ವಾಯುಪಡೆ ಅಗ್ನಿವೀರ್ ನೇಮಕಾತಿ 2024:Indian Air Force Recruitment 2024

Indian Air Force Recruitment 2024 ನೇಮಕಾತಿ ವಿವರ:

Indian Air Force Recruitment 2024: ಭಾರತೀಯ ಏರ್ ಫೋರ್ಸ್(ವಾಯುಪಡೆ)ಯು ದೇಶದ ಎಲ್ಲಾ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ “ಅಗ್ನಿವೀರವಾಯು” ನೇಮಕಾತಿಗೆ 2024ರಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

IOCL -ಭಾರತೀಯ ಆಯಿಲ್ ಕಂಪನಿ ನೇಮಕಾತಿ 2024 | 1600 ಹುದ್ದೆಗಳು ಕ್ಲಿಕ್

ಹುದ್ದೆಯ ವಿವರಗಳು :
ಅಗ್ನಿವೀರವಾಯು ಹುದ್ದೆಗಳು – ಹಲವು ಹುದ್ದೆಗಳು ಖಾಲಿ ಇವೆ (ಖಾಲಿ ಇರುವ ಹುದ್ದೆಗಳ ನಿರ್ದಿಷ್ಟ ಸಂಖ್ಯೆಗಳ ಬಗ್ಗೆ ಮಾಹಿತಿ ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿಲ್ಲ.)

ವೇತನ ವಿವರ :

1ನೇ ವರ್ಷ ರೂ. 30,000/-
2ನೇ ವರ್ಷರೂ. 33,000/-
3ನೇ ವರ್ಷರೂ. 36,000/-
4ನೇ ವರ್ಷರೂ. 40,000/-

ಹೆಚ್ಚಿನ ಮಾಹಿತಿಗಾಗಿ :
ಅಭ್ಯರ್ಥಿಯು ಕೊನೆಯ 04ನೇ ವರ್ಷದ ಸೇವೆಯನ್ನು ಮುಗಿಸಿದ ಬಳಿಕ ಅಭ್ಯರ್ಥಿಗಳಿಗೆ ಸೇವಾ ನಿಧಿಯಂತೆ ರೂ.10ಲಕ್ಷ ವನ್ನು ನೀಡಲಾಗುವುದು.

ವಾಯುಪಡೆ ಅಗ್ನಿವೀರ್ ನೇಮಕಾತಿ 2024:Indian Air Force Recruitment 2024

ಭಾರತೀಯ ವಾಯುಪಡೆಯ ಅಗ್ನಿಪಾತ್ ಯೋಜನೆ ಅಡಿಯಲ್ಲಿ ಬರುವಂತಹ ಈ “ಅಗ್ನಿವೀರ ವಾಯು” ನೇಮಕಾತಿ ದೇಶದ ಯುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ. ಆಸಕ್ತ ಅಭ್ಯರ್ಥಿಗಳು ಇದೇ ಬರುವ ‘ ಜನವರಿ 17 2024’ ರಿಂದ ತಪ್ಪದೆ ನೀಡಲಾಗಿರುವ ಸೋಚನೆಗಳನ್ನು ಓದಿ ಅರ್ಜಿಯನ್ನು ಸಲ್ಲಿಸಿ. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಲು ಅರ್ಹರು? & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ನೇಮಕಾತಿ ವಿವರ:

ಇಲಾಖೆ ಇಂಡಿಯನ್ ಏರ್ ಫೋರ್ಸ್
ಹುದ್ದೆಯ ಸ್ಥಳ ಭಾರತ

ವಯಸ್ಸಿನ ಮಿತಿಯ ಅರ್ಹತೆ:
ಭಾರತೀಯ ಏರ್ಫೋರ್ಸ್ ಬಿಡುಗಡೆ ಮಾಡಿರುವ ನೇಮಕಾತಿ ಪ್ರಕಟಣೆಯಂತೆ ಅಭ್ಯರ್ಥಿಯು ದಿನಾಂಕ 02/01/2004 ರಿಂದ 02/07/2007ರ ನಡುವೆ ಜನಿಸಿರಬೇಕು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ಎಸ್.ಎಸ್.ಎಲ್.ಸಿ ಜೊತೆಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಭೌತಶಾಸ್ತ್ರ, ಗಣಿತ & ಇಂಗ್ಲಿಷ್ ನೊಂದಿಗೆ ಸರಾಸರಿ ಕನಿಷ್ಠ 50% ಅಂಕಗಳೊಂದಿಗೆ ಹಾಗೂ ಇಂಗ್ಲೀಷ್ ನಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪಾಸಾಗಿರಬೇಕು. ಅಥವಾ,
  • ಅಭ್ಯರ್ಥಿಯು ಯಾವುದೇ ವಿಷಯದಲ್ಲಿ 03 ವರ್ಷಗಳ ಡಿಪ್ಲೋಮಾ ಕೋರ್ಸ್ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:
ಅಭ್ಯರ್ಥಿಯ ದೈಹಿಕ ಸದೃಢತೆ, ಹೊಂದಾಣಿಕೆಯ ಸಾಮರ್ಥ್ಯ & ವೈದ್ಯಕೀಯ ಪರೀಕ್ಷೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

ಇತರೆ ಮಾಹಿತಿ:
ಮೇಲೆ ತಿಳಿಸಲಾಗಿರುವ ದೈಹಿಕ ಸದೃಢತೆಗೆ ಬೇಕಾಗಿರುವ ವಿಷಯಗಳು ಹಾಗೂ ಅಭ್ಯರ್ಥಿಯ ಎತ್ತರ, ತೂಕ & ಇತರೆ ವಿವರಗಳು ಅಧಿಸೂಚನೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಗಳು 2023.. ಕ್ಲಿಕ್ ಮಾಡಿ

ಅರ್ಜಿ ಶುಲ್ಕ ಪಾವತಿ ವಿಧಾನ :
ಅರ್ಜಿ ಸಲ್ಲಿಸುವ ವೇಳೆ ರೂ.550 ಅನ್ನು ಅರ್ಜಿ ಶುಲ್ಕವಾಗಿ ಆನ್ಲೈನ್ ಪಾವತಿ ವಿಧಾನ/ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ವಿಧಾನ: Indian Air Force Recruitment 2024

  • ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
  • ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಓದಿದ ಬಳಿಕ, ದಿನಾಂಕ 17/01 ರ ನಂತರ “ಅಗ್ನಿಪಾತ್ ವಾಯು”ವಿನ ಆನ್ಲೈನ್ ವೆಬ್ಸೈಟ್ ಗೆ ಭೇಟಿ ನೀಡಿ , ಲಾಗಿನ್ ಮಾಡುವುದರ ಮೂಲಕ ಆನ್ಲೈನ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಬೇಕು.
  • ಮೇಲಿನ ಆನ್ಲೈನ್ ಅರ್ಜಿ ಸಲ್ಲಿಕೆ ಬಗೆಗಿನ ಪೂರ್ತಿ ಮಾಹಿತಿ ಕೆಳಗೆ ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Indian Air Force Recruitment 2024)

ಅರ್ಜಿ ಪ್ರಾರಂಭ ದಿನಾಂಕ 17/01/2024 ರಿಂದ ಪ್ರಾರಂಭ
ಅರ್ಜಿಯ ಕೊನೆಯ ದಿನಾಂಕ06/02/2024
ಅಧಿಸೂಚನೆ/Notification ಕ್ಲಿಕ್/Click
ಅರ್ಜಿ ಸಲ್ಲಿಕೆ/Apply ಕ್ಲಿಕ್/Click (17/01 ರಿಂದ)

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

Indian Air Force Recruitment 2024

ವಾಯುಪಡೆ ಅಗ್ನಿವೀರ್ ನೇಮಕಾತಿ 2024:Indian Air Force Recruitment 2024

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment