/-ರೂ)
 • ಜೆ.ಓ.ಎ ಕ್ಲರ್ಕ್ (ಎಲ್.ಡಿ.ಸಿ) – (19,900 – 56,900/-ರೂ)
 • ಮೆಟೀರಿಯಲ್ ಅಸಿಸ್ಟೆಂಟ್ – (29,200 – 92,300/-ರೂ)
 • ಮಲ್ಟಿ ಟಾಸ್ಕ್ ಸ್ಟಾಫ್ – (29,200 – 56,900/-)

ಪಿಜಿಸಿಐಎಲ್ ಭಾರತೀಯ ವಿದ್ಯುತ್ ಇಲಾಖೆಯಲ್ಲಿ 1110 ಖಾಲಿ ಹುದ್ದೆಗಳು, ವಿದ್ಯಾರ್ಹತೆ ಪದವಿ, ಡಿಪ್ಲೋಮಾ, ಇತರೆ.. ಮುಂದೆ ಓದಿ.ಕ್ಲಿಕ್….

ಆಯ್ಕೆಯ ವಿಧಾನ:
ಅರ್ಜಿಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಯನ್ನು ನಡೆಸಿ, ಅದರ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/8/2021

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಆಫ್ ಲೈನ್ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ:
Commandant,
41FAD, PIN- 909741
C/o 56 APO

ಅರ್ಜಿ ಶುಲ್ಕ: (ಅಗ್ನಿಶಾಮಕ ಇಲಾಖೆ ನೇಮಕಾತಿ 2021)
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅಧಿಸೂಚನೆ (Notification) ಹಾಗೂ ಅಪ್ಲಿಕೇಶನ್:https://drive.google.com/file/d/1ep6R…​

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment