ಭಾರತೀಯ ಕಲ್ಲಿದ್ದಲು ನಿಗಮದಲ್ಲಿ ನೇಮಕಾತಿ: SECL Coal ndia recruitment 2021

ಭಾರತೀಯ ಕೋಲ್ ಇಂಡಿಯಾ ಲಿಮಿಟೆಡ್ ನಲ್ಲಿ (SECL Coal ndia recruitment 2021) ಖಾಲಿ ಇರುವಂತಹ 450 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಕರೆಯಲಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೀಡಲಾಗಿರುವ ವಿವರಗಳನ್ನು ಸರಿಯಾಗಿ ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

SECL Coal ndia recruitment 2021

ಭಾರತೀಯ ಕಲ್ಲಿದ್ದಲು ನಿಗಮದಲ್ಲಿ ನೇಮಕಾತಿ: SECL Coal ndia recruitment 2021
KARNATAKA JobsAPPLY HERE
10th JobsAPPLY HERE
12th JobsAPPLY HERE
RAILWAY JobsAPPLY HERE
PRIVATE JobsAPPLY HERE

ಹುದ್ದೆಯ ಹೆಸರು:

  • ಗ್ರಾಜುಯೆಟೆಡ್ ಅಪ್ರೆಂಟಿಸ್
  • ಟೆಕ್ನಿಷಿಯನ್ ಅಪ್ರೆಂಟಿಸ್

ಹುದ್ದೆಯ ಸಂಖ್ಯೆ:

  • ಗ್ರಾಜುಯೆಟೆಡ್ ಅಪ್ರೆಂಟಿಸ್ – 140
  • ಟೆಕ್ನಿಷಿಯನ್ ಅಪ್ರೆಂಟಿಸ್ – 310
  • ಒಟ್ಟು ಹುದ್ದೆಗಳು – 450

ಕರ್ನಾಟಕ KEB ನೇಮಕಾತಿ 2021, ಹೆಸ್ಕಾಂ ನೇಮಕಾತಿ | ಆನ್ಲೈನ್ ಅರ್ಜಿ.ಕ್ಲಿಕ್..

ವಯೋಮಿತಿ:
ಕನಿಷ್ಠ 18 ವರ್ಷ

ವೇತನ:
ಮಾಸಿಕ ರೂ. 8,000 – 10,000/- ವರೆಗೆ ವೇತನವಾಗಿ ನೀಡಲಾಗುವುದು.

ಆಯ್ಕೆಯ ವಿಧಾನ:
● ದೈಹಿಕ ಪರೀಕ್ಷೆ
● ದಾಖಲಾತಿ ಪರೀಕ್ಷೆ
● ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು

ವಿದ್ಯಾರ್ಹತೆ:
ಅಭ್ಯರ್ಥಿಯು ಇಂಜಿನಿಯರಿಂಗ್ ಪದವಿ / ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆದಿರಬೇಕು.

ಭಾರತ ಹಾಗೂ ಕರ್ನಾಟಕ ಸೇರಿ ಎಲ್ಲಾ ಉದ್ಯೋಗ ಮಾಹಿತಿಗಳು ಇಲ್ಲಿ ದೊರೆಯುತ್ತದೆ
Click Here

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.( ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ)

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.


ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 05/10/2021

ಸೂಚನೆ: ಹೆಚ್ಚಿನ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ. ಹಾಗಾಗಿ ಅಧಿಸೂಚನೆಯನ್ನು ಸರಿಯಾಗಿ ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು

Leave a Comment