Diploma Recruitment 2022 Karnataka:ಡಿಪ್ಲೋಮಾ ಪಾಸ್ ಸರ್ಕಾರಿ ಹುದ್ದೆಗಳು 2022-23

Diploma Recruitment 2022 Karnataka: ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಡಿಪ್ಲೋಮಾ ಟ್ರೈನೀ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಅನ್ನು ಬಿಡುಗಡೆಮಾಡಿದೆ. PGCIL Recruitment 2022 ನೇಮಕಾತಿಯ ವಿದ್ಯಾರ್ಹತೆ, ವೇತನ, ಉದ್ಯೋಗ ಸ್ಥಳ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವಿವರಗಳನ್ನು ಪೂರ್ತಿಯಾಗಿ ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಅದೇ ರೀತಿ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ InfoKannada ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

Diploma Recruitment 2022 Karnataka:ಡಿಪ್ಲೋಮಾ ಪಾಸ್ ಸರ್ಕಾರಿ ಹುದ್ದೆಗಳು 2022-23

Diploma Recruitment 2022 Karnataka: ಎಲ್ಲ ರಾಜ್ಯದ ಡಿಪ್ಲೋಮಾ ಪಾಸ್ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಇದು ಉತ್ತಮ ಅವಕಾಶವಾಗಿದೆ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 09/12/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31/12/2022
ಪರೀಕ್ಷಾ ದಿನಾಂಕ: ಫೆಬ್ರವರಿ 2023 (ನಿಖರವಾದ ದಿನಾಂಕವನ್ನು PGCIL ನ ವೆಬ್ಸೈಟ್ ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು)
ಅಡ್ಮಿಟ್ ಕಾರ್ಡ್ ದೊರೆಯುವ ದಿನಾಂಕ: ವೆಬ್ಸೈಟ್ ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಹುದ್ದೆಯ ಹೆಸರು:
ಡಿಪ್ಲೋಮಾ ಅಪ್ರೆಂಟಿಸ್/ಟ್ರೈನೀ ಹುದ್ದೆಗಳು

ಸಿವಿಲ್ ಇಂಜಿನಿಯರಿಂಗ್ (CE)23 ಹುದ್ದೆ
ಎಲೆಕ್ಟ್ರಿಕಲ್ ಇಂಜಿನಿಯರಿಂಗ್ (EE)177 ಹುದ್ದೆ
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ (EC)11 ಹುದ್ದೆ

ಹುದ್ದೆಗಳ ಸಂಖ್ಯೆ:
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಟ್ಟು 211 ಹುದ್ದೆಗಳು ಖಾಲಿ ಇವೆ. (ಆಯಾ ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಯ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ವೇತನ:
ಈ ಹುದ್ದೆಗಳಿಗೆ ಮಾಸಿಕ ರೂ 25,000/- ರಂತೆ ಒಂದು ವರ್ಷದ ತರಬೇತಿ ಭತ್ಯೆಯಾಗಿ ನೀಡಲಾಗುವುದು. ಒಂದು ವರ್ಷ ಪೂರ್ತಿಗೊಂಡ ಬಳಿಕ ಜ್ಯೂನಿಯರ್ ಇಂಜಿನಿಯರ್ (S1) ಆಗಿ 25,000 – 1,17,೦೦ 0 ವರೆಗೂ ವೇತನ ನೀಡಲಾಗುವುದು. (ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ)

ವಯೋಮಿತಿ:
ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯಸ್ಸು 27 ವರ್ಷ ಮೀರಿರಬಾರದು. ಅಭ್ಯರ್ಥಿಯು 01/01/1996 ರ ಮೊದಲು ಜನಿಸಿರಬಾರದು ಮತ್ತು 31/12/2004ರ ನಂತರ ಜನಿಸಿರಬಾರದು.

ವಯೋಮಿತಿ ಸಡಿಲಿಕೆ ವಿವರ:
ಒಬಿಸಿ ವರ್ಗದ ಅಭ್ಯರ್ಥಿಗಳಿಗೆ – 03 ವರ್ಷ, SC/ST ವರ್ಗ ಅಭ್ಯರ್ಥಿಗಳಿಗೆ – 05 ವರ್ಷ ಮತ್ತು ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ – 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ 2023|Karnataka Gogt Jobs|ವೇತನ 40,000 – 80,000/- |Apy Now

ವಿದ್ಯಾರ್ಹತೆ: Diploma Recruitment 2022 Karnataka

  • ಸಿವಿಲ್ ಇಂಜಿನಿಯರಿಂಗ್ (CE) – ಅಭ್ಯರ್ಥಿಯು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 70% ಅಂಕಗಳೊಂದಿಗೆ 03 ವರ್ಷದ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು.
  • ಎಲೆಕ್ಟ್ರಿಕಲ್ ಇಂಜಿನಿಯರಿಂಗ್ (EE) – ಈ ಹುದ್ದೆಗೆ ಅಭ್ಯರ್ಥಿಯು ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್/ಪವರ್ ಸಿಸ್ಟಮ್ ಇಂಜಿನಿಯರಿಂಗ್/ಪವರ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 70% ರಷ್ಟು ಅಂಕಗಳೊಂದಿಗೆ 03 ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
  • ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ (EC) – ಅಭ್ಯರ್ಥಿಯು ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಟೆಲಿ-ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ ಕಮ್ಯುನಿಕೇಶನ್/ಕಮ್ಯುನಿಕೇಶನ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 70% ರಷ್ಟು ಅಂಕಗಳೊಂದಿಗೆ 03 ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಹೊಂದಿರಬೇಕು.

ಆಯ್ಕೆ ವಿಧಾನ:
ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ & ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಹುದ್ದೆಗಳಿಗೆ ಆಯ್ಕೆ ಪ್ರಕ್ರೀಯೆಯು ಲಿಖಿತ ಪರೀಕ್ಷೆ (ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ಸಂಬಂಧಿಸಿದ ಹುದ್ದೆಗೆ ಆಯ್ಕೆ ಮಾಡಲಾಗುವುದು.)

ಅರ್ಜಿ ಸಲ್ಲಿಸುವ ವಿಧಾನ: PGCIL Recruitment 2022

  • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply Link” ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆರೆದು ಕೊಳ್ಳಿ.
  • ಬಳಿಕ ಅಲ್ಲಿ, “Careers Section” ಕ್ಲಿಕ್ ಮಾಡಿ,
  • ಬಳಿಕ, “Job Opportunities” ಕ್ಲಿಕ್ ಮಾಡಿ
  • ಬಳಿಕ, “Openings ” ಮೇಲೆ ಕ್ಲಿಕ್ ಮಾಡಿ, ಬಳಿಕ ಅಲ್ಲಿ “Recruitment of Diploma Trainee(Electrical/Civil/Electronics) for regions and corporate sectors” ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯನ್ನು ತೆರೆದುಕೊಳ್ಳಿ.
  • ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. (ಬೇಕಾಗಿರುವ ದಾಖಲೆಗಳ ವಿವರ ಕೆಳಗೆ ನೋಟಿಫಿಕೇಶನ್ ಅಲ್ಲಿ ನೀಡಲಾಗಿದೆ.
  • ಹೆಚ್ಚಿನ ವಿವರ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ :
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒಬಿಸಿ/ಮಾಜಿ ಸೈನಿಕ ಅಭ್ಯರ್ಥಿಗಳನ್ನು ಒರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ – 300/-

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ.Diploma Recruitment 2022 Karnataka

diploma recruitment 2022 karnataka|Diploma based Jobs for Freshers|pgcil recruitment 2022 diploma

Diploma Recruitment 2022 Karnataka: pgcil recruitment 2022 diploma

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment