ರೈಲ್ವೆ ಅಪ್ರೆಂಟಿಸ್ ಹುದ್ದೆಗಳು 2023:Karnataka Railway Jobs 2023 Online Application

Karnataka Railway Jobs 2023 Notification Details in Kannada:

Karnataka Railway Jobs 2023: ಸೌತ್ ವೆಸ್ಟರ್ನ್ ರೈಲ್ವೇ ಕರ್ನಾಟಕ ವಿಭಾಗದಲ್ಲಿನ ಹುಬ್ಬಳ್ಳಿ, ಮೈಸೂರು, ಬೆಂಗಳೂರು ಡಿವಿಷನ್ ಗಳಲ್ಲಿ ಖಾಲಿ ಇರುವ 900ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೆ ಅಪ್ರೆಂಟಿಸ್ ಹುದ್ದೆಗಳು 2023:Karnataka Railway Jobs 2023 Online Application

ಸೌತ್ ವೆಸ್ಟರ್ನ್ ರೈಲ್ವೆ ವಿಭಾಗವು RRC (ರೈಲ್ವೇ ನೇಮಕಾತಿ ಸೆಲ್) ಅಡಿಯಲ್ಲಿ ಕರ್ನಾಟಕದಲ್ಲಿನ ಹಲವು ರೈಲ್ವೇ ಡಿವಿಷನ್ ಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಎಲ್ಲಾ ಅರ್ಹ ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿಯ ವಿವರಗಳು: Southern Railway Recruitment 2023

ನೇಮಕಾತಿ ಇಲಾಖೆ ಹೆಸರುಸೌತ್ ವೆಸ್ಟರ್ನ್ ರೈಲ್ವೇ (RRC)
ಒಟ್ಟು ಹುದ್ದೆಗಳು940
ಉದ್ಯೋಗ ಸ್ಥಳಕರ್ನಾಟಕ

ಹುದ್ದೆಯ ವಿವರ :
ಸುಮಾರು 900ಕ್ಕೂ ಅಧಿಕ ಟ್ರೇಡ್ ಹುದ್ದೆಗಳು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿ ಖಾಲಿ ಇದ್ದು, ಆಯಾ ಡಿವಿಷನ್ ಗಳಲ್ಲಿನ ಟ್ರೇಡ್ ಹುದ್ದೆಯ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

ಹುದ್ದೆಯ ಡಿವಿಷನ್/ಸ್ಥಳದ ಹೆಸರು :

ಡಿವಿಷನ್ ಹೆಸರುಹುದ್ದೆಯ ಸಂಖ್ಯೆ
ಹುಬ್ಬಳ್ಳಿ ಡಿವಿಷನ್ 237
ಬೆಂಗಳೂರು ಡಿವಿಷನ್230
ಗ್ಯಾರೇಜ್ ರಿಪೇರ್ ವರ್ಕ್ ಶಾಪ್ ಹುಬ್ಬಳ್ಳಿ217
ಮೈಸೂರು ಡಿವಿಷನ್177
ಸೆಂಟ್ರಲ್ ವರ್ಕ್ ಶಾಪ್ ಮೈಸೂರು43
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ಹುದ್ದೆಯ ಅವಧಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಅವಧಿಯವರೆಗೂ ತರಭೇತಿಯನ್ನು ನೀಡಲಾಗುವುದು.

ವಯೋಮಿತಿ ವಿವರ:
ಅಭ್ಯರ್ಥಿಗಳು ಕನಿಷ್ಠ 15 ವರ್ಷ ವಯಸ್ಸನ್ನು ತುಂಬಿರಬೇಕು ಮತ್ತು ಗರಿಷ್ಠ 24 ವರ್ಷ ವಯಸ್ಸನ್ನು ದಾಟಿರಬಾರದು. ಆಯಾ ವರ್ಗದ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆ ವಿವರ ಈ ಕೆಳಗಿನಂತಿವೆ.

ವರ್ಗಸಡಿಲಿಕೆ
ಪ್ರವರ್ಗ 2A, 2B, 3A, 3B03 ವರ್ಷ
SC/ST/ಪ್ರವರ್ಗ105 ವರ್ಷ
PWD ಅಂಗವಿಕಲ 10 ವರ್ಷ

IBPS Bank jobs 2023|4000ಕ್ಕೂ ಹೆಚ್ಚು ಕ್ಲರ್ಕ್ ಹುದ್ದೆಗಳು 2023..ಅರ್ಜಿ ಸಲ್ಲಿಸಿ

ಶೈಕ್ಷಣಿಕ ವಿವರ: (Karnataka Railway Jobs 2023):

  • ಅಭ್ಯರ್ಥಿಯು ಕನಿಷ್ಠ 50% ಅಂಕಗಳೊಂದಿಗೆ 10th(ಎಸೆಸೆಲ್ಸಿ) ಅಥವಾ12th(ಪಿಯುಸಿ) ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು.
  • ಆಯಾ ಟ್ರೇಡ್ ಗಳಲ್ಲಿ ಐಟಿಐ (ITI) ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:
ಕರ್ನಾಟಕ- ಹುಬ್ಬಳ್ಳಿ ರೈಲ್ವೇ & ಇತರೆ ಡಿವಿಷನ್ ಗಳ ನೇಮಕಾತಿಯನ್ನು ಮೆರಿಟ್ ಆಧಾರದ ಮೇಲೆ (ಎಸೆಸೆಲ್ಸಿ & ಐಟಿಐ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ) ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ : Karnataka Railway Jobs 2023

  • ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ಬಳಿಕ, ಕರ್ನಾಟಕ ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಕೆಳಗಡೆ ನೀಡಲಾಗಿದೆ.
  • ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ , ಕೇಳಲಾಗಿರುವ ದಾಖಲೆಗಳ ವಿವರಗಳನ್ನು ಭರ್ತಿ ಮಾಡಿ , ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವ ವೇಳೆ ಅಪ್ಲೋಡ್ ಮಾಡಬೇಕಾಗಿರುವ ದಾಖಲೆಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
  • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ರಾಷ್ಟ್ರೀಯ ಅರೋಗ್ಯ ಅಭಿಯಾನ ನೇಮಕಾತಿ 2023|NHM Recruitment 2023

ಅರ್ಜಿ ಶುಲ್ಕ ವಿವರಗಳು:

  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಅಂಗವಿಕಲ(PWD), ಮಹಿಳಾ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳು ರೂ. 100/- ಅರ್ಜಿ ಶುಲ್ಕವನ್ನು ಪಾವತಿಸಬೇಕು.
  • ಅರ್ಜಿ ಶುಲ್ಕವನ್ನು ಆನ್ಲೈನ್ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ದಿನಾಂಕ:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 03/07/2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02/08/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Karnataka Railway Jobs 2023|Railway Jobs in Karnataka 10th pass

Karnataka Railway Jobs 2023

People also ask

  • Is there any railway vacancy in Karnataka 2023?
  • What is the age limit for railway vacancy 2023?
  • What is the last date for railway recruitment 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment