ಅಬಕಾರಿ ಇಲಾಖೆ ಹುದ್ದೆ 2021 online application|Excise department Recruitment

ರಾಜ್ಯ ಅಬಕಾರಿ ಇಲಾಖೆಯಲ್ಲಿ ಖಾಲಿಯಿರುವ ಎಫ್.ಡಿ.ಎ, ಎಸ್.ಡಿ.ಎ, ಅಬಕಾರಿ ಪೇದೆ, ಚಾಲಕ ಈಗೆ ಸುಮಾರು 1700ಕ್ಕೂ ಹೆಚ್ಚು ಹಲವಾರು ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿದೆ. (ಅಬಕಾರಿ ಇಲಾಖೆ ಹುದ್ದೆ 2021 online application) ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೀಡಲಾಗಿರುವ ವಿವರಗಳನ್ನು ಸರಿಯಾಗಿ ಓದಿರಿ. ಹಾಗೂ ಹೆಚ್ಚಿನ ವಿವರಗಳಿಗೆ ಅಧಸೂಚನೆಯನ್ನು ಓದಿರಿ. ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆವೇತನ
ಗ್ರೂಪ್ ಎ60ರೂ.52,650 – 97,100
ಗ್ರೂಪ್ ಬಿ28ರೂ.40,900 – 78,200
ಗ್ರೂಪ್ ಡಿ ನೌಕರರು34ರೂ.17,000- 28,950
ಚಾಲಕರು108ರೂ.21,400 – 42,000
ಹಿರಿಯ ವಾಹನ ಚಾಲಕರು14ರೂ.27, 650 – 52,650
ಅಬಕಾರಿ ಪೇದೆ 57ರೂ.21,400 – 42,000
ಕರ್ನಾಟಕ KEB ನೇಮಕಾತಿ 2021, ಹೆಸ್ಕಾಂ ನೇಮಕಾತಿ,ಕ್ಲಿಕ್Apply now
ಅಬಕಾರಿ ಮುಖ್ಯ ಪೇದೆ 165ರೂ.23.500 – 47,650
ಬೆರಳಚ್ಚುಗಾರರು46ರೂ.21,400 – 42,000
ದ್ವಿತೀಯ ದರ್ಜೆ ಸಹಾಯಕರು137ರೂ.21,400 – 42,000
ಶೀಘ್ರಲಿಪಿಗಾರರು34ರೂ.27,650- 52,650
ಪ್ರಥಮ ದರ್ಜೆ ಸಹಾಯಕರು136ರೂ.27,650- 52,650
ಅಬಕಾರಿ ನಿರೀಕ್ಷಕರು60ರೂ.37,900 – 70,850
OIL-ಆಯಿಲ್ ಕಾರ್ಪೊರೇಷನ್ ನೇಮಕಾತಿApply Now
ಅಬಕಾರಿ ಉಪ ನಿರೀಕ್ಷಕರು353ರೂ.30,350 – 58,250
ಕಚೇರಿ ಅಧೀಕ್ಷಕರು3 ರೂ.37,900 – 70,850
ಕಿರಿಯ ರಾಸಾಯನಿಕ ತಜ್ಞ2ರೂ.33,450 – 62,600
ಲ್ಯಾಬ್ ಸಹಾಯಕರು2ರೂ.18,600 – 32,600

ಅಬಕಾರಿ ಇಲಾಖೆ ಹುದ್ದೆ 2021 online application

KARNATAKA JobsAPPLY HERE
10th JobsAPPLY HERE
12th JobsAPPLY HERE
RAILWAY JobsAPPLY HERE
PRIVATE JobsAPPLY HERE

ಅರ್ಜಿ ಸಲ್ಲಿಸುವ ವಿಧಾನ:
ಹುದ್ದೆಗಳ ನೇಮಕಾತಿ ಹಾಗೂ ಅರ್ಜಿ ಸಲ್ಲಿಸುವಿಕೆಯ ವಿಧಾನ ಈಗೆ ಹೆಚ್ಚಿನ ವಿವರಗಳ ಬಗ್ಗೆ ಅಧಿಕೃತ ಅಧಿಸೂಚನೆಯು ಶೀಘ್ರದಲ್ಲೇ ಪ್ರಕಟವಾದ ಬಳಿಕ ಮಾಹಿತಿ ನೀಡಲಾಗುತ್ತೆ. ಅದರ ಬಳಿಕ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಅಧಿಸೂಚನೆಯನ್ನು ಓದಿರಿ.ಅಬಕಾರಿ ಇಲಾಖೆ ಹುದ್ದೆ 2021 online application

ಭಾರತ ಹಾಗೂ ಕರ್ನಾಟಕ ಸೇರಿ ಎಲ್ಲಾ ಉದ್ಯೋಗ ಮಾಹಿತಿಗಳು ಇಲ್ಲಿ ದೊರೆಯುತ್ತದೆ
Click Here

ಕೆನರಾ ಬ್ಯಾಂಕ್ ಹುದ್ದೆಗಳ ಭರ್ತಿಗೆ ಇದೀಗ ಅರ್ಜಿ ಆಹ್ವಾನ, SSLC ವಿದ್ಯಾರ್ಹತೆ.Apply Now..

ಅಬಕಾರಿ ಇಲಾಖೆ ಹುದ್ದೆ 2021 online application

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು

Leave a Comment