10th pass Latest Govt Jobs in Karnataka 2023: 10th ಪಾಸ್ ಜಿಲ್ಲಾ ನ್ಯಾಯಾಲಯ ಹುದ್ದೆಗಳು

10th pass Latest Govt Jobs in Karnataka 2023 Details:

10th pass Latest Govt Jobs in Karnataka 2023: ಉದ್ಯೋಗ ಹುಡುಕುತ್ತಿರುವ ರಾಜ್ಯದ ಎಲ್ಲಾ ಅಭ್ಯರ್ಥಿಗಳಿಗೆ ನಮಸ್ಕಾರ. 2023ರಲ್ಲಿ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾ ನ್ಯಾಯಲಯ(District Court) ಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕಟಣೆ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅದೇ ಸರಧಿಯಲ್ಲಿ ಇದೀಗ ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಯ ನೇಮಕಾತಿಯ ಅರ್ಜಿಯನ್ನು ಪ್ರಕಟಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳಾದ ಹುದ್ದೆಯ ಹೆಸರು, ವಿದ್ಯಾರ್ಹತೆ , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

10th pass Latest Govt Jobs in Karnataka 2023: 10th ಪಾಸ್ ಜಿಲ್ಲಾ ನ್ಯಾಯಾಲಯ ಹುದ್ದೆಗಳು

ಹಾಸನ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಲಯವು ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ಜವಾನ & ಆದೇಶ ಜಾರಿಕರು ಹುದ್ದೆಗಳು ಖಾಲಿ ಇದೆ. ಎಲ್ಲಾ 10ನೇ ತರಗತಿ ಪಾಸ್ ಆದವರಿಗೆ ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು: 10th pass Latest Govt Jobs in Karnataka 2023

ಇಲಾಖೆಹಾಸನ ಜಿಲ್ಲೆ ನ್ಯಾಯಾಲಯ
ಒಟ್ಟು ಹುದ್ದೆಒಟ್ಟು 43 ಹುದ್ದೆಗಳು
ಹುದ್ದೆಯ ಸ್ಥಳಹಾಸನ ಜಿಲ್ಲೆ – ಕರ್ನಾಟಕ

ಹುದ್ದೆಯ ಹೆಸರು & ಸಂಖ್ಯೆ:

  • ಜವಾನ /ಪಿಯೊನ್ – 32 ಹುದ್ದೆಗಳು
  • ಆದೇಶ ಜಾರಿಕಾರರು11 ಹುದ್ದೆಗಳು

ಹುದ್ದೆಯ ವೇತನ:

ಜವಾನ /ಪಿಯೊನ್ರೂ. 17,000 – 28,950/-
ಆದೇಶ ಜಾರಿಕಾರರುರೂ. 19,950 – 37,950/-

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2023 ಕರ್ನಾಟಕ..

ವಯೋಮಿತಿ ವಿವರ:
ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಆಯಾ ವರ್ಗದ ಗರಿಷ್ಠ ವಯೋಮಿತಿ ಕೆಳಗಿನಂತಿವೆ,

ವಯೋಮಿತಿ ಸಡಿಲಿಕೆ ವಿವರ:

ಸಾಮಾನ್ಯ ವರ್ಗ35 ವರ್ಷ
ಒಬಿಸಿ (OBC) ವರ್ಗ38 ವರ್ಷ
SC/ST/ಪ್ರವರ್ಗ140 ವರ್ಷ

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ಜವಾನ/ಪಿಯೋನ್ – ಅಭ್ಯರ್ಥಿಯು SSLC/10th ವಿದ್ಯಾರ್ಹತೆಯಲ್ಲಿ ಪಾಸ್ ಆಗಿರಬೇಕು ಹಾಗೂ ಕನ್ನಡ ಭಾಷೆಯನ್ನು ಓದಲು & ಬರೆಯಲು ತಿಳಿದಿರಬೇಕು.
  • ಆದೇಶ ಜಾರಿಕಾರರು – ಈ ಹುದ್ದೆಗೆ SSLC (ಎಸೆಸೆಲ್ಸಿ) ವಿದ್ಯಾರ್ಹತೆ ಹೊಂದಿರಬೇಕು. ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಆಯ್ಕೆ ವಿಧಾನ:
ಕರ್ನಾಟಕ ಅಧೀನ ನ್ಯಾಯಾಲಯಗಳು ನೇಮಕಾತಿ ನಿಯಮ ಮತ್ತು ತಿದ್ದುಪಡಿ ನಿಯಮಗಳ ಪ್ರಕಾರ ಅಭ್ಯರ್ಥಿಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ಅಭ್ಯರ್ಥಿಯ ಪ್ರಾವಿಣ್ಯತೆ ಮತ್ತು ಅಭ್ಯರ್ಥಿಯ ಸಾಮಾನ್ಯ ಜ್ಞಾನದ ಬಗ್ಗೆ ಸಂದರ್ಶನ ನಡೆಸಲಾಗುವುದು. ಆ ಬಳಿಕ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳ ಆಧಾರದ ಮೇಲೆ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೂ ಅನುಗುಣವಾಗಿ ಸಂದರ್ಕಶನಕ್ಕೆ ಕರೆದು ಮತ್ತು ಆ ಸಂದರ್ಶನದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು

KMF ನೇಮಕಾತಿ- ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ 2023 ಕ್ಲಿಕ್

ಅರ್ಜಿ ಸಲ್ಲಿಕೆ ವಿಧಾನ: 10th pass Latest Govt Jobs in Karnataka 2023

  • ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಪೂರ್ತಿಯಾಗಿ ಓದಿಕೊಳ್ಳಿರಿ.
  • ಆ ಬಳಿಕ ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ಹಾಸನ ಜಿಲ್ಲಾ ನ್ಯಾಯಾಲಯದ ವೆಬ್ಸೈಟ್ ಪೇಜ್ ಅನ್ನುತೆರೆದುಕೊಳ್ಳಿರಿ.
  • ಬಳಿಕ ಅಲ್ಲಿ ಸಂಬಂಧಿಸಿದ ನೇಮಕಾತಿಯ ‘Online Application’ ಅನ್ನು ತೆರೆದುಕೊಂಡು, ಇಮೇಲ್ & ಮೋಬೈಲ್ ಸಂಖ್ಯೆ ನಮೂದಿಸುವುದರ ಜೊತೆಗೆ ಇತರೆ ಮಾಹಿತಿಗಳನ್ನು ಭರ್ತಿ ಮಾಡಬೇಕು. ಬಳಿಕ ಅರ್ಜಿಯನ್ನು Submit ಮಾಡಿರಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಶುಲ್ಕ:

ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ/ಪ್ರವರ್ಗ1/ಅಂಗವಿಕಲರಿಗೆಶುಲ್ಕ ಇಲ್ಲ
ಉಳಿದ ವರ್ಗಕ್ಕೆರೂ. 200/-
ಶುಲ್ಕ ಪಾವತಿ ವಿಧಾನಚಲನ್ ಮೂಲಕ ಪಾವತಿ ಅಥವಾ
ಆನ್ಲೈನ್/ನೆಟ್ ಬ್ಯಾಂಕಿಂಗ್/ಕ್ರೆಡಿಟ್- ಡೆಬಿಟ್ ಕಾರ್ಡ್

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (10th pass Latest Govt Jobs in Karnataka 2023)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ03/10/2023 ರಾತ್ರಿ 11:59ರವರೆಗೆ
ಚಲನ್ ಮೂಲಕ ಶುಲ್ಕ ಪಾವತಿ ಕೊನೆಯ ದಿನಾಂಕ05/10/2023
ಅಧಿಸೂಚನೆ/Notification (ಜವಾನ)ಕ್ಲಿಕ್/Click
ಅಧಿಸೂಚನೆ/Notification (ಆದೇಶ ಜಾರಿಕಾರ)ಕ್ಲಿಕ್/Click
ಆನ್ಲೈನ್ ಅರ್ಜಿ/Apply (ಜವಾನ)ಕ್ಲಿಕ್/Click
ಆನ್ಲೈನ್ ಅರ್ಜಿ/Apply (ಆದೇಶ ಜಾರೀಕಾರ)ಕ್ಲಿಕ್Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

10th pass Latest Govt Jobs in Karnataka 2023

10th pass Latest Govt Jobs in Karnataka 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment