North Central Railway Recruitment 2021:ರೈಲ್ವೆ ನೇಮಕಾತಿ,10th/ITI ವಿದ್ಯಾರ್ಹತೆ.

ನಾರ್ತ್ ಸೆಂಟ್ರಲ್ ರೈಲ್ವೆ ಇಲಾಖೆಯಲ್ಲಿ(North Central Railway Recruitment 2021) ಖಾಲಿ ಇರುವಂತಹ ಒಟ್ಟು  1664 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು, 30/7/2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು

ಇಲಾಖೆ ಹೆಸರು:
ನಾರ್ಥ್ ಸೆಂಟ್ರಲ್ ರೈಲ್ವೆ ಇಲಾಖೆ.

North Central Railway Recruitment 2021

North Central Railway Recruitment 2021

ಹುದ್ದೆಯ ಹೆಸರು:
ಪ್ರಯಗ್ರಾಜ್ ಮೆಕ್ಯಾನಿಕಲ್ ವಿಭಾಗ.
ಪ್ರಯಾಗ್ರಾಜ್ ಎಲೆಕ್ಟ್ರಾನಿಕ್ ವಿಭಾಗ.
ಜಾನ್ಸಿ ಡಿವಿಜನ್.
ಜಾನ್ಸಿ ವರ್ಕ್ ಶಾಪ್.
ಆಗ್ರಾ ಡಿವಿಜನ್.

ಹುದ್ದೆಗಳ ಸಂಖ್ಯೆ:
ಒಟ್ಟು  1664 ಖಾಲಿ ಹುದ್ದೆಗಳು.

ಪ್ರಯಗ್ರಾಜ್ ಮೆಕ್ಯಾನಿಕಲ್ ವಿಭಾಗ – 364 ಹುದ್ದೆಗಳು
ಪ್ರಯಾಗ್ರಾಜ್ ಎಲೆಕ್ಟ್ರಾನಿಕ್ ವಿಭಾಗ – 339 ಹುದ್ದೆಗಳು
ಜಾನ್ಸಿ ಡಿವಿಜನ್ – 480 ಹುದ್ದೆಗಳು
ಜಾನ್ಸಿ ವರ್ಕ್ ಶಾಪ್ – 185
ಆಗ್ರಾ ಡಿವಿಜನ್ – 296

ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಕನಿಷ್ಠ 18 ವರ್ಷ ಹಾಗೂ ಗರಿಷ್ಠ 24 ವರ್ಷ.

115 ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ, ಪಿಯುಸಿ ವಿದ್ಯಾರ್ಹತೆ,Apply Online

ಅರ್ಹತೆ:
ಪುರುಷ ಹಾಗೂ ಮಹಿಳೆಯರಿಗೆ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಹತೆ:
ಅಭ್ಯರ್ಥಿಯು , ಎಸೆಸೆಲ್ಸಿ, ಪಿಯುಸಿ ಅಥವಾ ಐಟಿಐ ವಿದ್ಯಾರ್ಹತೆಯನ್ನು ಪಡೆದಿರಬೇಕು.

ವೇತನ:
ಅಭ್ಯರ್ಥಿಗೆ ಹುದ್ದೆಗೆ ಅನುಗುಣವಾಗಿ ಮಾಸಿಕ ರೂ.18,000 – 56,900/- ನೀಡಲಾಗುವುದು.

ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02/082121
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01/9/2021

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಶುಲ್ಕ:
ಸಾಮಾನ್ಯ ವರ್ಗ: 100/-
SC, ST &  ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಹೆಚ್ಚಿನ ವಿವರಗಳನ್ನು ನೀಡಲಾಗಿರುವ ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿದುಕೊಳ್ಳಿ.
ಅಧಿಸೂಚನೆ ಲಿಂಕ್:

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment