ಅರಣ್ಯ ಸಮೀಕ್ಷೆ ಇಲಾಖೆ ನೇಮಕಾತಿ 2023:Forest Survey of India Recruitment 2023

Forest Survey of India Recruitment 2023: ಭಾರತೀಯ ಅರಣ್ಯ ಸಮೀಕ್ಷೆ(Forest Survey) ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನೋಟಿಫಿಕೇಶನ್ ಅನ್ನು ಅರ್ಜಿಯನ್ನು ಕರೆಯಲಾಗಿದೆ. Forest Survey of India Jobs 2023 ನೇಮಕಾತಿಯ ವಿದ್ಯಾರ್ಹತೆ, ವೇತನ, ಉದ್ಯೋಗ ಸ್ಥಳ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವಿವರಗಳನ್ನು ಪೂರ್ತಿಯಾಗಿ ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಅದೇ ರೀತಿ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ InfoKannada ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಅರಣ್ಯ ಸಮೀಕ್ಷೆ ಇಲಾಖೆ ನೇಮಕಾತಿ 2023:Forest Survey of India Recruitment 2023

Forest Survey of India Recruitment 2023: ಭಾರತದ ಹಲವು ಸ್ಥಳಗಳಲ್ಲಿರುವ ಅರಣ್ಯ ಸಮೀಕ್ಷೆಯ ಕಚೇರಿಯಲ್ಲಿ ಹುದ್ದೆಗಳು ಖಾಲಿ ಇದೆ . Get a Job in Forest survey Department 2023, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 22/11/2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 06/01/2023

ಹುದ್ದೆಗಳ ಹೆಸರು:
ಅಧೀಕ್ಷಕರು (ಸೂಪರಿಂಡೆಂಟ್)

ಹುದ್ದೆಯ ಸ್ಥಳ & ಹುದ್ದೆಯ ಸಂಖ್ಯೆ:

ಎಫ್ಎಸ್ಐ(FSI) ಹೆಡ್ ಕ್ವಾರ್ಟರ್ಸ್, ಕಚೇರಿ, ಡೆಹ್ರಾಡಮ್01 ಹುದ್ದೆ
ಎಫ್ಎಸ್ಐ(FSI) ಪ್ರಾದೇಶಿಕ ಕಚೇರಿ (ಸೆಂಟ್ರಲ್), ನಾಗಪುರ್02 ಹುದ್ದೆ
ಎಫ್ಎಸ್ಐ(FSI) ಪ್ರಾದೇಶಿಕ ಕಚೇರಿ (ನಾರ್ತ್), ಶಿಮ್ಲಾ01 ಹುದ್ದೆ
ಎಫ್ಎಸ್ಐ(FSI) ಪ್ರಾದೇಶಿಕ ಕಚೇರಿ (ಈಸ್ಟ್), ಕೊಲ್ಕತ್ತಾ03 ಹುದ್ದೆ

ಒಟ್ಟು ಹುದ್ದೆಗಳು:
ಒಟ್ಟು 07 ಹುದ್ದೆಗಳು ಖಾಲಿ ಇವೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವೇತನದ ವಿವರಗಳು:

ಪೇ ಲೆವೆಲ್-6 ಪೇ ಮ್ಯಾಟ್ರಿಕ್ಸ್ ಮಾಸಿಕ ರೂ 35,400 – 1,12,400/- ವರೆಗೂ ವೇತನವಾಗಿ ನೀಡಲಾಗುವುದು.

ವಯೋಮಿತಿ:
ಅಭ್ಯರ್ಥಿಗಳಿಗೆ 20/01/2023ಕ್ಕೆ ಗರಿಷ್ಠ 56 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಹುದ್ದೆಯ ಆಯ್ಕೆ ವಿಧಾನ:Jobs in Airport Authority 2023 Notification

  • ಅಭ್ಯರ್ಥಿಗಳನ್ನು ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಹುದ್ದೆಗಳಿಗ ಆಯ್ಕೆ ಮಾಡಲಾಗುವುದು. ಹುದ್ದೆಯ ಬಗೆಗಿನ ಅನುಭವ ಮತ್ತು ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಡಿಪ್ಲೋಮಾ ಪಾಸ್ ಸರ್ಕಾರಿನೇಮಕಾತಿ 2022-23|ವೇತನ 25,000/- ಇಂದೇ ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ: Diploma Recruitment 2022 Karnataka

ವಿದ್ಯಾರ್ಹತೆಯ ಬಗೆಗಿನ ವಿವರಗಳು ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ನಮೂನೆ/Application Form” ಮೇಲೆ ಕ್ಲಿಕ್ ಮಾಡಿ ಅರ್ಜಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
  • ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೊನೆಯ ದಿನಾಂಕವಾದ 20/01/2023ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. (ಬೇಕಾಗಿರುವ ದಾಖಲೆಗಳ ವಿವರ ಕೆಳಗೆ ನೋಟಿಫಿಕೇಶನ್ ಅಲ್ಲಿ ನೀಡಲಾಗಿದೆ.
  • ಹೆಚ್ಚಿನ ವಿವರ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಯಾವುದೇ ಶುಲ್ಕವಿಲ್ಲ.

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ.Forest Survey of India Recruitment 2023

Forest Survey of India Recruitment 2023|forest department jobs 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment