ಭಾರತೀಯ ಆಯಿಲ್ ಕಾರ್ಪೊರೇಷನ್ ನೇಮಕಾತಿ:Indian oil corporation recruitment 2021

ಭಾರತೀಯ ಆಯಿಲ್ ಕಾರ್ಪೊರೇಷನ್ ನಲ್ಲಿ (Indian oil corporation recruitment 2021) ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೀಡಲಾಗಿರುವ ವಿವರಗಳನ್ನು ಸರಿಯಾಗಿ ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

Indian oil corporation recruitment 2021

ಭಾರತೀಯ ಆಯಿಲ್ ಕಾರ್ಪೊರೇಷನ್ ನೇಮಕಾತಿ:Indian oil corporation recruitment 2021
KARNATAKA JobsAPPLY HERE
10th JobsAPPLY HERE
12th JobsAPPLY HERE
RAILWAY JobsAPPLY HERE
PRIVATE JobsAPPLY HERE

ಹುದ್ದೆಯ ಹೆಸರು:

  • ಕಿರಿಯ ಇಂಜಿನಿಯರ್
  • ತಾಂತ್ರಿಕ ಸಹಾಯಕರು

ಹುದ್ದೆಯ ಸಂಖ್ಯೆ:

  • ಒಟ್ಟು ಹುದ್ದೆಗಳು – 513

ಉದ್ಯೋಗ ಸ್ಥಳ:
ಭಾರತದಾದ್ಯಂತ

ಕರ್ನಾಟಕ KEB ನೇಮಕಾತಿ 2021, ಹೆಸ್ಕಾಂ ನೇಮಕಾತಿ | ಆನ್ಲೈನ್ ಅರ್ಜಿ.ಕ್ಲಿಕ್..

ಅರ್ಹತೆ:
ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:
ಕನಿಷ್ಠ 18 ವರ್ಷ ಹಾಗೂ 26

ವೇತನ:
ಮಾಸಿಕ ರೂ. 25,000 – 1,00,000/- ವರೆಗೆ ವೇತನವಾಗಿ ನೀಡಲಾಗುವುದು.

ಆಯ್ಕೆಯ ವಿಧಾನ:
ಅಭ್ಯರ್ಥಿಗಳಿಗೆ ಆನ್ಲೈನ್ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ ನಡೆಸಲಾಗುವುದು.

ಭಾರತ ಹಾಗೂ ಕರ್ನಾಟಕ ಸೇರಿ ಎಲ್ಲಾ ಉದ್ಯೋಗ ಮಾಹಿತಿಗಳು ಇಲ್ಲಿ ದೊರೆಯುತ್ತದೆ
Click Here

ವಿದ್ಯಾರ್ಹತೆ:
ಅಭ್ಯರ್ಥಿಯು ಡಿಪ್ಲೋಮಾ/ ಬಿ.ಎಸ್.ಸಿ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು. ಹಾಗೂ ಒಂದು ವರ್ಷದ ಸೇವಾ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.( ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ)

ಕೆನರಾ ಬ್ಯಾಂಕ್ ಹುದ್ದೆಗಳ ಭರ್ತಿಗೆ ಇದೀಗ ಅರ್ಜಿ ಆಹ್ವಾನ, SSLC ವಿದ್ಯಾರ್ಹತೆ.Apply Now..

ಅರ್ಜಿ ಶುಲ್ಕ:
● ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – ರೂ.150/-
● SC & ST ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 12/10/2021
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ ದಿನಾಂಕ: 21/09/2021,
ಆನ್ಲೈನ್ ಪರೀಕ್ಷೆ ದಿನಾಂಕ: 24/10/2021

ಸೂಚನೆ: ಹೆಚ್ಚಿನ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ. ಆಯಾ ಹುದ್ದೆಗಳಿಗೆ ಸಂಭಂದಿಸಿದ ವಿದ್ಯಾರ್ಹತೆ ಹಾಗೂ ಹುದ್ದೆಗಳ ಸಂಖ್ಯೆಯು ಅಧಿಸೂಚನೆಯಲ್ಲಿ(Notification) ನೀಡಲಾಗಿದೆ.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು

Leave a Comment