ಕೆ.ಎಸ್.ಆರ್.ಟಿ.ಸಿ ನೇಮಕಾತಿ 2023:KSRTCRecruitment 2023 Karnataka

KSRTCRecruitment 2023 Karnataka Notification Detailed Review:

KSRTCRecruitment 2023 Karnataka: ಕರ್ನಾಟಕ ರಾಜ್ಯ ರಸ್ತೆ ನಿಗಮ ನೌಕರರ ಸಹಕಾರ ಸಂಘ ಬೆಂಗಳೂರಿನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಆಫ್ಲೈನ್ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಹುದ್ದೆಗಳ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕೆ.ಎಸ್.ಆರ್.ಟಿ.ಸಿ ನೇಮಕಾತಿ 2023:KSRTCRecruitment 2023 Karnataka

ಎಲ್ಲಾ ಕರ್ನಾಟಕ ಆಸಕ್ತ ಅಭ್ಯರ್ಥಿಗಳು ಕೆ.ಎಸ್.ಆರ್. ಟಿ.ಸಿ ಯ ಹುದ್ದೆಯ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ ಇತರೆ ಹುದ್ದೆಗಳಾದ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs. ತೆರೆದು ಓದಿರಿ.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರ : KSRTCRecruitment 2023 Karnataka

ಹುದ್ದೆಯ ಹೆಸರುವೇತನ
ಪ್ರಥಮ ದರ್ಜೆ ಸಹಾಯಕರು27,650 – 52,650/-
ದ್ವಿತೀಯ ದರ್ಜೆ ಸಹಾಯಕರುರೂ. 21,400 – 42,000/-
ಕಛೇರಿ ಸಹಾಯಕರುರೂ. 18,600 – 32,600/-
ಸಿಬ್ಬಂದಿ ಮೇಲ್ವಿಚಾರಕರುರೂ. 33,450 62,600/-
ಲೆಕ್ಕಪತ್ರ ಮೇಲ್ವಿಚಾರಕರೂ. 33,450 62,600/-

ಹುದ್ದೆಯ ಸ್ಥಳ ಮತ್ತು ಒಟ್ಟು ಸಂಖ್ಯೆ:
ಕರ್ನಾಟಕ ಬೆಂಗಳೂರಿನಲ್ಲಿ ಹುದ್ದೆಯ ಖಾಲಿ ಇದ್ದು, ಒಟ್ಟು 39 ಹುದ್ದೆಗಳು ಖಾಲಿ ಇವೆ.

Karnatak Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
ಪ್ರಥಮ ದರ್ಜೆ ಸಹಾಯಕರು07
ದ್ವಿತೀಯ ದರ್ಜೆ ಸಹಾಯಕರು18
ಕಛೇರಿ ಸಹಾಯಕರು11
ಸಿಬ್ಬಂದಿ ಮೇಲ್ವಿಚಾರಕರು02
ಲೆಕ್ಕಪತ್ರ ಮೇಲ್ವಿಚಾರಕ01

ವಯೋಮಿತಿ:

 • ಸಾಮಾನ್ಯ ವರ್ಗ – ಕನಿಷ್ಠ 18 ಮತ್ತು ಗರಿಷ್ಠ 35 ವರ್ಷ
 • ಒಬಿಸಿ ವರ್ಗ – ಕನಿಷ್ಠ 18 ಮತ್ತು ಗರಿಷ್ಠ 38 ವರ್ಷ
 • ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ1 ಅಭ್ಯರ್ಥಿಗಳು –
  ಕನಿಷ್ಠ 18 ಮತ್ತು ಗರಿಷ್ಠ 40 ವರ್ಷ

10th & ಪದವಿ ಪಾಸ್ ಹುದ್ದೆಗಳು 2023|ವೇತನ 17,000 – 35,400/-..ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ: KSRTCRecruitment 2023 Karnataka

 • ಪ್ರಥಮ ದರ್ಜೆ ಸಹಾಯಕರು – ಅಭ್ಯರ್ಥಿಯು ಮಾನ್ಯತೆ ಪಡೆದು ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು. ಮತ್ತು ಕನ್ನಡ ಓದಲು, ಬರೆಯಲು ಗೊತ್ತಿರಬೇಕು.
 • ದ್ವಿತೀಯ ದರ್ಜೆ ಸಹಾಯಕರು – ಅಭ್ಯರ್ಥಿಯು 12th(ಪಿಯುಸಿ) ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು. ಜೊತೆಗೆ ಅಭ್ಯರ್ಥಿಗೆ ಕನ್ನಡ ಓದಲು, ಬರೆಯಲು ಗೊತ್ತಿರಬೇಕು.
 • ಕಛೇರಿ ಸಹಾಯಕರು – ಅಭ್ಯರ್ಥಿಯು 10th (ಎಸ್.ಎಸ್.ಎಲ್.ಸಿ) ವಿದ್ಯಾರ್ಹತೆ ಹೊಂದಿರಬೇಕು.
 • ಸಿಬ್ಬಂದಿ ಮೇಲ್ವಿಚಾರಕರು – ಅಭ್ಯರ್ಥಿಯು ಪದವಿ ವಿದ್ಯಾರ್ಹತೆ. ಜೊತೆಗೆ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು. ಮತ್ತು ಕನ್ನಡ ಓದಲು, ಬರೆಯಲು ಗೊತ್ತಿರಬೇಕು.
 • ಲೆಕ್ಕಪತ್ರ ಮೇಲ್ವಿಚಾರಕ – ಈ ಹುದ್ದೆಗೆ ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು. ಮತ್ತು ಕನ್ನಡ ಓದಲು, ಬರೆಯಲು ಗೊತ್ತಿರಬೇಕು.

ಆಯ್ಕೆ ವಿಧಾನ:
ಅಧಿಕೃತ ಅಧಿಸೂಚನೆ ಪ್ರಕಟಣೆಯಂತೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 28/01/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/02/2023

ಅರ್ಜಿ ಸಲ್ಲಿಸುವ ವಿಧಾನ: Karnataka KSRTC jobs 2023

 • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಒಮ್ಮೆ ಪೂರ್ತಿಯಾಗಿ ಓದಿರಿ.
 • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ, ಅರ್ಜಿ ಶುಲ್ಕ ಪಾವತಿಸಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು.
 • ಬಳಿಕ, ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು, ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಸಲ್ಲಿಸಬೇಕು.
 • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ:
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು,
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ,
ನೌಕರರ ಕ್ರೆಡಿಟ್ ಸಹಕಾರ ಸಂಘ ನಿ.ಕೆ.ಹೆಚ್ ರಸ್ತೆ, ಶಾಂತಿನಗರ,
ಬೆಂಗಳೂರು – 560027

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Source: Karnatakajobinfo |KSRTCRecruitment 2023 Karnataka

KSRTCRecruitment 2023 Karnataka

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment