Karnataka Panchayat Jobs 2023: ಕರ್ನಾಟಕ ಪಂಚಾಯಿತಿ ಹುದ್ದೆಗಳು 2023

Karnataka Panchayat Jobs 2023 Details:

Karnataka Panchayat Jobs 2023: ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಇಲಾಖೆಯು ಬಾಗಲಕೋಟೆ ಜಿಲ್ಲೆಯಲ್ಲಿರುವಂತಹ ಹಲವು ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ.. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಕರ್ನಾಟಕ ಪಂಚಾಯಿತಿ ಹುದ್ದೆಗಳು 2023:Karnataka Panchayat Jobs 2023

ಕರ್ನಾಟಕ ರಾಜ್ಯದಲ್ಲಿನ ಪಂಚಾಯಿತಿಗಳಲ್ಲಿ ಹುದ್ದೆಗಳನ್ನು ಮಾಡಲು ಇಚ್ಚಿಸುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಜಿಲ್ಲಾ ಪಂಚಾಯತಿ ಹುದ್ದೆಗಳ ವಿವರ:

ತಾಲೂಕು ಎಂಐಎಸ್ ಸಂಯೋಜಕರು01 ಹುದ್ದೆ
ರೇಷ್ಮೆ ತಾಂತ್ರಿಕ ಸಹಾಯಕರು01 ಹುದ್ದೆ
ತೋಟಗಾರಿಕೆ ತಾಂತ್ರಿಕ ಸಹಾಯಕರು07 ಹುದ್ದೆ
ಅರಣ್ಯ ತಾಂತ್ರಿಕ ಸಹಾಯಕರು04 ಹುದ್ದೆ
ಸಿವಿಲ್ ತಾಂತ್ರಿಕ ಸಹಾಯಕರು01 ಹುದ್ದೆ

ಗ್ರಾಮ ಪಂಚಾಯತಿ ಹುದ್ದೆಗಳ ವಿವರ:

ಗ್ರಾಮ ಪಂಚಾಯಿತಿ ಗ್ರಂಥಾಲಯ & ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು23 ಹುದ್ದೆ

ನೇಮಕಾತಿ ವಿವರಗಳು: Karnataka Panchayat Jobs 2023

ಇಲಾಖೆಗ್ರಾಮ & ಜಿಲ್ಲಾ ಪಂಚಾಯತ್
ಒಟ್ಟು ಹುದ್ದೆಗ್ರಾಮ ಪಂಚಾಯಿತಿ – 23 ಹುದ್ದೆ & ಜಿಲ್ಲಾ ಪಂಚಾಯತ್ 14 ಹುದ್ದೆಗಳು
ಹುದ್ದೆಯ ಸ್ಥಳಬಾಗಲಕೋಟೆ ಜಿಲ್ಲೆ(ಕರ್ನಾಟಕ)

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2023 ಕರ್ನಾಟಕ..

ವೇತನದ ವಿವರ: ವೇತನದ ವಿವರಗಳ ಬಗ್ಗೆ ಮಾಹಿತಿಯನ್ನು ಇಲಾಖೆ ಬಿಡುಗಡೆ ಮಾಡಿರುವ ಅಧಿಸೂಚನೆಯನ್ನು ತೆರೆದು ಓದಿರಿ.

ವಯೋಮಿತಿ ವಿವರ:
ಗ್ರಾಮ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಇಲಾಖೆ ನಿಗದಿಪಡಿಸಿರುವ ದಿನಾಂಕ 19/10/23 ಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸು ಪೂರ್ತಿಯಾಗಿರಬೇಕು. ಹಾಗೂ ಆಯಾ ವರ್ಗದ ಗರಿಷ್ಠ ವಯೋಮಿತಿ ವಿವರ ಈ ಕೆಳಗಿನಂತಿದೆ,

  • ಸಾಮಾನ್ಯ ವರ್ಗ – ಗರಿಷ್ಠ 35 ವರ್ಷ.
  • 2ಎ, 2ಬಿ, 3ಎ, 3ಬಿ (ಒಬಿಸಿ) – 38 ವರ್ಷ
  • SC/ST/ಪ್ರವರ್ಗ -1 – 40 ವರ್ಷ

ಹುದ್ದೆಯ ಆಯ್ಕೆ ವಿಧಾನ:
ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಆಕ್ಷೇಪಣೆ ಪ್ರಕ್ರಿಯ ನಂತರ ಮೆರಿಟ್ ಪಟ್ಟಿಯನ್ನು ಅವಶ್ಯವಿರುವ ಹುದ್ದೆಗನುಗುಣವಾಗಿ ಅನುಪಾತ 1:3ರಂತೆ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುವುದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ತಾಲೂಕು ಎಂಐಎಸ್ ಸಂಯೋಜಕರು – ಬಿಸಿಎ/ ಎಂಸಿಎ/ ಬಿಇ ಕಂಪ್ಯೂಟರ್ ಸೈನ್ಸ್, ಗ್ರಾಜುಯೇಷನ್ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಇತರೆ ಯಾವುದೇ ಸಂಬಂಧಿತ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವವನ್ನು ಅಭ್ಯರ್ಥಿಯು ಮಾಡಿರಬೇಕು.
  • ರೇಷ್ಮೆ ತಾಂತ್ರಿಕ ಸಹಾಯಕರು – ಬಿ.ಎಸ್ಸಿ/ ಎಂ.ಎಸ್ಸಿ (Sericulture) ಪದವಿ ವಿದ್ಯಾರ್ಹತೆ ಹಾಗೂ ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.
  • ತೋಟಗಾರಿಕೆ ತಾಂತ್ರಿಕ ಸಹಾಯಕರು – ಬಿ.ಎಸ್ಸಿ/ ಎಂ.ಎಸ್ಸಿ (Horticulture) ಪದವಿ ವಿದ್ಯಾರ್ಹತೆ ಹಾಗೂ ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಅರಣ್ಯ ತಾಂತ್ರಿಕ ಸಹಾಯಕರು – ಬಿ.ಎಸ್ಸಿ/ ಎಂ.ಎಸ್ಸಿ (Forestry) ಪದವಿ ವಿದ್ಯಾರ್ಹತೆ ಹಾಗೂ ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಸಿವಿಲ್ ತಾಂತ್ರಿಕ ಸಹಾಯಕರು – ಬಿಇ ಇಂಜಿನಿಯರಿಂಗ್/ ಎಂ. ಟೆಕ್ (Civil) ಇಂಜಿನಿಯರಿಂಗ್ ವಿದ್ಯಾರ್ಹತೆ ಹಾಗೂ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಗ್ರಾಮ ಪಂಚಾಯಿತಿ ಗ್ರಂಥಾಲಯ & ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು – ಈ ಗ್ರಾಮ ಪಂಚಾಯಿತಿ ಹುದ್ದೆಗೆ ಅಭ್ಯರ್ಥಿಯು ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನ ಪ್ರಮಾಣ ಪತ್ರ ಪಡೆದಿರಬೇಕು ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ಅನ್ನು ಮಾಡಿರಬೇಕು

ಅರ್ಜಿ ಸಲ್ಲಿಕೆ ವಿಧಾನ: Karnataka Panchayat Jobs 2023

  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ಎಲ್ಲಾ ಆಸಕ್ತ ಅಭ್ಯರ್ಥಿಗಳು, ಕೆಳಗೆ “ಅರ್ಜಿ ಸಲ್ಲಿಕೆ (Apply)” ಎಂದು ನೀಡಿರುತ್ತದೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ, ಬಾಗಲಕೋಟೆ ಜಿಲ್ಲೆಯ ಅಧಿಕೃತ ವೆಬ್ಸೈಟ್ ಅನ್ನು ತೆರೆಯಿರಿ.
  • ಬಳಿಕ ಆ ಪೇಜ್ ನಲ್ಲಿ ಸಂಬಂಧಿಸಿದ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯನ್ನು ತೆರೆದು, ಎಲ್ಲಾ ವಿವರಗಳನ್ನು ಆನ್ಲೈನ ಅಪ್ಲಿಕೇಶನ್ ನಲ್ಲಿ ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿರಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಕಿರು ಪ್ರಕಟಣೆ ಮತ್ತು ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಜಿಲ್ಲಾ ಪಂಚಾಯತ್ ಅರ್ಜಿ ಶುಲ್ಕ:
ಜಿಲ್ಲಾ ಪಂಚಾಯತಿ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಗ್ರಾಮ ಪಂಚಾಯತ್ ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ – ರೂ. 500/-
  • 2ಎ, 2ಬಿ, 3ಎ, 3ಬಿ (ಒಬಿಸಿ) – ರೂ. 300/-
  • SC/ST/ಪ್ರವರ್ಗ -1/ ಮಾಜಿ ಸೈನಿಕ – ರೂ 200/-
  • ಅಂಗವಿಕಲ ಅಭ್ಯರ್ಥಿಗಳಿಗೆ – 100/-

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Karnataka Panchayat Jobs 2023)

ಅರ್ಜಿ ಸಲ್ಲಿಕೆ & ಶುಲ್ಕ ಪಾವತಿ ಕೊನೆಯ ದಿನಾಂಕ 19/10/2023
ಗ್ರಾಮ ಅಧಿಸೂಚನೆ/Notificationಕ್ಲಿಕ್/Click
ಜಿಲ್ಲಾ ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Applyಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

Karnataka Panchayat Jobs 2023

Karnataka Panchayat Jobs 2023: ಕರ್ನಾಟಕ ಪಂಚಾಯಿತಿ ಹುದ್ದೆಗಳು 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment