ಕೆಪಿಎಸ್ಸಿ ಹೊಸ ನೇಮಕಾತಿ 2023: KPSC Latest Recruitment 2023| Karnataka Jobs

KPSC Latest Recruitment 2023 Notification Details:

KPSC Latest Recruitment 2023: ಕರ್ನಾಟಕ ಲೋಕಸೇವ ಆಯೋಗವು ಕಲ್ಯಾಣ ಕರ್ನಾಟಕ ವೃಂದ ಗ್ರೂಪ್ – ಸಿ ಹುದ್ದೆಗಳ ನೇಮಕಾತಿಯ ಅರ್ಜಿಯನ್ನು ಪ್ರಕಟಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳಾದ ಹುದ್ದೆಯ ಹೆಸರು, ವಿದ್ಯಾರ್ಹತೆ , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

10th pass Latest Govt Jobs in Karnataka 2023: 10th ಪಾಸ್ ಜಿಲ್ಲಾ ನ್ಯಾಯಾಲಯ ಹುದ್ದೆಗಳು

KPSC ಇಲಾಖೆಯು ಮತ್ತೊಂದು ನೇಮಕಾತಿಯನ್ನು ಬಿಡುಗಡೆ ಮಾಡಿದೆ. ಹೌದು ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು: KPSC Latest Recruitment 2023

ಇಲಾಖೆಕೈಗಾರಿಕಾ ತರಬೇತಿ & ಉದ್ಯೋಗ ಇಲಾಖೆ
ವೃಂದಕಲ್ಯಾಣ ಕರ್ನಾಟಕ
ಹುದ್ದೆಯ ಸ್ಥಳಕರ್ನಾಟಕ

ಹುದ್ದೆಯ ವೇತನ:

ಸಹಾಯಕ ಉದ್ಯೋಗಾಧಿಕಾರಿ (Group C)01 ಹುದ್ದೆ

ವೇತನದ ವಿವರ:
ಅಭ್ಯರ್ಥಿಗಳಿಗೆ ಮಾಸಿಕ ರೂ. 30,350 – 58,250/- ವರೆಗೂ ನೀಡಲಾಗುವುದು.

10th ಪಾಸ್ ಅರಣ್ಯ ಇಲಾಖೆ ಕರ್ನಾಟಕ ನೇಮಕಾತಿ 2023.. ಅರ್ಜಿ ಸಲ್ಲಿಸಿ

ವಯೋಮಿತಿ ವಿವರ:
ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂದೆ ನಮೂದಿಸಿರುವ ಕನಿಷ್ಠ & ಗರಿಷ್ಠ ವಯೋಮಿತಿಯನ್ನು ಹೊಂದಿರಬೇಕು. ಕೆಳಗಿನಂತಿವೆ,

ವಯೋಮಿತಿ ಸಡಿಲಿಕೆ ವಿವರ:

ಸಾಮಾನ್ಯ ವರ್ಗ35 ವರ್ಷ
ಒಬಿಸಿ (OBC) ವರ್ಗ38 ವರ್ಷ
SC/ST/ಪ್ರವರ್ಗ140 ವರ್ಷ

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ಈ ಹುದ್ದೆಗೆ ಪದವಿ(Degree) / ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ್ದಾರೆ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುವುದು, ಆ ಬಳಿಕ ಆ ಪರೀಕ್ಷೆಯಲ್ಲಿ ಅರ್ಹರಾದ ನಂತರ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಅವುಗಳಲ್ಲಿ ಗಳಿಸಿದ ಅಂಕಗಳ ಶೇಕಡವಾರು ಪ್ರಮಾಣದ ಆಧಾರದ ಮೇಲೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುವುದು.

KMF ನೇಮಕಾತಿ- ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ 2023 ಕ್ಲಿಕ್

ಅರ್ಜಿ ಸಲ್ಲಿಕೆ ವಿಧಾನ: KPSC Latest Recruitment 2023

  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ಆ ಬಳಿಕ ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, KPSC ಇಲಾಖೆಯ ವೆಬ್ಸೈಟ್ ಪೇಜ್ ಗೆ ಭೇಟಿ ನೀಡಲೇಬೇಕು.
  • ಮೊದಲು ಅಭ್ಯರ್ಥಿಗಳು ಒಂದು ಬಾರಿಯ ನೋಂದಣಿ(One Time Registration) ಪ್ರಕ್ರಿಯೆಯನ್ನು ಮಾಡಬೇಕಾಗುತ್ತದೆ.
  • ಆ ಬಳಿಕ ಸಂಬಂಧಿಸಿದ ನೇಮಕಾತಿಯ ‘Online Application’ ಅನ್ನು ತೆರೆದುಕೊಂಡು, ಆನ್ಲೈನ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಬೇಕು. ಬಳಿಕ ಅರ್ಜಿಯನ್ನು Submit ಮಾಡಿರಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಶುಲ್ಕ:

General)ಸಾಮಾನ್ಯ ವರ್ಗರೂ. 600/-
OBC (2ಎ, 2ಬಿ, 3ಎ, 3ಬಿ)ರೂ. 300/-
ಮಾಜಿ ಸೈನಿಕ ರೂ. 50/-
ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ/ಪ್ರವರ್ಗ1/ಅಂಗವಿಕಲರಿಗೆಶುಲ್ಕ ಇರುವುದಿಲ್ಲ

ಶುಲ್ಕ ವಿಧಾನ:
ಅಭ್ಯರ್ಥಿಗಳು ಆನ್ಲೈನ್ ಅಪ್ಲಿಕೇಶನ್ ಬರ್ತಿ ಮಾಡಿದ ನಂತರ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ /ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಯುಪಿಐ ಮೂಲಕ ಪಾವತಿಸಬೇಕು. ಶುಲ್ಕ ಪಾವತಿ ವಿಧಾನದ ಹೆಚ್ಚಿನ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (KPSC Latest Recruitment 2023)

ಅರ್ಜಿ ಸಲ್ಲಿಕೆ ಪ್ರಾರಂಭ & ಕೊನೆಯ ದಿನಾಂಕ08/09/2023 – 07/10/2023
ತಾತ್ಪೂರ್ವಿಕ ಪರೀಕ್ಷಾ ದಿನಾಂಕ02/12/2023 03/12/2023
ಅಧಿಸೂಚನೆ/Notification ಕ್ಲಿಕ್/Click
ಆನ್ಲೈನ್ ಅರ್ಜಿ/Apply ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

KPSC Latest Recruitment 2023

ಕೆಪಿಎಸ್ಸಿ ಹೊಸ ನೇಮಕಾತಿ 2023: KPSC Latest Recruitment 2023| Karnataka Jobs

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment