ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೇಮಕಾತಿ:BEML Recruitment 2023 Karnataka

BEML Recruitment 2023 Karnataka Details:

BEML Recruitment 2023 Karnataka: “ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML” ಇಂಜಿನಿಯರಿಂಗ್ ಕಂಪನಿಯು ಭಾರತದ ಪ್ರಸಿದ್ಧ ಸರ್ಕಾರಿ ಕಂಪನಿಗಳಲ್ಲಿ ಒಂದಾಗಿದ್ದು, ಇಲ್ಲಿ ಖಾಲಿ ಇರುವಂತಹ ಹಲವು ಟ್ರೈನಿ ಹುದ್ದೆಗಳ ಭರ್ತಿಗೆ ಭಾರತದ ಎಲ್ಲಾ ರಾಜ್ಯದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೇಮಕಾತಿ:BEML Recruitment 2023 Karnataka

ಕರ್ನಾಟಕ ಮತ್ತು ಇತರ ರಾಜ್ಯದ ಅಭ್ಯರ್ಥಿಗಳು ಉತ್ತಮ ವೇತನದೊಂದಿಗೆ ಫ್ರೆಶರ್ ಆಗಿ ಉದ್ಯೋಗವನ್ನು ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು ಕೆಳಗಿನಂತಿವೆ:

ಐಟಿಐ ಟ್ರೈನಿ ಮಶೀನಿಸ್ಟ್16 ಹುದ್ದೆರೂ.16900-60650/-
ಐಟಿಐ ಟ್ರೈನಿ ಟರ್ನರ್16 ಹುದ್ದೆರೂ.16900-60650/-
ಸ್ಟಾಫ್ ನರ್ಸ್01 ಹುದ್ದೆರೂ. 18780-67390/-
ಡಿಪ್ಲೋಮಾ ಟ್ರೈನೀ ಮೆಕ್ಯಾನಿಕಲ್52 ಹುದ್ದೆರೂ. 23910-85570/-
ಡಿಪ್ಲೋಮಾ ಟ್ರೈನೀ ಸಿವಿಲ್07 ಹುದ್ದೆರೂ. 23910-85570/-
ಡಿಪ್ಲೋಮಾ ಟ್ರೈನೀ ಎಲೆಕ್ಟ್ರಿಕಲ್27 ಹುದ್ದೆರೂ. 23910-85570/-

ನೇಮಕಾತಿ ವಿವರಗಳು: BEML Recruitment 2023 Karnataka

ಇಲಾಖೆಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್
ಒಟ್ಟು ಹುದ್ದೆ119 ಹುದ್ದೆಗಳು
ಹುದ್ದೆಯ ಸ್ಥಳಕರ್ನಾಟಕ

ಕರ್ನಾಟಕ ಗ್ರಾಮ ಮತ್ತು ಜಿಲ್ಲಾ ಪಂಚಾಯತಿ ಹುದ್ದೆಗಳು 2023..ಕ್ಲಿಕ್

ವಯೋಮಿತಿ ವಿವರ: ಆಯಾ ಹುದ್ದೆಗಳ ವಯಸ್ಸಿನ ಮಿತಿಯ ವಿವರ ಈ ಕೆಳಗಿನಂತಿವೆ,

ಡಿಪ್ಲೋಮಾ ಟ್ರೈನಿ & ಐಟಿಐ ಟ್ರೈನಿ ಹುದ್ದೆಗಳಿಗೆ:
ಸಾಮಾನ್ಯ ವರ್ಗ – ಗರಿಷ್ಠ 29 ವರ್ಷ
ಒಬಿಸಿ ವರ್ಗ – ಗರಿಷ್ಠ 32 ವರ್ಷ
SC/ST ವರ್ಗ – ಗರಿಷ್ಠ 34 ವರ್ಷ

ಸ್ಟಾಫ್ ನರ್ಸ್ ಹುದ್ದೆಗಳಿಗೆ:
ಸಾಮಾನ್ಯ ವರ್ಗ – ಗರಿಷ್ಠ 30 ವರ್ಷ
ಒಬಿಸಿ ವರ್ಗ – ಗರಿಷ್ಠ 33 ವರ್ಷ
SC/ST ವರ್ಗ – ಗರಿಷ್ಠ 35 ವರ್ಷ

ಹುದ್ದೆಯ ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಹುದ್ದೆಗೆ ಆಯ್ಕೆ ಮಾಡಲಾಗುವುದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ಐಟಿಐ ಟ್ರೈನಿ ಮಶಿನಿಸ್ಟ್ – ಈ ಮಷೀನಿಸ್ಟ್ ಹುದ್ದೆಗೆ ಐಟಿಐ ಮಿಷಿನಿಸ್ಟಿನಲ್ಲಿ ಫಸ್ಟ್ ಕ್ಲಾಸ್ ಅಂಕಗಳೊಂದಿಗೆ ಪಾಸಾಗಿರಬೇಕು. ಜೊತೆಗೆ ನ್ಯಾಷನಲ್ ಅಪ್ರೆಂಟಿಸ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.
  • ಐಟಿಐ ಟ್ರೈನಿ ಟರ್ನರ್ – ಈ ಟರ್ನರ್ ಹುದ್ದೆಗೆ ಐಟಿಐ ಟರ್ನರ್ ನಲ್ಲಿ ಫಸ್ಟ್ ಕ್ಲಾಸ್ ಅಂಕಗಳೊಂದಿಗೆ ಪಾಸಾಗಿರಬೇಕು. ಜೊತೆಗೆ ನ್ಯಾಷನಲ್ ಅಪ್ರೆಂಟಿಸ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.
  • ಸ್ಟಾಫ್ ನರ್ಸ್. – ಬಿಎಸ್ಸಿ/B.Sc (ನರ್ಸಿಂಗ್) ಅಥವಾ ಎಸ್.ಎಸ್.ಎಲ್.ಸಿ ಯೊಂದಿಗೆ ಕನಿಷ್ಠ 60% ಶೇಕಡ ಅಂಕಗಳೊಂದಿಗೆ ಮೂರು ವರ್ಷದ ಡಿಪ್ಲೋಮಾ ಇನ್ “Nursing & Midwifery” ವಿದ್ಯಾರ್ಹತೆ ಹೊಂದಿರಬೇಕು.
  • ಡಿಪ್ಲೋಮಾ ಟ್ರೈನಿ ಮೆಕ್ಯಾನಿಕಲ್ – ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು.
  • ಡಿಪ್ಲೋಮಾ ಟ್ರೈನಿ ಸಿವಿಲ್ – ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು.
  • ಡಿಪ್ಲೋಮಾ ಟ್ರೈನಿ ಎಲೆಕ್ಟ್ರಿಕಲ್- ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2023 ಕರ್ನಾಟಕ..

ಅರ್ಜಿ ಸಲ್ಲಿಕೆ ವಿಧಾನ: BEML Recruitment 2023 Karnataka

  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ಎಲ್ಲಾ ಆಸಕ್ತ ಅಭ್ಯರ್ಥಿಗಳು, ಕೆಳಗೆ “ಅರ್ಜಿ ಸಲ್ಲಿಕೆ (Apply)” ಎಂದು ನೀಡಿರುತ್ತದೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ, “ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML” ವೆಬ್ಸೈಟ್ ಅನ್ನು ತೆರೆಯಿರಿ.
  • ಬಳಿಕ ಆ ಪೇಜ್ ನಲ್ಲಿ ಸಂಬಂಧಿಸಿದ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯನ್ನು ತೆರೆದು, ಎಲ್ಲಾ ವಿವರಗಳನ್ನು ಆನ್ಲೈನ ಅಪ್ಲಿಕೇಶನ್ ನಲ್ಲಿ ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿರಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಕಿರು ಪ್ರಕಟಣೆ ಮತ್ತು ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ, EWS ಅಭ್ಯರ್ಥಿಗಳಿಗೆ ರೂ. 200/- ಶುಲ್ಕವನ್ನು ಪಾವತಸಬೇಕಾಗುತ್ತದೆ. ಇತರೆ ವರ್ಗಗಳಾದ SC,ST,PWD ಅಭ್ಯರ್ಥಿಗಳಿಗೆ ಶುಲ್ಕ ಪಾವತಿ ಇರುವುದಿಲ್ಲ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (BEML Recruitment 2023 Karnataka)

ಅರ್ಜಿ ಸಲ್ಲಿಕೆ ಪ್ರಾರಂಭ ಕೊನೆಯ ದಿನಾಂಕ 29/09/2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ18/10/2023
ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Applyಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

BEML Recruitment 2023 Karnataka

BEML Recruitment 2023 Karnataka

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment