ಕರ್ನಾಟಕ ಹೊಸ ಸರ್ಕಾರಿ ಹುದ್ದೆಗಳ ಪ್ರಕಟನೆ 2024:Karnataka Govt jobs 2024 Notification

Karnataka Govt jobs 2024 Notification ನೇಮಕಾತಿ ವಿವರ:

Karnataka Govt jobs 2024 Notification: ಕರ್ನಾಟಕ ರಾಜ್ಯದಲ್ಲಿನ ಹಲವು ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಮಿಕ್ಕುಳಿದ ವೃಂದ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ವೃಂದಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರನಾಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ ದಿನಾಂಕ 10/01/2024ರಂದು ಕಿರು ಅಧಿಸೂಚನೆ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಭಾರತೀಯ ಏರ್ ಫೋರ್ಸ್ ಅಗ್ನಿವೀರ್ ನೇಮಕಾತಿ 2024..ಅರ್ಜಿ ಸಲ್ಲಿ

ಹುದ್ದೆಗಳ ವಿವರ:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಸಂಖ್ಯೆ
ನಿರ್ವಾಹಕ2500 ಹುದ್ದೆ
ಸ್ಟಾಫ್ ನರ್ಸ್01 ಹುದ್ದೆ
ಸಹಾಯಕ ಲೆಕ್ಕಿಗ 01 ಹುದ್ದೆ
ಫಾರ್ಮಸಿಸ್ಟ್01 ಹುದ್ದೆ
ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿಸಂಖ್ಯೆ
ಸಹಾಯಕ ಇಂಜಿನಿಯರ್ (ಸಿವಿಲ್)50 ಹುದ್ದೆ
ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್ ಸಿ)14 ಹುದ್ದೆ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯಸಂಖ್ಯೆ
ಜೂನಿಯರ್ ಪ್ರೋಗ್ರಾಮರ್05 ಹುದ್ದೆ
ಸಹಾಯಕ ಗ್ರಂಥಪಾಲಕ01 ಹುದ್ದೆ
ಸಹಾಯಕ ಇಂಜಿನಿಯರ್01 ಹುದ್ದೆ
ಸಹಾಯಕ12 ಹುದ್ದೆ
ಕಿರಿಯ ಸಹಾಯಕ25 ಹುದ್ದೆ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಸಂಖ್ಯೆ
ಸಹಾಯಕ ಲೆಕ್ಕಾಧಿಕಾರಿ03 ಹುದ್ದೆ
ಸಹಾಯಕ ಆಡಳಿತಾಧಿಕಾರಿ 02 ಹುದ್ದೆ
ಸಹಾಯಕ ಉಗ್ರಣಾಧಿಕಾರಿ02 ಹುದ್ದೆ
ಸಹಾಯಕ ಅಂಕಿಸಂಖ್ಯಾಧಿಕಾರಿ01 ಹುದ್ದೆ
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಧಿಕಾರಿ07 ಹುದ್ದೆ
ಸಹಾಯಕ ಕಾನೂನು ಅಧಿಕಾರಿ07 ಹುದ್ದೆ
ಸಹಾಯಕ ಅಭಿಯಂತರು (ಕಾಮಗಾರಿ)01 ಹುದ್ದೆ
Karnataka Govt jobs 2024 Notification
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಸಂಖ್ಯೆ
ಸಹಾಯಕ ತಾಂತ್ರಿಕ ಶಿಲ್ಪಿ11 ಹುದ್ದೆ
ಸಹಾಯಕ ಸಂಚಾರ ವ್ಯವಸ್ಥಾಪಕ11 ಹುದ್ದೆ
ಕಿರಿಯ ಅಭಿಯಂತರರು (ವಿದ್ಯುತ್)08 ಹುದ್ದೆ
ಕಿರಿಯ ಅಭಿಯಂತರರು (ಕಾಮಗಾರಿ)05 ಹುದ್ದೆ
ಸಂಚಾರ ನಿರೀಕ್ಷಕ18 ಹುದ್ದೆ
ಗಣಕ ಮೇಲ್ವಿಚಾರಕ14 ಹುದ್ದೆ
ಚಾರ್ಜ್ ಮಾನ್ 52 ಹುದ್ದೆ
ಸಹಾಯಕ ಸಂಚಾರ ನಿರೀಕ್ಷಕ ದರ್ಜೆ -328 ಹುದ್ದೆ
ಕುಶಲಕರ್ಮಿ ದರ್ಜೆ-380 ಹುದ್ದೆ
ತಾಂತ್ರಿಕ ಸಹಾಯಕ ದರ್ಜೆ -3500 ಹುದ್ದೆ
ಕರ್ನಾಟಕ ಸೋಪ್ಸ್ ಆಂಡ್ ಡಿಟರ್ಜಂಟ್ ಲಿಮಿಟೆಡ್ಸಂಖ್ಯೆ
ಅಧಿಕಾರಿ (ಲೆಕ್ಕಪತ್ರ) (ಮಾರುಕಟ್ಟೆ)06 ಹುದ್ದೆ
ಅಧಿಕಾರಿ (ಲೆಕ್ಕಪತ್ರ)01 ಹುದ್ದೆ
ಕಿರಿಯ ಅಧಿಕಾರಿ ಕ್ಯೂಎಡಿ 02 ಹುದ್ದೆ
ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ)02 ಹುದ್ದೆ
ಕಿರಿಯ ಅಧಿಕಾರಿ (ಸಾಮಗ್ರಿ/ ಉಗ್ರಾಣ ವಿಭಾಗ)02 ಹುದ್ದೆ
ಕಿರಿಯ ಅಧಿಕಾರಿ (ಆರ್ & ಡಿ)01 ಹುದ್ದೆ
ಉಪ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಗ್ರೂಪಿ – ಎ 01 ಹುದ್ದೆ
ಸಹಾಯಕ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಗ್ರೂಪಿ – ಎ01 ಹುದ್ದೆ
ನಿರ್ವಾಹಕರು (ಮಾರುಕಟ್ಟೆ) ಗ್ರೂಪಿ – ಎ01 ಹುದ್ದೆ
ಅಧಿಕಾರಿ (ಮಾರುಕಟ್ಟೆ) ಗ್ರೂಪಿ – ಬಿ 02 ಹುದ್ದೆ
ಕಿರಿಯ ಅಧಿಕಾರಿ (ಮಾರುಕಟ್ಟೆ) ಗ್ರೂಪಿ – ಸಿ 01 ಹುದ್ದೆ
ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪಿ – ಸಿ04 ಹುದ್ದೆ
ಕಿರಿಯ ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪಿ – ಸಿ03 ಹುದ್ದೆ
ಅಸಿಸ್ಟೆಂಟ್ ಆಪರೇಟರ್ (ಅರೆಕುಶಲ) ಗ್ರೂಪ್ ಡಿ 11 ಹುದ್ದೆ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಂಖ್ಯೆ
ನಿರ್ವಾಹಕ 1737 ಹುದ್ದೆ
ಸಹಾಯಕ ಲೆಕ್ಕಿಗ 15 ಹುದ್ದೆ

ನೇಮಕಾತಿ ವಿವರ:

ಇಲಾಖೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಹುದ್ದೆಯ ಸಂಖ್ಯೆ 5151

ಕರ್ನಾಟಕ ಹೊಸ ಸರ್ಕಾರಿ ಹುದ್ದೆಗಳ ಪ್ರಕಟನೆ 2024:Karnataka Govt jobs 2024 Notification

ದಿನಾಂಕ 01/02/2024ರಂದು ಬಿಡುಗಡೆ ಮಾಡಲಾದ ಈ ಪ್ರಕಟಣೆಯು ತಾತ್ಕಲಿಕ ಕಿರು ವಿವರಗಳನ್ನೊಳಗೊಂಡಿದ್ದು, ಈ ಹುದ್ದೆಗಳ ಇತರೆ ವಿವರಗಳನ್ನೊಳಗೊಂಡ ವಿದ್ಯಾರ್ಹತೆ, ವೇತನ, ಅರ್ಜಿ ಸಲ್ಲಿಕೆ ಪ್ರಾರಂಭ ಸೇರಿದಂತೆ ನೇರ ನೇಮಕಾತಿ ಸಂಬಂಧ ವಿವರವಾದ ಅಧಿಸೂಚನೆಯನ್ನು ಶೀಘ್ರದಲ್ಲೆ ಪ್ರಕಟಿಸಲಾಗುತ್ತದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

IOCL -ಭಾರತೀಯ ಆಯಿಲ್ ಕಂಪನಿ ನೇಮಕಾತಿ 2024 | 1600 ಹುದ್ದೆಗಳು ಕ್ಲಿಕ್

ಅರ್ಜಿ ಸಲ್ಲಿಕೆಯ ಬಗ್ಗೆ : Karnataka Govt jobs 2024 Notification

ಮೇಲೆ ತಿಳಸಿದಂತೆ ಸದ್ಯಕ್ಕೆ ಬಿಡುಗಡೆ ಮಾಡಲಾಗಿರುವ ಪ್ರಕಟಣೆಯಲ್ಲಿ ನೇಮಕಾತಿ ಇಲಾಖೆ , ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆಯ ವಿವರಗಳನ್ನು ಹೊರತುಪಡಿಸಿ ಇತರೆ ವಿವರಗಳು ನೀಡಲಾಗಿಲ್ಲ. ಈ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಪ್ರಕಟಣೆಯು ಬಿಡುಗಡೆಯಾದ ಬಳಿಕ, ಇತರೆ ವಿವರಗಳನ್ನು ನೀಡಲಾಗುವುದು.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Karnataka Govt jobs 2024 Notification)

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಅತೀ ಶೀಘ್ರದಲ್ಲೇ
ಅಧಿಸೂಚನೆ/Notification ಕ್ಲಿಕ್/Click
ಅರ್ಜಿ ಸಲ್ಲಿಕೆ/Apply ಕ್ಲಿಕ್/Click (ಅತೀ ಶೀಘ್ರದಲ್ಲೇ)
KEA ಇಲಾಖೆ ವೆಬ್ಸೈಟ್ ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

MRPL Recruitment 2024 Karnataka

Karnataka Govt jobs 2024 Notification

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment