ಅರಣ್ಯ ಇಲಾಖೆ ನೇಮಕಾತಿ 2023:Forest Department Karnataka Recruitment 2023

Forest Department Karnataka Recruitment 2023 Details:

ಕರ್ನಾಟಕ ಅರಣ್ಯ ಇಲಾಖೆಯು 15/09/2023ರಂದು ಅರಣ್ಯ ಇಲಾಖೆಯಲ್ಲಿ ವಿವಿಧ ವೃತ್ತದ ಹಂತದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು ರಾಜ್ಯದ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಮತ್ತು ಅರ್ಜಿಯನ್ನು ಸಲ್ಲಿಸಿ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಅರಣ್ಯ ಇಲಾಖೆ ನೇಮಕಾತಿ 2023:Forest Department Karnataka Recruitment 2023

ಅರಣ್ಯ ಇಲಾಖೆಯು ಕಿರು ಪ್ರಕಟನೆಯ ಜೊತೆ ಅಧಿಸೋಚನೆಯನ್ನು ಕೂಡ ಬಿಡುಗಡೆ ಮಾಡಿದ್ದು, ಹುದ್ದೆಯ ಸಂಪೂರ್ಣ ವಿವರಗಳನ್ನು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ ಮತ್ತು ಸೆಪ್ಟೆಂಬರ್ 27 ರಂದು ಪ್ರಾರಂಭ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು:
ಅರಣ್ಯ ವೀಕ್ಷಕರು/ಫಾರೆಸ್ಟ್ ವಾಚರ್ ಹುದ್ದೆಗಳ

ಹುದ್ದೆಯ ವೇತನ:
ಈ ಹುದ್ದೆಗೆ ಮಾಸಿಕ ರೂ. 18,600 – 32,600/- ನೀಡಲಾಗುವುದು.

ನೇಮಕಾತಿ ವಿವರಗಳು: Forest Department Karnataka Recruitment 2023

ಇಲಾಖೆಅರಣ್ಯ ಇಲಾಖೆ
ಒಟ್ಟು ಹುದ್ದೆ310 ಹುದ್ದೆಗಳು ಖಾಲಿ
ಹುದ್ದೆಯ ಸ್ಥಳಕರ್ನಾಟಕ

ಆಯಾ ಜಿಲ್ಲೆಯ ಹುದ್ದೆಯ ಸಂಖ್ಯೆಯ ವಿವರಗಳು:

  • ಬೆಂಗಳೂರು – 33
  • ಮಂಗಳೂರುು – 20
  • ಬೆಳಗಾವಿ – 20
  • ಬಳ್ಳಾರಿ – 20
  • ಚಾಮರಾಜನಗರ – 32
  • ಚಿಕ್ಕಮಗಳೂರು – 25
  • ಧಾರವಾಡ – 07
  • ಹಾಸನ – 20
  • ಕೆನರಾ – 32
  • ಕೊಡಗು – 16
  • ಕಲಬುರ್ಗಿ – 23
  • ಮೈಸೂರು – 32
  • ಶಿವಮೊಗ್ಗ – 30

ಸೆಂಟ್ರಲ್ ರೈಲ್ವೇ ಭರ್ಜರಿ 2400 ಹುದ್ದೆಗಳು 2023 ಫ್ರೇಶರ್ಸ್ ಅಭ್ಯರ್ಥಿಗಳು ಕ್ಲಿಲ್

ವಯೋಮಿತಿ ವಿವರ:
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 & ಗರಿಷ್ಠ 30 ವರ್ಷ ಮೀರಿರಬಾರದು ಹಾಗೂ ಪರಿಶಿಷ್ಟ ಜಾತಿಗೆ ಮತ್ತು ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಗರಿಷ್ಟ 33 ವರ್ಷ ಇರಳಗುಗುದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ: Forest Department Karnataka Recruitment 2023

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಹುದ್ದೆಯ ಆಯ್ಕೆ ವಿಧಾನ:
ಅರಣ್ಯ ವೀಕ್ಷಕರು ಹುದ್ದೆಗೆ ಈ ಕೆಳಗೆ ನೀಡಲಾಗಿರುವ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುವುದು.

  • ಲಿಖಿತ ಪರೀಕ್ಷೆ
  • ದೈಹಿಕ ತಾಳ್ವಿಕೆ ಪರೀಕ್ಷೆ
  • ಕಾರ್ಯ ಸಮರ್ಥತ ಪರೀಕ್ಷೆ
  • ದೇಹದಾರ್ಢ್ಯತೆ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ

KMF ನೇಮಕಾತಿ- ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ 2023 ಕ್ಲಿಕ್

ಅರ್ಜಿ ಸಲ್ಲಿಕೆ ವಿಧಾನ: Forest Department Karnataka Recruitment 2023

  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ಅಭ್ಯರ್ಥಿಗಳು ಪ್ರಕಟಣೆಯಲ್ಲಿ ತಿಳಿಸಿದ ಹಾಗೆ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಸೆಪ್ಟೆಂಬರ್ 15ರಂದು ಆನ್ಲೈನ್ ಅರ್ಜಿಯ ಪ್ರಾರಂಭವಾಗಲಿದ್ದು ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಕಿರು ಪ್ರಕಟಣೆ ಮತ್ತು ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಶುಲ್ಕ ವಿವರ:
ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಯಾವುದೇ ಶುಲ್ಕ ಪಾವತಿ ಇರುವುದಿಲ್ಲ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Forest Department Karnataka Recruitment 2023)

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ27/09/2023ರಿಂದ ಪ್ರಾರಂಭ
ಕಿರು ಪ್ರಕಟಣೆ/Short Noticeಕ್ಲಿಕ್/Click
ಅಧಿಸೂಚನೆ/Notification (ಶಿವಮೊಗ್ಗ)Click/ಕ್ಲಿಕ್
ಅಧಿಸೂಚನೆ/Notification (ಬೆಳಗಾವಿ, ಧಾರವಾಡ)Click/ಕ್ಲಿಕ್
ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಕೆ (Apply) ಕ್ಲಿಕ್/Click
10th pass jobs 
Apply now
12th pass jobs 
Apply now

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Forest Department Karnataka Recruitment 2023

People also ask:

  • How can I join forest department?
  • What is the salary for forest guard in Karnataka 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment