ಯೂನಿಯನ್ ಬ್ಯಾಂಕ್ ನೇಮಕಾತಿ 2023|Union Bank Recruitment 2023

Union Bank Recruitment 2023 in Kannada

Union Bank Recruitment 2023: ಭಾರತೀಯ ಯೂನಿಯನ್ ಬ್ಯಾಂಕ್ ಖಾಲಿ ಇರುವ ಹುದ್ದೆಗಳ ಭರ್ತಿಗೆ ಭಾರತದಲ್ಲೆಡೆ ಮೀಸಲು ವರ್ಗದ ಅಭ್ಯರ್ಥಿಗಳಿಂದ ಆನ್ಲೈನ್ ನೇಮಕಾತಿಯನ್ನು ಕರೆಯಲಾಗಿದೆ. ಹುದ್ದೆಗಳ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ನೇಮಕಾತಿ 2023|NWDA Recruitment 2023

ಮೀಸಲು ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸಲ ಅರ್ಹರು, ಅಭ್ಯರ್ಥಿಗಳು ಹುದ್ದೆಯ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ ಇತರೆ ಹುದ್ದೆಗಳಾದ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs. ತೆರೆದು ಓದಿರಿ.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರ : Union Bank Recruitment 2023

  • ಮ್ಯಾನೇಜರ್ (ಕ್ರೆಡಿಟ್ ಆಫೀಸ್) -05 ಹುದ್ದೆ
  • ಚೀಫ್ ಮ್ಯಾನೇಜರ್ (CA) – 03 ಹುದ್ದೆ
  • ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್) – 34 ಹುದ್ದೆ

ಹುದ್ದೆಯ ಸಂಖ್ಯೆ:
ಭಾರತದೆಲ್ಲೆಡೆ ಯೂನಿಯನ್ ಬ್ಯಾಂಕ್ ನಲ್ಲಿ ಒಟ್ಟು 42 ಹುದ್ದೆಗಳು ಖಾಲಿ ಇವೆ.

ವಯೋಮಿತಿ:

  • ಮ್ಯಾನೇಜರ್ (ಕ್ರೆಡಿಟ್ ಆಫೀಸ್) – ಕನಿಷ್ಠ 22 ಮತ್ತು ಗರಿಷ್ಠ 35 ವರ್ಷ
  • ಚೀಫ್ ಮ್ಯಾನೇಜರ್ (CA) – ಕನಿಷ್ಠ 25 ಮತ್ತು ಗರಿಷ್ಠ 40 ವರ್ಷ
  • ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್) –
    ಕನಿಷ್ಠ 25 ಮತ್ತು ಗರಿಷ್ಠ 35 ವರ್ಷ

ವಯೋಮಿತಿ ಸಡಿಲಿಕೆ:

ವರ್ಗವಯೋಮಿತಿ ಸಡಿಲಿಕೆ
ಒಬಿಸಿ ವರ್ಗ03 ವರ್ಷ
SC/ST ವರ್ಗ05 ವರ್ಷ
ಪಿಡಬ್ಲ್ಯುಡಿ ವರ್ಗ10 ವರ್ಷ
Karnatak Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವೇತನದ ವಿವರ: Bank Jobs 2023

ಹುದ್ದೆಯ ಹೆಸರುವೇತನ
ಮ್ಯಾನೇಜರ್ (ಕ್ರೆಡಿಟ್ ಆಫೀಸ್)ರೂ. 48,710 – 69,810/-
ಚೀಫ್ ಮ್ಯಾನೇಜರ್ (CA)ರೂ. 76,010 – 89,890/-
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)ರೂ. 63,840 – 78,230/-

10th & ಪದವಿ ಪಾಸ್ ಹುದ್ದೆಗಳು 2023|ವೇತನ 17,000 – 35,400/-..ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ:

  • ಮ್ಯಾನೇಜರ್ (ಕ್ರೆಡಿಟ್ ಆಫೀಸರ್) – ಅಭ್ಯರ್ಥಿಯು ಈ ಹುದ್ದೆಗೆ ಎಂಬಿಎ/CAIIB/ಸಿಎಂಎ/ಸಿಎ/ಸಿ.ಎಫ್ಎ/ಸಿಎಸ್ ನಲ್ಲಿ ಗ್ರಾಜುಯೇಷನ್ ಪದವಿ ವಿದ್ಯಾರ್ಹತೆ. ಹಾಗೂ ಕನಿಷ್ಠ 02 ವರ್ಷದ ಅನುಭವವನ್ನು ಹೊಂದಿರಬೇಕು.
  • ಚೀಫ್ ಮ್ಯಾನೇಜರ್ (CA) – ಚಾರ್ಟೆಡ್ ಅಕೌಟೆಂಟ್ ವಿದ್ಯಾರ್ಹತೆ ಜೊತೆಗೆ ACA ಆಗಿರಬೇಕು. ಜೊತೆಗೆ 06 ಅನುಭವ ಹೊಂದಿರಬೇಕು.
  • ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್) – ಎಂಬಿಎ/CAIIB/ಸಿಎಂಎ/ಸಿಎ/ಸಿ.ಎಫ್ಎ/ಸಿಎಸ್ ನಲ್ಲಿ ಗ್ರಾಜುಯೇಷನ್ ಪದವಿ. 04 ವರ್ಷದ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ:
ಆನ್ಲೈನ್ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಪರೀಕ್ಷೆಯ ಬಗೆಗಿನ ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 23/01/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12/02/2023

ಅರ್ಜಿ ಸಲ್ಲಿಸುವ ವಿಧಾನ: Union Bank Recruitment 2023

  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಒಮ್ಮೆ ಪೂರ್ತಿಯಾಗಿ ಓದಿರಿ.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮಾಡಿ ಅಧಿಕೃತ ಆನ್ಲೈನ್ ಅರ್ಜಿಯ ವೆಬ್ ಸೈಟ್ ಅನ್ನು ತೆರೆದುಕೊಳ್ಳಿ
  • ಬಳಿಕ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಶುಲ್ಕವನ್ನು ಪಾವತಿಸಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ & ಶುಲ್ಕ ಪಾವತಿ ವಿಧಾನ:

  • ಒಬಿಸಿ ವರ್ಗ ಅಭ್ಯರ್ಥಿಗಳಿಗೆ – 850/-
  • SC/ST/ಪಿಡಬ್ಲ್ಯೂಡಿ ವರ್ಗ ಅಭ್ಯರ್ಥಿಗಳಿಗೆ – 150/-
  • ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್ ನೆಟ್ ಬ್ಯಾಂಕಿಂಗ್/ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Union Bank Recruitment 2023

ಯೂನಿಯನ್ ಬ್ಯಾಂಕ್ ನೇಮಕಾತಿ 2023|Union Bank Recruitment 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment