Table of Contents
Jobs in Airport Authority 2023 Notification: ಇಂಡಿಯನ್ ಏರ್ಪೋರ್ಟ್ಸ್ ಅಥಾರಿಟಿಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಆನ್ಲೈನ್ ಅರ್ಜಿಯನ್ನು ಕರೆದಿದೆ. Railway Recruitment 2023 Group C ನೇಮಕಾತಿಯ ವಿದ್ಯಾರ್ಹತೆ, ವೇತನ, ಉದ್ಯೋಗ ಸ್ಥಳ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವಿವರಗಳನ್ನು ಪೂರ್ತಿಯಾಗಿ ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಅದೇ ರೀತಿ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ InfoKannada ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಭಾರತೀಯ ಏರ್ಪೋಟ್ಸ್ ಅಥಾರಿಟಿ ನೇಮಕಾತಿ: Jobs in Airport Authority 2023 Notification
Jobs in Airport Authority 2023 Notification: ಭಾರತೀಯ ಏರ್ಪೋರ್ಟ್ಸ್ ಗಳಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಅನುಭವ ಹೊಂದಿರುವ ಮತ್ತು ಹೊಂದಿಲ್ಲದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಇದು ಉತ್ತಮ ಅವಕಾಶವಾಗಿದೆ. Get a Job in Airport 2023, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 22/12/2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 21/01/2023
ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: Airport Authority of India Recruitment 2023
- ವ್ಯವಸ್ಥಾಪಕ/ಮ್ಯಾನೇಜರ್ (ಅಧಿಕೃತ ಭಾಷೆ) – 02 ಹುದ್ದೆ
- ಹಿರಿಯ ಸಹಾಯಕ/ಸೀನಿಯರ್ ಅಸಿಸ್ಟೆಂಟ್ (ಅಧಿಕೃತ ಭಾಷೆ) – 02 ಹುದ್ದೆ
- ಜ್ಯೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್) – 356 ಹುದ್ದೆ
- ಜ್ಯೂನಿಯರ್ ಎಕ್ಸಿಕ್ಯೂಟಿವ್ (ಅಧಿಕೃತ ಭಾಷೆ) – 04 ಹುದ್ದೆ
ಹುದ್ದೆಗಳ ಸಂಖ್ಯೆ:
ಒಟ್ಟು 364 ಹುದ್ದೆಗಳು ಖಾಲಿ ಇವೆ.
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
ಹುದ್ದೆಯ ವಯೋಮಿತಿ ವಿವರ: Jobs in Airport Authority 2023 Notification
- ವ್ಯವಸ್ಥಾಪಕ/ಮ್ಯಾನೇಜರ್ (ಅಧಿಕೃತ ಭಾಷೆ) – ದಿನಾಂಕ 21/01/2023ಕ್ಕೆ ಗರಿಷ್ಠ 32 ವರ್ಷ ಮೀರಿರಬಾರದು.
- ಹಿರಿಯ ಸಹಾಯಕ/ಸೀನಿಯರ್ ಅಸಿಸ್ಟೆಂಟ್ (ಅಧಿಕೃತ ಭಾಷೆ) – ದಿನಾಂಕ 21/01/2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು.
- ಜ್ಯೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್) – ದಿನಾಂಕ 21/01/2023ಕ್ಕೆ ಗರಿಷ್ಠ 27 ವರ್ಷ ಮೀರಿರಬಾರದು.
- ಜ್ಯೂನಿಯರ್ ಎಕ್ಸಿಕ್ಯೂಟಿವ್ (ಅಧಿಕೃತ ಭಾಷೆ) – ದಿನಾಂಕ 21/01/2023ಕ್ಕೆ ಗರಿಷ್ಠ 27 ವರ್ಷ ಮೀರಿರಬಾರದು.
ವೇತನದ ವಿವರಗಳು:
ವ್ಯವಸ್ಥಾಪಕ/ಮ್ಯಾನೇಜರ್ | ಮಾಸಿಕ ರೂ. 60,000 – 180,000/- |
ಹಿರಿಯ ಸಹಾಯಕ/ಸೀನಿಯರ್ ಅಸಿಸ್ಟೆಂಟ್ | ಮಾಸಿಕ ರೂ. 40,000 – 140,000/- |
ಜ್ಯೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್) | ಮಾಸಿಕ ರೂ. 36,000 – 1,10,000/- |
ಜ್ಯೂನಿಯರ್ ಎಕ್ಸಿಕ್ಯೂಟಿವ್ (ಅಧಿಕೃತ ಭಾಷೆ) | ಮಾಸಿಕ ರೂ. 36,000 – 1,10,000/- |
ಡಿಪ್ಲೋಮಾ ಪಾಸ್ ಸರ್ಕಾರಿನೇಮಕಾತಿ 2022-23|ವೇತನ 25,000/- ಇಂದೇ ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ: airport authority of india recruitment 2023|
- ವ್ಯವಸ್ಥಾಪಕ/ಮ್ಯಾನೇಜರ್ – ಇಂಗ್ಲಿಷ್ ಅಥವಾ ಹಿಂದಿ ವಿಷಯದೊಂದಿಗೆ ಸ್ನಾತಕೋತ್ತರ (Post Graduation) ವಿದ್ಯಾರ್ಹತೆ ಹೊಂದಿರಬೇಕು.
- ಹಿರಿಯ ಸಹಾಯಕ/ಸೀನಿಯರ್ ಅಸಿಸ್ಟೆಂಟ್ – ಇಂಗ್ಲಿಷ್ & ಹಿಂದಿ ವಿಷಯದೊಂದಿಗೆ ಮಾಸ್ಟರ್ ಡಿಗ್ರಿ(ಸ್ನಾತಕೋತ್ತರ ಪದವಿ) ವಿದ್ಯಾರ್ಹತೆ ಹೊಂದಿರಬೇಕು.
- ಜ್ಯೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್) – ಬೌತಶಾಸ್ತ್ರ & ಗಣಿತ ವಿಷಯದೊಂದಿಗೆ 03 ವರ್ಷದ ಬಿ.ಎಸ್ಸಿ(B.Sc) ಬ್ಯಾಚುಲರ್ ಡಿಗ್ರಿ ವಿದ್ಯಾರ್ಹತೆ ಹೊಂದಿರಬೇಕು.
- ಜ್ಯೂನಿಯರ್ ಎಕ್ಸಿಕ್ಯೂಟಿವ್ (ಅಧಿಕೃತ ಭಾಷೆ) – ಇಂಗ್ಲಿಷ್ ಅಥವಾ ಹಿಂದಿ ವಿಷಯದೊಂದಿಗೆ ಸ್ನಾತಕೋತ್ತರ (Post Graduation) ವಿದ್ಯಾರ್ಹತೆ ಹೊಂದಿರಬೇಕು.
- ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿರಿ.
ಇತರೆ ಅರ್ಹತೆಗಳು:
- ವ್ಯವಸ್ಥಾಪಕ/ಮ್ಯಾನೇಜರ್ – ಅಭ್ಯರ್ಥಿಯು05 ವರ್ಷದ ಅನುಭವವನ್ನು ಹೊಂದಿರಬೇಕು. ಜೊತೆಗೆ ಇಂಗ್ಲಿಷ್ & ಹಿಂದಿ ಭಾಷೆ ಅನುವಾದವನ್ನು ಮಾಡಲು ಗೊತ್ತಿರಬೇಕು.
- ಹಿರಿಯ ಸಹಾಯಕ/ಸೀನಿಯರ್ ಅಸಿಸ್ಟೆಂಟ್ – 02 ವರ್ಷದ ಅನುಭವ ಮತ್ತು ಇಂಗ್ಲಿಷ್ & ಹಿಂದಿ ಭಾಷೆ ಅನುವಾದವನ್ನು ಗೊತ್ತಿರಬೇಕು
- ಜ್ಯೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್) – ಯಾವುದೇ ಅನುಭವ ಬೇಕಾಗಿಲ್ಲ.
- ಜ್ಯೂನಿಯರ್ ಎಕ್ಸಿಕ್ಯೂಟಿವ್ (ಅಧಿಕೃತ ಭಾಷೆ) – 02 ವರ್ಷದ ಅನುಭವ ಮತ್ತು ಇಂಗ್ಲಿಷ್ & ಹಿಂದಿ ಭಾಷೆ ಅನುವಾದವನ್ನು ಗೊತ್ತಿರಬೇಕು
- ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿರಿ.
ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳ ಅನುಸಾರವಾಗಿ ಆನ್ಲೈನ್ ಪರೀಕ್ಷೆ, ಧ್ವನಿ ಪರೀಕ್ಷೆ, ದಾಖಲಾತಿ ಪರಿಶೀಲನೆ, ಸೈಕೋ ಆಕ್ಟಿವ್ ಟೆಸ್ಟ್ ಮತ್ತು ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply Link” ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲಿಜೆ ವೆಬ್ಸೈಟ್ ಅನ್ನು ತೆರೆದು ಕೊಳ್ಳಿ.
- ಬಳಿಕ ಅಲ್ಲಿ “Careers” ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಸಂಬಂಧಿಸಿದ ಆನ್ಲೈನ್ ಅರ್ಜಿಯನ್ನು ತೆರೆದು ಅರ್ಜಿ ಸಲ್ಲಿಸಲು ಪ್ರಾರಂಭಿಸಿ.
- ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. (ಬೇಕಾಗಿರುವ ದಾಖಲೆಗಳ ವಿವರ ಕೆಳಗೆ ನೋಟಿಫಿಕೇಶನ್ ಅಲ್ಲಿ ನೀಡಲಾಗಿದೆ.
- ಹೆಚ್ಚಿನ ವಿವರ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.
ಅರ್ಜಿ ಶುಲ್ಕ :
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ(PwD)/ಮಹಿಳಾ ಮತ್ತು ಎಎಐ ನಲ್ಲಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಯನ್ನು ಹೊಂದಿದ ಅಭ್ಯರ್ಥಿಗಳಿಗೆ –
- ಉಳಿದ ವರ್ಗದ ಎಲ್ಲಾ ಅಭ್ಯರ್ಥಿಗಳಿಗೆ – 1000/-
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅರ್ಜಿ ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಡೆಬಿಟ್ /ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ.Jobs in Airport Authority 2023 Notification
Jobs in Airport Authority 2023 Notification|airport authority of india recruitment 2023|
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.