ಡ್ರೈವರ್ ಹುದ್ದೆ ನೇಮಕಾತಿ 2024:Driver Jobs in Karnataka 2024

Driver Jobs in Karnataka 2024 ನೇಮಕಾತಿ ವಿವರ:

Driver Jobs in Karnataka 2024: ‘ಕೃಷಿ ವಿಗ್ಯಾನ್ ಕೇಂದ್ರ’ ಬೆಳಗಾವಿ ಕರ್ನಾಟಕ ಇಲ್ಲಿ ಖಾಲಿ ಇರುವಂತಹ ಚಾಲಕರು/ಡ್ರೈವರ್ ಹುದ್ದೆಯ ಭರ್ತಿಗೆ ಇದೀಗ ನೇಮಕಾತಿ ಅಧಿಸೂಚನೆಯ ಜೊತೆ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಭಾರತೀಯ ಏರ್ ಫೋರ್ಸ್ ಅಗ್ನಿವೀರ್ ನೇಮಕಾತಿ 2024..ಅರ್ಜಿ ಸಲ್ಲಿ

ಹುದ್ದೆಗಳ ವಿವರ:
ಚಾಲಕ/ಡ್ರೈವರ್ – 01 ಹುದ್ದೆ

ವೇತನ:
ಮಾಸಿಕ ರೂ. 5,200 – 20,200/- (ಜೊತೆಗೆ ರೂ.2000/- ಭತ್ಯೆ ) ವರೆಗೂ ವೇತನವಾಗಿ ನೀಡಲಾಗುವುದು.

MRPL ನೇಮಕಾತಿ 2024:MRPL Recruitment 2024 Karnataka

ಕೃಷಿ ವಿಗ್ಯಾನ್ ಕೇಂದ್ರವು ಭಾರತದ ಕೃಷಿ ವಿಸ್ತಾರಣ ಕೇಂದ್ರಗಳಲ್ಲಿ ಒಂದಾಗಿದ್ದು ಇಲ್ಲಿ ಅಗತ್ಯವಿರುವ ಚಾಲಕ ಹುದ್ದೆಗೆ ಈ ನೇಮಕಾತಿಯು ಬಿಡುಗಡೆ ಮಾಡಲಾಗಿದ್ದು, ಈ ನೇಮಕಾತಿಯು ಬೆಳಗಾವಿ ಜಿಲ್ಲೆಯ ಮುದಲ್ಗಿ ತಾಲೂಕಿನಲ್ಲಿ ಬಿಡುಗಡೆ ಮಾಡಲಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಲು ಅರ್ಹರು? & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ನೇಮಕಾತಿ ವಿವರ:

ಇಲಾಖೆ ಕೃಷಿ ವಿಗ್ಯಾನ್ ಕೇಂದ್ರ (ICAR -BIRDS)
ಹುದ್ದೆಯ ಸ್ಥಳ ಬೆಳಗಾವಿ (ಕರ್ನಾಟಕ)

ವಯಸ್ಸಿನ ಮಿತಿಯ ಅರ್ಹತೆ:
ಗರಿಷ್ಠ 30 ವರ್ಷ ವಯಸ್ಸನ್ನು ಮೀರಿರಬಾರದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ: Qualification
ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ವಾಹನ ಚಾಲನೆ ಪರವಾನಗಿ (DL) ಹೊಂದಿರಬೇಕು. (ಒಂದು ವರ್ಷದ ಐಟಿಐ ಸರ್ಟಿಫಿಕೇಟ್ ಹೊಂದಿದ್ದರೆ ಅಥವಾ ಮೋಟಾರ್ ಮೆಕ್ಯಾನಿಕಲ್ ಕೆಲಸದಲ್ಲಿ ಅನುಭವ ಹೊಂದಿದ್ದರೆ ಹೆಚ್ಚಿನ ಆದ್ಯತೆ ನೀಡಲಾಗುವುದು)

ನೇಮಕಾತಿಯ ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆ ನಡೆಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.

IOCL -ಭಾರತೀಯ ಆಯಿಲ್ ಕಂಪನಿ ನೇಮಕಾತಿ 2024 | 1600 ಹುದ್ದೆಗಳು ಕ್ಲಿಕ್

ಅರ್ಜಿ ಶುಲ್ಕ ಪಾವತಿ ವಿಧಾನ :
ಅಭ್ಯರ್ಥಿಗಳು ರಾಷ್ಟ್ರೀಕೃತ ಬ್ಯಾಂಕಿನಿಂದ ಪಡೆದ ರೂ. 500/- ನ ಡಿಡಿ (DD) ಯನ್ನು “BIRDS KVK TUKKANATTI” ಹೆಸರಿಗೆ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು. ಮಹಿಳಾ,SC,ST ಅಭ್ಯರ್ಥಿಗಳು ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಕೆ ವಿಧಾನ: Driver Jobs in Karnataka 2024

  • ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
  • ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಓದಿದ ಬಳಿಕ, ಈ ಹುದ್ದೆಗೆ ಅರ್ಜಿ ಸಲ್ಲಿಸಲು “ಅರ್ಜಿ ಫಾರಂ” ಅನ್ನು ಕೆಳಗಡೆ ಅಧಿಸೂಚನೆಯ ಜೊತೆ ಲಗತ್ತಿಸಲಾಗಿದೆ.
  • ಬಳಿಕ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಜನ್ಮ ದಿನಾಂಕ ವಿರುವ ಯಾವುದೇ ಪುರಾವೆಯೊಂದಿಗೆ ಲಗತ್ತಿಸಿ ಅರ್ಜಿಯನ್ನು ನೀಡಲಾಗಿರುವ ವಿಳಾಸಕ್ಕೆ ಕಳುಹಿಸಿರಿ.
  • ವಿಳಾಸ “ICAR-BIRDS Krishi Vigyan Kendra, Tukkanatti Post, BIRDS campus, Taluk Mudalgi, Belagavi District, Karnataka – 591224
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Driver Jobs in Karnataka 2024)

ಅರ್ಜಿಯ ಕೊನೆಯ ದಿನಾಂಕ15/01/2024
ಅಧಿಸೂಚನೆ & ಅರ್ಜಿ ಫಾರಂ ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

Driver Jobs in Karnataka 2024

Driver Jobs in Karnataka 2024

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment