ಅಪ್ರೆಂಟಿಸ್ ರೈಲ್ವೆ ನೇಮಕಾತಿ 2024:Apprentice Railway Vacancy 2024

Apprentice Railway Vacancy 2024 ನೇಮಕಾತಿ ವಿವರ:

Apprentice Railway Vacancy 2024: ಅಪ್ರೆಂಟಿಸ್ ಕಾಯ್ದೆ 1961ರ ಅಡಿಯಲ್ಲಿ ನಾರ್ತ್ ವೆಸ್ಟರ್ನ್ ರೈಲ್ವೆ ವ್ಯಾಪ್ತಿಯಲ್ಲಿರುವ ಹಲವು ಯೂನಿಟ್ ಗಳಲ್ಲಿರುವ ಸುಮಾರು 1640ಕ್ಕೂ ಹೆಚ್ಚು ಹಲವು ಟ್ರೇಡ್ ಗಳ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯಿಂದ ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ಅಗತ್ಯ ಕೌಶಲ್ಯಗಳನ್ನು, ವಿಶೇಷ ತರಬೇತಿಯನ್ನು ಪಡೆಯಲು ಹಾಗೂ ವಿವಿಧ ರೈಲ್ವೆ ವಿಭಾಗಗಳಲ್ಲಿ ಮತ್ತು ಕಾರ್ಯಾಚರಣೆಗಳಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಭಾರತೀಯ ಏರ್ ಫೋರ್ಸ್ ಅಗ್ನಿವೀರ್ ನೇಮಕಾತಿ 2024..ಅರ್ಜಿ ಸಲ್ಲಿ

ಅಪ್ರೆಂಟಿಸ್ ಹುದ್ದೆಗಳು :
ಅಪ್ರೆಂಟಿಗೆ ಹುದ್ದೆಗಳ ಆಯಾ ಟ್ರೇಡ್ ಗಳ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿಕೊಳ್ಳಿರಿ. ಇತರೆ ವಿವರಗಳ ಕೆಳಗೆ ನೀಡಲಾಗಿದ.

ಅಪ್ರೆಂಟಿಸ್ ರೈಲ್ವೆ ನೇಮಕಾತಿ 2024:Apprentice Railway Vacancy 2024

ಈ ನೇಮಕಾತಿಯಿಂದ ಭಾರತೀಯ ರೈಲ್ವೆ ವಲಯವು ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ಉದ್ಯಮದಲ್ಲಿ ಭರವಸೆಯ ವೃತ್ತಿಜೀವನವನ್ನು ಕಲ್ಪಿಸುವುದರ ಮೂಲಕ ಸುವರ್ಣಾವಕಾಶವನ್ನು ಒದಗಿಸಿದೆ. ಈ ನೇಮಕಾತಿಯು ನಾರ್ತ್ ವೆಸ್ಟರ್ನ್ ಜೈಪುರ್ ರೈಲ್ವೆ ವಿಭಾಗದಲ್ಲಿ ಆಹ್ವಾನಿಸಿದ್ದು ಆಸಕ್ತರಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಿ. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಲು ಅರ್ಹರು? & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ನೇಮಕಾತಿ ವಿವರ:

ಇಲಾಖೆ RRC ನಾರ್ತ್ ವೆಸ್ಟರ್ನ್
ಹುದ್ದೆಯ ಸ್ಥಳ ನಾರ್ತ್ ವೆಸ್ಟರ್ನ್ ರೈಲ್ವೆ, ಜೈಪುರ್

ವಯಸ್ಸಿನ ಮಿತಿಯ ಅರ್ಹತೆ:
ಕನಿಷ್ಠ 10/02/2024ಕ್ಕೆ ಕನಿಷ್ಠ 15 ವರ್ಷ & ಗರಿಷ್ಠ 24 ವರ್ಷ ಮೀರಿರಬಾರದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:
ಅಭ್ಯರ್ಥಿಗಳು ಎಸೆಸೆಲ್ಸಿ(SSLC) ವಿದ್ಯಾರ್ಹತೆಯೊಂದಿಗೆ ITI/ಐಟಿಐ ವಿದ್ಯಾಭ್ಯಾಸ ಮಾಡಿರಬೇಕು. ಅದರಲ್ಲೂ ಅಭ್ಯರ್ಥಿಗಳು ತಮ್ಮ ಎಸೆಸೆಲ್ಸಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪಾಸ್ ಆಗಿರಬೇಕು.

ಆಯ್ಕೆ ವಿಧಾನ:
ಮೇಲಿನ ಹುದ್ದೆಗೆ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ವಿದ್ಯಾರ್ಹತೆಗಳಲ್ಲಿ ಗಳಿಸಿರುವಂತಹ ಅಂಕಗಳ ಆಧಾರದ ಮೇಲೆ ಅಂದರೆ “ಮೆರಿಟ್” ಆಧಾರದ ಮೇಲೆ ಆಯ್ಕೆ ನಡೆಸಲಾಗುವುದು

IOCL -ಭಾರತೀಯ ಆಯಿಲ್ ಕಂಪನಿ ನೇಮಕಾತಿ 2024 | 1600 ಹುದ್ದೆಗಳು ಕ್ಲಿಕ್

ಅರ್ಜಿ ಶುಲ್ಕ ಪಾವತಿ ವಿಧಾನ :
ಮಹಿಳಾ, PwBD, SC , ST ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ರೂ.100/- ಅನ್ನು ಅರ್ಜಿ ಶುಲ್ಕವಾಗಿ ಆನ್ಲೈನ್ ಪಾವತಿ ವಿಧಾನ/ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ವಿಧಾನ: Apprentice Railway Vacancy 2024

  • ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
  • ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಓದಿದ ಬಳಿಕ, “RRC ರೈಲ್ವೆ”ಯ ವೆಬ್ಸೈಟ್ ಗೆ ಭೇಟಿ ನೀಡಿ , ಆನ್ಲೈನ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಬೇಕು.
  • ಮೇಲಿನ ಆನ್ಲೈನ್ ಅರ್ಜಿ ಸಲ್ಲಿಕೆ ಬಗೆಗಿನ ಪೂರ್ತಿ ಮಾಹಿತಿ ಕೆಳಗೆ ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Apprentice Railway Vacancy 2024)

ಅರ್ಜಿ ಪ್ರಾರಂಭ ದಿನಾಂಕ 10/01/2024 ರಿಂದ ಪ್ರಾರಂಭ
ಅರ್ಜಿಯ ಕೊನೆಯ ದಿನಾಂಕ10/02/2024
ಅಧಿಸೂಚನೆ/Notification ಕ್ಲಿಕ್/Click
ಅರ್ಜಿ ಸಲ್ಲಿಕೆ/Apply ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

Apprentice Railway Vacancy 2024

ಅಪ್ರೆಂಟಿಸ್ ರೈಲ್ವೆ ನೇಮಕಾತಿ 2024:Apprentice Railway Vacancy 2024

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment